೧೦ ಕಾಳೀಸ್ವಯಂವರ. | ಆರ್ಯವೃತ್ತ | ಒಂದಾನೊಂದಿನ ಗಂಗಿ ತಟದಿ ನಾ } ಮಿಂದಚ್ಯುತನರ್ಚಿ ಸುತಿರಲೂ || ಬಂದು ತರಂಗವು ಬಡಿಯುತಿರಲು ಜಲ 1 ಬಿಂದು ಶಿಡಿದು ಮೈ ತೊಯ್ಲಿ ರಲೂ 11 ೧ || ಬಲಹಸ್ತದಿ ಹರಿ ಪೂಜಿಸುತಡಗೈ ! ಯಲಿ ನಾ ಪ್ರವಹನ ನೊತ್ತಲ್ವೇ !! ನಳಿನಿ ಅಂಜಿ ಬಹು ದೂರ ನಿಲ್ಲಧೋ ! ಗಲು ' ಎನ್ನ ಬಲವ ನೋಡಲೇ 11 ೨ || ಸರ್ವೋತ್ತು ಮನಂಬುವಿರೆಲ್ಲಾ ನಿನ ಶರ್ವಾಸಮ ಯದಿ ಹುಲಿಯಾಗೀ || ಪರ್ವತಜಳಗೋಮಾಡಿ ಓಡಿಸುತ! ಗರ್ವದಿ ಎನ ಬಳಿ ಬರಲಾಗಿ ||೩|| ಎನ್ನ ಕಂಡು ಒದರುತ ಬಂದಾಕಳು | ಬೆನ್ನು ಬೀಳೆ ಬಿಟ್ಟು ಕೋಡಿದನೂ || ನನ್ನ ಹರೆಂ ದು ಮೃಗಾಧಿಪರೂಪನು | ಘನ್ನವಾಗಿ ಕನಾನೂ || ೪ || ಗದೆಯಿಂಧೆಡದಾಕ್ಷಣ ಶಾರ್ದೂಲವು ! ಮುದಡಿಕೊಂಡು ಬೀಳಿ ಶಿವಾ 1 ಗದಗದ ನಡುಗುತ ನಾಚಿ ಲೋಕದೊಳಕೆ | ವದನತೋರ್ದೆ ಲಿಂಗದೊಳಿರುವಾ | ೫ 1 ವಿಘ್ನ ಭೈರವೆಂದಾ ಹಯವಿಂದಿಗು | ವಿಘ್ನಶ್ವರ ಪತಿಗಾಸ್ಥಳದೀ || ಭಗ್ನದರ್ಪನಾ ದರು ಅಹಂಕಾರದಿ / ಮಗ್ನನಾಗಿ ಮತ್ತೊಂದಿನದೀ !! ೬ | ನಾ ಗೋವುತಿ ತೀರದೊಳಿರಲಿಕ್ಕೇ ! ನಾಗಾಲಂಕರ ಇಭವದನಾ | ನಾಗಿ ಬಂದು ಜಯವಾಪೇಕ್ಷಿಸಿ ಬಹ ! ಯೋಗ ದಿಂದ ಎನ್ನೊಳುಕದನಾ ! ೭ 11 ಮಾಡಿ ಸೋತು ಲಿಂಗನ ಪೊಕ್ಕನು ಬಿಡು ನೋಡಿನ್ನೊಂದಿನದಲಿ ನಾನೂ || ನೋಡ ಹಿಮಂತ ಕೇದಾರಕೆ, ಪೋಗಿರೆ, | ಕೇಡು ಸ್ಮರಿಸಿಕೊಳ್ಳದೇ ಭವನೂ 1 ೮ | ಭೂದಿವಿಜನ ರೂಪದಿ ಬಂದೆನ್ನೊಳು | ವಾ
ಪುಟ:ಕಾಳೀಸ್ವಯಂವರ.djvu/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.