ಪ್ರಥಮಾಧ್ರಾಯ ದುಚಿಸವು, ಐಹಿಕಸುಖಗಳೆಲ್ಲವು ವಿಸ್ಕೃತೆಗಳಾಗುವುವು. ಇನ್ನು ರಹ ಸ್ಯವಾಗಿ ಹೇಗೆ ಸುಖಪಡುವರೊ ಪೇಳಲಳವಲ್ಯಾ, ಅಕಟಕಟ ದಾವಾ ಗ್ನಿ ದು ಪೀಡಿಸುವಂತೆ ಚಿಂತಾ ಸಂತಾಪವೆನ್ನ ೦ ಪ್ರಜ್ವಲಿಸುತ್ತಲಿದೆ. ಚಿತ ಮೆಂಬ ಜ್ವರವು ಬಹಳ ಭಯಂಕರವಾದದ್ದು, ಲಂಘನದಿಂದ ಜ್ಞರವು ಶಾಂತವಾಗುವುದು, ಘನತರವಾದ ಚಿಂತಾಜರವದರಿಂದ ಶಾಂ ತವಾಗಲರಿಯದೆಂದು ಹಿರಿಯರಿಂದ ಹೇಳಲ್ಪಟ್ಟಿದೆ. ಚಿಂತೆಯೆಂಬ ಜ ರವು ಮನುಷ್ಯರ ಹಸಿವನ್ನೂ ಬಾಯಾರಿಕೆಯನ್ನೂ ಬಲವನ್ನೂ ರೂ ಪವನ್ನೂ ಉತ್ಸಾಹವನ್ನೂ ಬುದ್ಧಿಯನ್ನೂ ಕಾಂತಿಯನ್ನೂ ಕೊನೆಗೆ ಜೀವವನ್ನೂ ಸಹ ಅಪಹುಸುವುದು ಸಂಶಯವೇ ಇಲ್ಲ. ಆರುದಿನಗಳು ವಿಾರಿದ ಬಳಿಕ ಜೈರವು ಜೀರ್ಣಜರವೆನಿಸಿಕೊಳ್ಳ ವುದು, ಇತೀವ್ರ ವಾದ ಚಿಂತಾಜರವು ದುರಾತ್ಮನ ನಾಸರಾಶಿಯಂತೆ ದಿನದಿನ ಪ್ರವರ್ಧ ವಾನವಾಗುವುದು, ಶಿವಶಿವ ಈ ಚಿಂತಾಜ್ವರವಂ ಬಿಡಿಸುವದಕ್ಕೆ ಆ ಧ ನಂತರಿಯ ಧೈಮಾಡನು, ಚರಕಾಚಾರನತ್ತ ಸಂಚರಿಸನು. ಅಶ್ವಿನಿ ದೇವತೆಗಳ ಪ್ರಗತಿಯಂ ತೋರ್ಪಡಿಸುವರು, ಏನುಮಾಡಲೀ ಎಲ್ಲಿ ಹೋಗಲಿ ಮೇರುವನ್ನು ಹೇಗೆ ಜಯಿಸಲಿ ನೆಗೆದು ಆ ಮೇರುವಿನ ವೇ. ಲೆ ಕುಳಿತುಕೊಳ್ಳೋಣವೆಂದರೆ ಪೂರ್ವದಲ್ಲಿ ನನ್ನ ಗೋತ್ರಜನಾದೊ ಬ್ಯಾನೊಬ್ಬನು ದೇವೇಂದ್ರನೊಡನೆ ವಿರೋಧಿಸಲಾಗಿ ಅದರಿಂದ ನಮ್ಮ ಗಿರಿಜಾತಿಗೆ ಪಕ್ಷ ಹೀನವಾಯಿತು, ಪಕ್ಷವಿಲ್ಲದವನುದ್ಯೋಗವಂ ದಹಿ ಸಬೇಕು, ಮುಖ್ಯವಾಗಿ ಭೂಭಾರವಂ ವಹಿಸುವವರೆಲ್ಲರೂ ವಿಶೇಷವಾ ಗಿ ಆ ಮೇರವಂ ಕೊಂಡಾಡುತ್ತಲಿರಬಹುದು, ಮತ್ತು ಆ ಸ್ತುತಿಯು ನ ನ್ನಿಂದ ಪುರಸ್ಸರವಾಗಿರಬಹುದು, ಅದರಿಂದಾಮೇರುವಿಗೆ ನನ್ನಲ್ಲಿ ವೈರ ಮುಂಟಾಗಿರುವುದು, ವೈರವಿಲ್ಲವೆಂದೊಡೆ ಬ್ರಹಚಾರಿಗಳಾದ ವೇದ ಜ್ಞರಾದ ಸತ್ಯಲೋಕ ನಿವಾಸಿಗಳಾದ ನಾರದನುಪರ್ಸಿಗಳ ವಚನವಸತ್ಯ ವಾಗುವುದೊ ಮುಖ್ಯವಾಗಿ ಈ ವಿಚಾರದಿಂದ ಪ್ರಯೋಜನವೇನು, ಸ ರಾಕ್ರಮಹೀನರಿಗೆ ಮನಸ್ಸು ವಿಚಾರಪಡುವುದು ಯುಕ್ತವಲ್ಲದೆ ಅದು ನ ಮಂಥವರಿಗುಚಿತವಲ್ಲಾ ನಾನು ವಿಶ್ವೇಶ್ವರನಂ ಶರಣಹೊಕ್ಕೆನು, ಆ ಸ್ವಾಮಿಯೇ ಎನಗೆ ಬುದ್ದಿಯನ್ನಿತ್ತು ರಕ್ಷಿಸಲಿ, ಆತನನಾಥರಿಗೆ ನಾಥ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.