ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತಂಭತ್ತನೇ ಅಧ್ಯಾಯ. ೧೧೧ ಬ ಗ್ಯಪುಟ್ಟುವದಕ್ಕೆ ಕಾರಣವಂಕಾಣೆವು. ಲೋಕದಲ್ಲಿ ಬಾಲಕನಾದರೂ ದ್ವ ನಾದಂ ಮನೋವ್ಯಾಪಾರ ಬೇರಹುದಲ್ಲಾ ಎಂದು ನುಡಿದ ಋಷಿಗಳೆ ವಾಕ್ಯವಂಕೇಗ್, ಧುವನಿಂತೆ ದನು,- ತನ್ನ ತಾಯಿ ತನ್ನನು ರಾಯನ ಬಳಿಗೆ ಕಳುಹ ನಾನು ಹೋಗಿ ಸಿಂಹಾಸನವನೇರಲುಗಿಸಲು, ಸುರುಚಿ ಯು ತನ್ನನ್ನೂ ತನ್ನ ತಾಯಿಯನ್ನೂ ನಿಂದಿಸಲು, ಹೊರಮಟ್ಟು ಬಂದೆನು ಎಂಬ ವಾಕ್ಯಮಕೇಳಿ ಖ.ಮಿಗಳು ತಮ್ಮೊಳ'ತಾವು ಬೆರಗಾಗಿ ಕ್ಷತ್ರ ಜಸ್ಸು ದೂಷಣೆಯಂತಾಳವಡಲ್ಲವೆಂದು ಕೊಂಡಾಡಿ ಎರೈ ಧುವನೆ ನಿ ನಿಗೆ ನಮ್ಮಿಂದ ತೆಗೆತಕ್ಕೆ ಕಾಲ್ಯವೇನು ನಿನ್ನ ಮನಸ್ಸಿಗೆ ಇಚ್ಛೆಯೇನೆನಲು, ಧುವನಿಂತಂದನು;- ಕೇಳಿರೈ ಮುನಿಗಳಿರಾ ಉತ್ತಮನೆಂಬ ತಮ್ಮನು ತನ್ನ ತಂದೆಯ ನಿಘಂಸನದಲ್ಲಿ ಕುಳಿತು ಸುಖದಲ್ಲಿ ರಾಜ್ಯವಾಳಲಿ, ಮುನ್ನೋ ಬೀರು ನುಶಿ ಅನುಭವಿಸಿದ ಒಡವೆಗೆ ಆಣೆಮಾಡದೆ ತನ್ನ ಗೃಳಿಕೆಯಿಂ ಬದುಕುವನು ಮನು. ತಂದೆ ಫಳಿಸಿದ ಒಡವೆಗೆ ಆಕೆಮಾಡುವವನು ಊರ್ಜಿತನಲಾ, ಹೀನನ ಎಂದು ಇಂತೀನುಡಿಯನುಡಿದ ಧುವನಂ ನೋಡಿ, ವಿಷ್ಣುಪದನಂ ಭಜಿಸದವನಿಗೆ ಐಶ್ವರ್ಯವೆತ್ತಣದೂ ಎಂದು ಮರೀಚಿ ನುಡಿದನು. ವಿಷ್ಣುಪಾದಾರವಿಂದವಂ ಧ್ಯಾನಿಸದವರ್ಗೆ ಸುಜ್ಞಾ ನಮಪ್ಪ ಪದವಿದೊರೆಯುವದು ಎಂದುಅತ್ರಿ ನುಡಿದನು. ಲಕ್ಷ್ಮೀಪತಿಯಚ ರಣಾರವಿಂದವಂ ಭಜಿಸಿದವರ್ಗೆ ಸಕಲೈಶ ರವು ಸುಮುಖವಾಗಿ ಬಹವು ಎಂದು ಅಂಗಿರಸ್ಸು ನುಡಿದನು' ವಿಷ್ಣು ಸ್ಮರಣೆಯಿಂದ ಮಹಾಪಾತಕಪ ರಿಹರನಹುದು ಎಂದು ಪುಲಸ್ಯನು ನುಡಿದನು, ಪ್ರಕೃತಿಪುರುಷರಿಂ ದಲೂ ಮಾಯಾತೀತನಾದ ಸಕಲಕಾರಣಮಪ್ಪ ಪರಮಪುರುಷನಾದ ವರ ಬ್ರಹ್ಮನಾದ ವಿಷ್ಣುವೇ ಸಮಸ್ಯವಸ್ತುವನ್ನೂ ಕೊಡುವನೂ ಎಂದು ಪುಲಹನುಡಿದನು' ಯಜ್ಞಪುರುಷನಾದ ವೇದವೇದ್ಯನಾದ ದುಮುರ್ದ ಕನಾದ ಅಂತಕಾಂತಕನಾದ ವಿಷ್ಣು ಪ್ರಸನ್ನನಾದರೆ ಸಕಲವಸ್ತುಗಳನ್ನೂ ಕೊಡುವನು ಎಂದು ಕೃತುವುನುಡಿದನು, ಅಪ್ಪಮಹಾಸದ್ದಿಗಳು ವಿದ್ಯು ವಿನ ಅಧೀನವು, ವಿಷ್ಣುವನಾರಾಧಿಸಲು ಮೋಕ್ಷವು ಹಸ್ತಗತವಾಗಿ ಇ ಹುದೆಂದು ವನಿಕ ನುಡಿದನು, ಇಂತೀ ಋಷಿಗಳ ವಾಕ್ಯವಂಕೇಳಿ, ಧ್ರುವ (೩