೧೧೨ ಜನಶೀಖಂಡ. ನು ಎನ್ನುವಿನ ಧ್ಯಾನ ಮೂಜಾಕವನ ಬುದ್ದಿ ಗಲಿಸಬೇಕೆನಲು, ಮು ನಿಗಳಂತೆಂದರು. ಎಲೈ ಧುವನೇ: ವಿಷ್ಣುವನ್ನು ನಿಂತಾಗ, ಕುಳಿತಾಗ, ಮಲಗಿದಾಗ, ನಿದ್ರೆಗೈವಾಗ, ಎಚ ರಿದಾಗ ಇವು ಮೊದಲಾದ ಆವಾಗಲೂ « ಓಂ ನಮೋ ಭಗವತೇ ವಾಸುದೇವಾಯ ,, ಎಂಬ ದ್ವಾದಶಾಕ್ಷರ ಮಂ ತ್ರದಿಂ ವಿದ್ಯುವಂಧಾನಿಸಿದವರ್ಗೆ ಪುತ್ರ ಮಿತ್ರ ಕಳತ್ರ ರಾಜಸಂಸದ ಸ ಗಮೋಕ್ಷಂಗಳು ದೊರಕೊಂಬವು ಮನೋಭೀಷ್ಟವಾದ ಸಕಲೈಶ್ಯ ರಗಳು ಆಗುವವು. ಈ ದ್ವಾದಶಾಕ್ಷರತಂತ್ರವನ್ನು ಸ್ವಾಯಂಭುವವನು ಎಂಬವನು ಮೊದಲಾದವರು ಜನಿಸಿ ಸಿದ್ದಿಯಂಪಡದರು, ಈ ಮಂತ್ರ ವಂ ಜಪಿಸಲು ನಿನಿಗೆ ಶೀಘ್ರದಲ್ಲಿ ಇಷ್ಟಾರ್ಥವಹುದೆಂದು ನಿರೂಪಿಸಿ, ಋಷಿಗಳು ಅಂತರ್ಧಾನವಾಗಲು, ಧುವನು ಆ ವಾಸುದೇವನಲ್ಲಿ ಮನ ವುಳ್ಳವನಾಗಿ ತದಸ್ಸಿಗೆ ಹೋದನು ಎಂದು ಶಿವಶರ್ಮಂಗೆ ವಿಷ್ಣುಗಣಂ ಗಳು ಹೇಳಿದ ಅರ್ಥವನ್ನು ಅಗಸ್ಯರು ಲೋಪಾಮುದೆಗೆ ನಿರೂಪಿಸಿ ದುಂದು ಸೂತಪುರಾಣಿಕನು ಶೌನಕಾದಿಮ್ಮಿಗಳಿಗೆ ಪೇಳ ನಂಬಲ್ಲಿಗೆ ಅಧ್ಯಾಯಾರ್ಥ * ಇಂತು ಶಿ ಮತ್ಸಮಸ್ತ ಭೂಮಂಡಲೇತ್ಯಾದಿ ಬಿರು ದಾಂಕಿತರಾದ ಮುಹೀಶರಪುರವರ ಧೀಶ ಶ್ರೀಕೃಷ್ಣರಾಜವತೆಯರವರು ಲೋಕೋವಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ತ್ರದ ಪುರಾಣೋಕ್ತ ಕಾಶೀಮುಹಿಮಾರ್ಥದರ್ಪಣದಲ್ಲಿ ಧುವನು ತಪಸ್ಸಿಗೆಯೇ ದದ್ದು ಸವಯಮಿಗಳು ಆ ಧು ವನಿಗೆ ಉಪದೇಶವಂಗೈದ ಹತ್ತೊಂಭ ತನೇ ಅಭ್ಯಾಯಾರ್ಥನಿರೂವಣಕ್ಕಂ ಮಂಗಳಮಪಾ. ಹತ್ತೊಂಭತ್ತನೇ ಅಧ್ಯಾಯ ಸಂಪೂರ್ಣವು. ®ಕ್ಷನಜಿsಜಕಳು: ಹ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.