ಹಂಭತ್ತನೇ ಅಧ್ಯಾಯ, ೧೦೭ ಪುಟ್ಟಿ, ಈ ಮಹರಾಯನ ತೊಡೆಯಕ್ಕಿ ಕುಳ್ಳಿರಹೋಗುತ್ತಿದೆ ನೀನು ಮಾಡಿದ ಪುಣ್ಯವೇನು, ನೀನು ಪುಳ್ಳಿನಂತನಾದರೆ ನನ್ನಂಥಾ ಪುಣ್ಯ ಮಾಡಿ ದವಳ ಉದರದಶ್ಮಿಬಜೆ, ಅದರಿಂದ ನೀನು ಪುಣ್ಯಹೀನನು ಪುಣ್ಯವಂತನ ಲ, ರಾಯನ ತೊಡೆಯಮೇಲಿರ್ದ ಎನ್ನ ಕುಮಾರನನೆಡಿ, ನೀನು ಈ ಸಿಂಡಾಸನವಂಬಯಸಿ, ರಾಯನತೊಡೆಯನೇರಬೇಕಾದರೆಭಾಗ್ಯಹೀನೆಯ ಹೊಟ್ಟೆಯಲ್ಲಿ ಹುಟ್ಟಿದ ಈ ಕಾಯವುಂ ಪರಿಹರಿಸಿ ಮುಂದಣಜನ್ಮದಲ್ಲಿ ನೀನು ಭಾಗ್ಯವಂತೆಯಾದ ಎನ್ನಬಸುರಲ್ಲಿ ಪುಟ್ಟಿ, ಈ ಸಿಂಹಾಸನವನ್ನೂ, ರಾಯನ ತೊಡೆಯನ್ನ, ಏರು ಎದು ಖಂಡಿತಕ್ಕಿಯನುಡಿದು ಸುರು ಚಿಯು ರಾಯನ ಮುಂದೆ ಇದರಲು, ಆ ಧುವನು ಕಂಗೇರ೦ಕಂಠಕ್ಕೆ ಯಿಳುಹಿಕೊಂಡು ಪ್ರತ್ಯುತ್ತರವನೀಯದೆ ಸುಮ್ಮನಿದ್ದನು. ರಾಣಿಗೆ ಎಠ ನಾದ ರಾಯನು ಉಚಿತಾನ ಚಿತಗಳೇನನೂ ವಿಚಾರಿಸದಿರಲು, ಧುವನ.ರಾ ಯಂಗೆ ನಮಸ್ಕರಿಸಿ, ತನ್ನ ಗೆಳೆಯರು ಕೂಡಿಕೊಂಡು ಆ ಸ್ಥಾನವಂಬಿಟ್ಟು ಮನೆಗೆ ಬರು; ಸುನೀತಿಯಂಬ ಧುವನತಾಯಿ ಸುಜ್ಞಾನನಿಂ ತನ್ನ ಕ ಮಾರನಂನೋಡಿ ಮುಖಕಾಂತಿಯಿಲ್ಲದಿರೆ ಅವಮಾನಟ್ಟನೆಂದು ತಿಳಿದು ಇದಿರಾಗಿಹೋಗಿ, ಎತ್ತಿಕೊಂಡು ಬಿಗಿದಪ್ಪಿ ತಿರುನಾಫಾ ಣಿಸಿ ಬಳಲಿ ದ ಮುಖವ ನೋಡಿದವಳಾಗಲು, ಅರಮನೆಯೋಳ ರಹಸ್ಯದ ತಂದೆಯ ಮುಖವನೊಡಿ ಅಳುತ್ತಿರಲು, ತಾಯಿ: ಆ ಮಗನನ್ನು ಬೇಡಿಕೊಂಡಾ ತನ್ನ ಮೃದುವಾದ ಶರಗಿನಿಂದಾ ಮುಖವ ನೊರಸಿ ಯಾಕೆ ಅಳುತ್ತಿದ್ದೆ, ನಿ ನೃತಂಗೈಯು ಮಹಾರಾಯನಾಗಿಯಿರಲು, ನಿನ್ಸನಅವಮನ್ನಣೆಯಂ ಮಾಡಿ ದವರಾರು ಎಂದು ನಯದಿ೦ಕೇಳಲು, ಕುಮಾರನು ತಾಂಬೂಲವಂ ಪರಿಹ ರಿಸಿ ಮುಕ್ಕುಳಿ ಶಿಉಗುಳಿ ಯಿಂತೆಂದನು ಎಲೈತಾಯೆ; ನಿನ್ನ ಒಂದು ಮಾತ ಕೇಳುತ್ತಿದ್ದೆನೆ ಯಥಾರ್ಥವಾಗಿ ಹೇಳು, ಈ ರ:ಯನಿಗೆ ಸುರುಚಿ ಯ ಕೆಪ್ರಿಯಳಾದಳು ನೀನ್ಯಾಕೆ ಅಪಿ ಯಳಾದೆ. ಉತ್ತಮನ್ನಾಕೆ ಪ್ರಿಯನಾದ ನು, ನಾನೇಕೆ ಅಪಿಯನಾದೆನು- ನೀನ್ಯಾಕೆ ಭಾಗೃಫೀನೆಯಾದೆ, ಸರುಚಿ ಯಾಕೆ ಭಾಗ್ಯವಂತೆಯಾದಳು, ಉತ್ತಮನ್ಯಾಕೆ ನಿಂಹಾಸನವನ್ನೇರಲು ಯೋಗ್ಯನಾದನು, ನನಿಗಾಕೆ ವ್ಯಾಪ್ತಿಯಿಲ್ಲದೆ ಹೋಯಿತು ಎಂದು ನುಡಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.