ಕಾಶೀಖಂಡ ಇwww* • » ಆ+w Vy ಮತ್ತಿ, ತಂಗು, ಖರ್ಜೂರ, ಕಾಡನುಗ್ಗೆ, ಕಣಿಗಲ), ಕಾಂಚಾಳ, ಮಾದರಿ, ಹುಣಸೆ, ರಾಯರತಿ, ಬಾಗೆ, ಜಾಲ, ಹೆಗ್ಗ ೪, ತಾರೆ, ಬಸರಿ, ದೇವದಾರು, ನೇರ್ಲೆ, ಅಂಬಟ, ಗೆರೆ, ಶ್ರೀಗಂಧ, ಚಂದ ನ, ಅಣಬೆಟ್ಟದಾವರೆ, ನೆಲ್ಲಿ, ಬ್ರಾಹಿ, ಯಾಲಕ್ಕಿ, ಲವಂಗ, ನಾಗವ ಲ್ಲಿ, ಹಿಪ್ಪಲಿ, ಮೊಟ್ಟೆ, ಮಲ್ಲಿಗೆ, ಇರುವಂತಿಗೆ, ಶೇವಂತಿಗೆ, ಜಾಜಿ, ಮಂಜಾಡಿಗಳಿಂದಲೂ, ನಿಂಹ, ಶರಭ, ಶಾರ್ದೂಲ, ಝುಲ್ಲಿಯನ್ನು ಕಸ್ತೂರಿಮೃಗಗಳಿ೦ದಲೂ, ನವಿಲು, ಅರಗಿ೪, ಕೋಗಿಲೆ, ಗೊರವಂ ಕ, ರಾಜಹಂಸೆ, ಮೊದಲಾದ ಪಕ್ಷಿಗಳಿಂದಲೂ, ಕೆರೆ, ತೊರೆ, ಭಾವಿ, ಕಾಲುವೆ, ಮಡುವುಗಳಿಂದಲೂ ಒಪ್ಪದ ಕುಲಪರ್ವತವಾದ ಆ ವಿಂ ಧ್ವನು, ನೂರುಸೂರರ ಕಾಂತಿಗಳಿಂದ ಆಕಾಶನ ಬೆಳಗುತ್ತೆ ದೂರ ದಿಂ ಪ್ರತ್ಯಕ್ಷರಾಗಿದ್ದ ನಾರದರಂಕಂಡನು, ಬ್ರಂಹಪುತ್ರರಾದಾನಾರದ ರು ತಮ್ಮ ಶರೀರಕಾಂತಿಯಿಂದ ಗುಹೆಗಳಲ್ಲಿರುವ ಕತ್ತಲೆಗಳನ್ನು , ದೂ ರವಾಗಿ ಪರಿಹರಿಸುತ್ತ ಮನೋಹರವಾದ ವಿಧ್ಯಾಧಿನಗರಿಯಂ ಶಿಸ್ತು ವಾಗಿ ಪ್ರವೇಶಿಸಿದರು. ವಿಧ್ಯನು ಆ ನಾರದರಕಂಡು ಮನದಲ್ಲಿದ್ದ ತಮೋಗುಣವ ಬಿಟ್ಟ ಆ ನಾರದರ ಬ್ರಂಹತೇಜಸ್ಸಿನಿಂದ ಭಂಗವುಳ್ಳವನಾಗಿ ತನ್ನ ಕಾಶಿನವಂ ಬಿಟ್ಟು ಮೃದುವಾದವನಂತೆ ನವನಾಗಲು ಆ ನಾರದರು ವಿಂಧ್ಯಾದ್ರಿಯ ಚರಸಿರಸಗಳಾದ ಮೃದುತ್ಸವಂ ನೋಡಿಸಂ ತೋಪಿಸಿ ಗೃಹಸ್ಥನಾದವನು ತನ್ನ ಗುರುವಾಗಲಿ ಗುರುವಿಗೆ ಸ ಮಾನನಾದವನಾಗಲಿ: ಮನೆಗೆ ಬಂದರೆ ಆತನು ನೋಡಿ ಭಯಭಕ್ತಿಯು ಇವನಾಗುವನೋ ಅವನೇ ಲೋಕವ್ಯವಹಾರಜ್ಞನು, ಅವನೆ ಗುರುವೆನಿ ಸಿಕೊಂಬುವನು, ವಿದ್ಯಾವಿಶೆ ಸವಗುರುವಾದರೂ ವಿನಯವುಳ್ಳವ ನಲ್ಲದಿರೆ ಗುರುವೆನಿಸಿಕೊಳ್ಳನು, ಅದಕಾರಣ ಈ ವಿಧ್ಯಾದಿಯು ಉ ನೃತಗಳಾದ ಶಿರನ್ನುಗಳ.Yವನಾದರೂ ತಲೆವಾಗಿದನೆಂದು ಸ.ಪೋಖದ ನು, ಅನಂತರದಲ್ಟಾವಿಂಧ್ಯನು ಭೂಮಿಯೊಡಗೂಡಿದ ಕಿರೀಟಮುಳ್ಳವ ನಾಗಿ ಮಹಾಮುನಿಗೆ ನಮಸ್ಕರಿಸಿದನು, ನಾರದರು ನಿಧ್ರನಂ ಕರಗ ಇಂದೆಶಿ ಆಶಿರ್ವಾದಗಳಿಂದ ಸುತೋಕದಡಿಸಿ ಆತನಿಂದ ಸಮರ್ಪಿಸಲ್ಪ (|
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.