ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಕಾಶೀಖಂಡ. ನಗೆಬರೆ ನಿನಗೆ ಅಮ್ಮ-ಮಂಕೊಡುವವೋಲು ತನ್ನಸನಗಳು ರುತ್ತಿದ್ದವು. ನೀನು ಮನೆಯಂಬಿಟ್ಟು ಬಂದೆರಡು ಹೆಜ್ಜೆಯ ಕದ ಲೆ ನನ್ನ ಪ್ರಾಣಗಳು ಕಂಠಗತವಹವು, ನೀನು ಹೊರಟುಹೋಗಿ ತಡವ .ವಾಡಲು ತನ್ನ ಮನವೆಂಬ ಪಕ್ಷಿ ಹಾರಿಹೋಗಲನುವಾಗುತಿದೆ, ನೀನು ತಪ ಸ್ಪಿಗೆ ಹೇಗೆ ತನ್ನ ಪ್ರಾಣಗಳು ಕಂಠಾರಣ ತಪಸ್ಸು ಇಹವು, ಇಂತೆಂಬ ತಾಯಮಾತಿನಿ:ದ ಸಕಲವನ್ನೂ ಕೇಳಿ, ಎಲೇ ತಯೇ ಸುಚಿತ್ರದಲ್ಟಿ ಅಪ್ಪಣೆಯಂತೆ ಒಟ್ಟು ಕಳುಹಂಮ ತಾಯಿಗೆ ನಮಿಸಿ ತವಸ್ಸಿಗೆ ತೆರಳಲು, ತಾಯಿ ತನ್ನ ಕೃಪಾದೃಷ್ಟಿಯಂಬ ನೆದಲೆವಾಲೆಯಂ ಮಗನಿಗೆ ಸಮರಸಿ ಆಶಿರಾದವಂನಾಡು, ಅದ: ಧ್ರುವನಿಗೆ ವಜಾ೦ಗಿಯ ಜೋಡಾಯಿತು, ಈ ಪರಿಯಿಂದ ನಡೆಯುತ್ತಿರಲು ಅನುಕೂಲವಾಯುಸುಳಿಯಲು ವನವಂ ಹೊಕ್ಕು ಮಾರ್ಗವನರಿಯದೆ ಕ್ಷಣಮಾತ್ರಧಾನಿನಿ, ಕಣ್ಮರೆವತರೊಳು ಸಸ್ಯಯಗಳ೦ಕಂಡನು ಅದುಕಾರಣ ಲೋಕದಲ್ಲಿ ಪುಣ್ಯವೇ ಸಜಾಯ ವು, ಈ ಬಾಲಕನೆ ವನವೆ , ಶಿವಶಿವಾ ವಿಧಿಯೆ ನಿನಗೆ ನಮಸ್ಕಾರ, ಎಲ್ಪಿಸುಖದುಃಖವನನುಭವಿಸಬೇಕೊ ಅಲ್ಬಗೆ ವಿಧಿ ಹಗ್ಗ ದಿಂದ ಎಳದು ಕೊಂಡು ಹೋಪುದು, ಮನುಷ್ಯರ ಅಭಿವೃದ್ದಿಗೆ ಪುಣ್ಯವೇ ಕಾರಣ, ದುಃಖ ಕೈ ಮಾಪವೇಕಾರಣ, ದೈವಿಕವೆ ಫಲ, ಉದ್ಯೋಗವೇನುಘಲ, ಅದುಕಾ ರಣ ಧ್ರುವನು ಭಾಗ್ಯದಿಂದಿಪುಂಡ್ರ ವಂಧರಿಸಿ ಪವಿತ್ರಗಳನಿಟ್ಟು ಕೃಷ್ಣಾ ಜಿನಗಳಲ್ಲಿ ಕುಳ್ಳಿರ್ದು ಯಜ್ಯೋಪವೀತವಂಧರಿಸಿ, ಜನಮಾಲೆಯಂಹಾಕಿ ಕೊಂಡ ಶಿವಧ್ಯಾನದಿಂಮಡಿ ದಕಣ್ಣಳುಳ್ಳವರಾಗಿ ಕಷಾಯವಸ್ಯ) ವಂಧರಿಸಿ, ಶುಭ್ರವಸ್ತ್ರ ವಂಧರಿಸಿ, ಸಪ್ತಸಮುದ್ರಗಳ ತೀರ್ಥಸಮಾನರಾ ದ ಸಪ್ತಋಷಿಗಳಂಕಂಡು, ನಮಸ್ಕರಿಸಿ, ಕರಗಳಂಮುಗಿದು ಬಿದ್ರೆ ಶಿದನ ದೆಂತನೆ, ಎತ್ತಿ ಮಹತ್ಯರಾದ ಖುಷಿಗಳಿರಾ, ಉತ್ತಾನಪಾದರಾಯನಿಂದ ಸು ನೀತಿಯಲ್ಲಿ ಜನಿಸಿದ ಧುರನೆಂಬ ಹೆಸರುಳ್ಳವನು ತಾನು, ಮನನೊಂದು ಬವೆನು, ನೀವು ಚಿತ್ರಕ್ಕೆ ತಂದುಕೊಳ್ಳಿ ಎಂದು ಬಿನ್ನೆ ತಿದ ಬಾಲಕನಂ ಸವಿಾಪದಲ್ಲಿ ಕುಳ್ಳಿರಿಸಿಕೊಂಡು ಇಂತೆಂದರು, ಎಲೈ ಬಾಲಕನೆ ದರಿದ್ರ ರಿಂಗೆ ವೈರಾಗೃಪುಟ್ಟುವದು, ಮಹಾರಾಯನ ಕುಮಾರನಾಗಿ ನಿನಿಗೆ ವೈರಾ