ಕಾಳೀಸ್ವಯಂವರ. ಊದುತಿರೆ ಮಿಗೇ || ೪ 11 ಎಂಥವ ದೊರೆವನೆ ಕನ್ನಿಕೆಗೆಂದೂ ಚಿಂತಿಸುತ್ತಿದ್ದಂಗನೆರೆಲ್ಲಾ || ಅಂತಿಲ್ಲದ ಆನಂದದೊಳಾದರು ಎಂತು ಬಂಣಿಸಲಿ ಅದನೆಲ್ಲಾ || ೫ || ಸುಂದರ ಚತುರತ್ನ ಜ್ಞಾನಬಲದಿಂದ ಮಾರುತಿಗೆ ಸರಿ ಯಾರೂ || ಹಿಂದಲವ ಸು ಕೃತನಾಡಿರೆ ಇವಳಿಗೆ | ಬಂದಿತು ಈ ವರವೆಂಬುವರೂ ! ೬ || ಕಣ್ಣು ತೆರದಕಿಂತತಿಶಯವಾಗಿ 1 ಹೆಣ್ಣಿಗಾದುನೋಡೆಂಬು ವರೂ !! ಇನ್ನು ಈಕಿ ಸರಿಭಾಗ್ಯವಂತರಾ 1 ರನ್ಮಥಪಿದಕಿಲ್ಲೆಂ ಬುವರೂ || ೭ 11 ಮೂವತ್ತೆರಡು ಸಲಕ್ಷಣ ಪುರುಷನ | ಸಾವಿರ ಬಗೆಯಿಂಧೆಗಳುವರೂ || ಈ ವಸುಮತಿ ಸರ* ಲಪನ ದಹಿಸಲೆಂದೆವಾರಿಮುಖರ ನಿಂದಿಪರೂ || ೮ || ಶ್ರೀಧವಾ। ಣೇಶ ವಿಠಲನ ದಯದಿ ವೃ ಕೋದರಳಿಯನಾದನು ತ್ವರಿತಾ || ಪಾದತೊಳದು ಕೊಡು ಮಗಳ ಕಾಶಿನೃಪ | ಮೋದದ ಲೆನ್ನು ತ ದ್ವಿಜಾತಾ !! ೯ || ಅಂತೂ ಪದ (೪೦). 11 ಭೋಗ ಷಟ್ಟದಿ | ವೇದ ಉಚ್ಚರಿಸಲು ಬಹಳ 1 ಮೋದದಿಂದ ಪತ್ನಿ ವೆರಸಿ ? ಆ ಧರಿತ್ರಿ ರಮಣ ಭೀಮಸೇನನೆಡಿಗೆ ಬರುತಲೀ || ಪಾದತೊಳವೆ ಸಮಯದಲ್ಲಿ | ಖೇದಮನದಿ ತಾಳದಾಲೆ 1 ಆ ದುರಾತ್ಮನಾದು ಜರಾಸಂಧ ನಿಂತು ನುಡಿವನೂ ' ೧ || ನಾನು ನೋಡನೋಡ ನೀನಿ | ಮಾನಿನಿಯನು ವೈವಿ ಭೀಮ | ಸೇನ ನಿನ್ನ ಧೈರ್ಯ ಹೆಚ್ಚು ಇನ್ನು ಪಂಚರಾತ್ರಿಯ | ಕೋಣಿ ಮೇಲೆ ಇರದೆ ವ್ಯರ್ಥ | ಕ್ಷೀಣವಾಗಬೇಡವೆಂದು | ಬಾಣಕೊಂಡುಬರಲು
- ಲಪನ = ಮುಖ.
- -