ಕಾಳೀಸ್ವಯಂವರ. ಇದಲಿದ್ದು ! ನೀತ ಕರ್ಮಗೈದುಗೈಸಿ ಖ್ಯಾತರನ್ನು ಮಾಳ್ ಮಕ್ಕಳಾದ ಕಾರಣ ವರನೂ || ೮ 11 ದುರಿತಕಳವನೆಂದು ರುದ್ರ ! ಸುರರ ಶೀಕ್ಷಿಸದಕಿಶಾನ | ಸರುವರಿಗಧಿಕ ಹರಿ ಮಾಹಾದೇವನೆಂದು ಕರೆಸುವಾ || ನರರ ಸಂಸಾರವೆಂಬ ? ಶರಧಿಯಿಂದ ಕಡೆಗೆ ತೆಗೆದು 1 ಹರುಷ ಉಣಿಪನಾಕದಲಿ. ಪಿನಾಕಿ ಎಂದು ಕರಸುವಾ |೯|| ಸುಖಶರೀರನೆಂಬುವದಕ : ಲಕುಮಿಪತಿ ಶಿವನೆನಿಸಿಕೊಂಬ | ಸಕಲ ವಶಕ ಎಳವನೆಂದು ಶರ್ವ ನೆನಸಿಕೊಂಬನೂ li ಅಖಿಳರೊಳಗಯಿದ್ದು ಕರ್ಮ ? ನಿಕರಗಳನ್ನು ಮಾಡಿ ಮಾಳ್ಳು ! ದಕೆ ನಿಜಾಯ್ತು ಅವಗೆ ಕೃತ್ತಿ ವಾಸನೆಂಬ ನಾಮವೂ !! ೧೦ |! ಸ್ಫೂಲಸುಗುಣಪೂರ್ಣ ನಾಗಿ ! ನೀಲವರ್ಣ ಬ್ರಹ್ಮನಿಸುವ / ಮ್ಯಾಲೆ ಭಾಗ್ಯವಂತನಾಗಿ, ಇಂದ್ರನೆಂದು ಕರೆಸುವಾ | ಪೇಳಲೆಷ್ಟು ಸರ್ವ ದೇವ ! ಜಾಲ ನಾಮವಚ್ಚುತನವೆ : ಶ್ರೀ ಲತಾಂಗಿ ತಿಳಿಯಳಾತನಮಲ. ಗುಣ ಮಹತ್ಯೆಯಾ ೧೧ || ಘಟಪಟಾದಿ ಶಬ್ದವೆಲ್ಲ 1 ವಟೆಲಿ. ಶಯನಸೇವೆ ಎಂದು 1 ದಿಟ ನುಡಿವವು ಶೃತಿಸ್ಕೃತಿಗಳು ಏಕ ರುದ್ರನೆಂಬದೂ 1 ವಿಠಲಗೆಂದು ತಿಳಿಯದ್ಯಾಕೆ | ಕುಟಲ. ಬುದ್ದಿ ಖಳರು ಎಂದು | ನಿಟಿಲನೇತು ನೀವು ಮಾಳ್ಳು / ಪಾಸ ನಕ್ಕೆ ಮೆಚ್ಚನೂ || ೧೨ |! ಈ ಸುವಾತು ಇರಲಿ ಪ್ರಾ ಣೇಶ ವಿಠಲನಾಣೆ ಈಗ ! ನಾ ಸುಳ್ಳಾಡೋದಿಲ್ಲ ಎನ್ನ ಕೂಡ ಬಾಹುವಾಕ್ಯದೀ || ಈಶ ಮೂರು ಭಾರೆ ಕನಲಿ ಘಾಸಿಯಾಗಿ ಸೋತು ಪೋದ ! ಆ ಸುದ್ದಿಯನು ಪೇಳೆ ಕೇಳಿರೆಂದು ವಿಸ್ತ ರಿಸುವನೂ || ೧೩ || ಅಂತೂ ಪದ || ೫೩ ||
ಪುಟ:ಕಾಳೀಸ್ವಯಂವರ.djvu/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.