ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಕಾಶೀಗಂಡ. ದ ವಾಕ್ಯಮ೦ಕೇಳಿ ತಾಯಾದ ಸುನೀತಿಯು ಬಿಸುಸುಯ್ಯು ಮಗನಕೊ ಪವು ಶಾಂತಮಪ್ಪಮಧುರ ವಚನವನುಡಿದಳದೆಂತನೆ ಕೇಳ್ಯ, ಕಂದ ನಿಷ್ಯ ಪಟದಿಂದಹೇಳುತ್ತಿದ್ದೇನೆ ಅವಮನ್ನಣೆಯಂಮಾಡದೇ ಕೇಳು, ಆಕಹೇ Yದ್ದು ಯಥಾರ್ಥ, ಪೂರ್ವದಲ್ಲಿ ಆಕೆಮಾಡಿದ ಪುಣ್ಯದಿಂದ ಈ ರಾಯಂಗೆ ರಾಣಿಯಾದಳು. ರಾಯನಿಗೆ ತನ್ನಂಥಾ ಭಾಗ್ಯಹೀನೆಯರು ಸಾವಿರವುಂಟು; ಆ ಉತ್ತಮನು ಪುಣ್ಯಾತ್ಮನಾದ ಕಾರಣ ಆಕೆಯ ಬಸುರಿಬಂ ದು ಸಿಂ ಹಾಸನಕ್ಕೆ ಯೋಗ್ಯನಾದನು, ಪೂರ್ವಜನ್ಮದಲ್ಲಿ ಹರಿಹರನು ಪೂಜಿಸಿದ ವರ್ಗ ಚಂದ )ಮಂಡಲವಂ ಸೋ ಛತ್ರ ಚಾಮರ, ಉನ್ನತವಾದ ರತ್ನನಿಂ ಹಾಸನ, ಮುದ್ದಾನೆ, ಉತ್ತಮಾಶಂಗಳು ಆಧಿವ್ಯಾಧಿವಿರಹಿತವಾದ ಆಯು ತೃವೂ, ನಿಷ್ಕಂಟಕವಾದಮಹಾರಾಜ್ಯಾಧಿಪತ್ಯವು, ಚೌಪಸ್ಮಿಕಳುಪ್ರವೀ ಇತೆಯ, ಘನವಾದ ವೇದಶಾಸ್ತ್ರ) ಶತ್ರುಜಯ ಅರಿಷಡ್ವರ್ಗ, ಜಯ ಸಾಕಬುದ್ದಿ, ಕೃಪಾದೃಷ್ಟಿ, ಮಧುರವಚನ, ಮಾಡತಕ್ಕ ಕಾರಗಳಲ್ಲಿ ಆ ಲಸ್ಯವಿಲ್ಲದೆ ಇಹಣ, ಪರನ್ತಿ ವರಧನಗಳಕ್ಕೆ ನಿರಾಶೆಯು, ಶುಚಿತ್ವ,ಸ ದಾಚಾರೋಪಕಾರ, ಮನಸ್ಸಿನಲ್ಲಿ ಉತ್ಸಾಹಗಂಭೀರ,ಮೃದುವಚನ, ಸಭೆ ಯಲ್ಲಿ ಪಾಂಡಿತ್ಯ, ಪ್ರೌಢಿಮೆ, ನೆಂಟರೆಡೆಯಲ್ಲಿ ಮೃದು, ಕ್ರಯವಿಕ್ರಯ ಗಳೆಡೆಯಲ್ಲಿ ಕಠಿನ, ೩ ಯರಲ್ಲಿ ವಕ್ಷದಜಾಣಮೆ, ಪ್ರಜೆಗಳ ದಯ, ಬ್ರಾಹ್ಮಣರಭಯಭಕ್ತಿಯ, ಬುದ್ದಿವಂತರ ವಚನವಕೇಳುವಲ್ಲಿ ಭಯಭಕ್ತಿವಿಶಾ ಸ,ಪುಣ್ಯತೀರ್ಥದಲ್ಲಿ ಸ್ನಾನದ ನಕಾಶೆಯಲ್ಲಿ ಗಂಗಾತೀರದ ಲ್ಲಿಯಾದರೂ ರಣದಲ್ಲಿಯಾದರೂಮರಣ, ಪುಣ್ಯತೀರ್ಥದಲ್ಲಿಯ ತನ್ನ ಕ ಇುಗಳಿಗೂ ಮುಖಗೊಡುವದು, ತನ್ನ ಓಲೈಸಿದವರ ಸಲಹುವದು, ತಾ ನ ಭೋಗಪಡುವದು, ದಿನವಂ ಬಂಜೆಯಂಮಾಡದೆದನಾದಿಸತ್ಕರ್ಮವ ಮಾಡುವದು, ನಿತ್ಯವೂ ವ್ಯಥಾಕಾಲಕ್ಷೇಪವಮಾಡದೆ ತಾಯಿತಂದೆಯರ ಸೇವೆಯ ಮಾಡುವುದು, ನಿತ್ಯವಾದ ಕೀರ್ತಿಸಂಗ್ರಹ, ಸರ್ಗಮೋಕ್ಷಸ ಧನವಾದ ಚಿತ್ರ ಶುದ್ದಿ, ಶೀಲಭೂಷಣನಾಗಿಹನು, ಸತ್ಪುರುಷರಕೂಡಗೆ ಒ, ತಂದೆತಾಯಿಕಾಲದ ಆಪ್ತರಕೂಡಸ್ನೇಹ ಇತಿಹಾಸಪುರಾಣವ ಕೇ ಳುವದು, ಲವಲವಿಕೆಯಾಗಿಹುದು, ಆಪತ್ತಿನಧೈಲ್ಯವೂ,ಐರಬಂದು

  • ಗ್)