ಇಪ್ಪತ್ತೊಂದನೇ ಅಧ್ಯಾಯ, ೧ಂಕ ಇ ಜನ್ನಧರ,ಚಾಣರವರ್ಧನ,ದಾಮೋದರಹೃಪ್ತಿಕೇಶ,ಗೋವಿಂದ, ಅಚ್ಚು ತ, ಮಾಧವ, ಉಪೇಂದ ಕೈಟಭಾದಿ, ವಧುಸೂದನ, ಅಧೋgಜ, ನಾರಾ ಯಣ,ನರಕಾಂತಕ,ಸಾಪಹರಿ, ವಾಮನ,ಶೌರಿ, ಹರಿ, ಅನಂತಶಯನ,ಲಕ್ಷ್ಮಿ ಪತಿ, ರುಕ್ಕಮರ್ದನ ಶಿಶುಪಾಲಹರ, ಅಸುರಾರಿ, ಮುರದ್ಧಂಸಿ, ಪರವಾನಂ ದವರ್ತಿನಂದಗೋವಸುತ, ಪಂಡರೀಕಾಕ್ಷ ದನುಜಾರಿ,ಗೋಪಾಲರೂಪ ವೇಣುನಾದಪಿ ಯ,ಗೋವರ್ಧನಧರ,ರಾವ,ರಾವಣಾರಿ, ವಿಭೀಮಣ,ಶರಪ) ದ, ಅಜರಸ, ರಣರಂಗಧೀರ, ಕಾಲರೂಪಚಕ್ ಧರ,ಇಂದೆ ವಿಯ, ಬಲಿ, ಯಜ್ಞದರ,ಭಫಲದಾಯಕ, ಹಿರಣ್ಮಕಶಿಪುವಿದಾರಣ, ಬ್ರಹ್ಮದೇ ವ,ಗೋಬಾಹ್ನಣಹಿತ,ಧರ್ಮರೂಪ,ಸಸಶೀರ್ಷ,ಪರವಪುರ ಷ, ಸಹ ಸನರ್ತಿ, ರಮಣ, ಯಜ್ಞಪುರುಷ, ದೇವಪ್ರಿಯ, ಸದಾಚಾರಗಮ್ಯ ವೈಕುಂಠ ವೈಕುಂಠವಾಸಿ, ಲೋಕವ್ಯಾಪಕೀರ್ತಿಗರುಡವಾಹನ,ವಿಷ್ಯ ಕ್ಷೌನ, ಜಗನ್ಮಯ, ಜನಾರ್ಧನ, ತ್ರಿವಿಕ್ರಮ, ನಿತ್ಯರೂಪ ಸತೃಸಿಯ, ಕೇತ ವ, ಮಾಯಾವಿ, ಬ್ರಹ್ಮರೂಪ, ತಮೋಸ, ತದನಂದ ದಾಯಕ, ನಿ ಗಮಸ್ತುತ್ಯ, ಸ್ತುತಿರಪ್ಪ ಭಕುತಿಸಿ, ಧರ್ಮಶಾಸ್ತ್ರ, ಸ್ತರದ ಸದಾಚಾರಪ್ರಿಯ, ಅಂಡಜ ಪಿಂಡಜಸ್ತೆ ದಜಉದ್ವಿಜರೂಪ, ದೇವತೆಗಳು ಇಂದ) ಗ್ರಹಗಳ೪ ಸೂರ, ಲೋಕಂಗಳೆ ೪' ಸತ್ಯಲೋಕ, ಸ ಮುದ್ರಂಗಳೊಳ್ ಕ್ಷೀರಸಾಗರ, ಗಿರಿಗಳೆಲ್ ಹಿಮವಂತ, ಧೇನುಗ ೪೪ಾಮಧೇನು, ದೇವತಾಶಿಲೆಗಳ ೪ ಸಾಲಗಾಮು, ಮುಕ್ತಿಕ್ಷೇತ್ರ ಗಳಲ್ಲಿ ಕಾಶಿ, ತೀರ್ಥಂಗಳೆಲ್ ಪ್ರಯಾಗೆ, ವರ್ಣಗಳೊ೪ ಶುಭ ೨ನ ರ್ಣ, ನರವಣಿಗಳಳ್ ಬಹ್ಮಣ, ಪಕ್ಷಿಗಳೆಲ್'ಗರುಡ, ವ್ಯವಹರ ದೋಳೆ ಸತ್ಯವಾಕ್ಕು, ವೇದಂಗಳೆಲ್ ಋಗೈದ ಮಂತ್ರಗಳ೩೪' ®ನ, ಅಕ್ಷರಗಳಳ ಅಕಾರ, ಸೋಮಯಾಜಿಗಳೂಳ್' ಚಂದ ), ಪ್ರ ತಂಪಿಗಳೊಳಗಿ, ಕ್ಷಮೆಯೋಳ ಭೂಮಿ, ಬೆತರೊಳ್ ಮೇಫು, ಪವಿತ | ವಸ್ತುಗಳೆಲ್ ಉದಕ, ಆಯುಧಂಗಳೊಳ್ ವಜ, ವೇಗವಂತರೋ ೪ ವಾಯುವು, ಇಂದಿಯಂಗಳೊಳು ಮನಸ್ಸು, ವ್ಯಾಪಕವಸು ಗಳ೪ಾ ಕಾಶ, ಜೀವದೊಳು ಪರಮಾತ್ಮ, ನಿತೃಕರ್ಮಂಗಳಲ್ಲಿ ಸಂಧ್ಯಾವಂದನೆ,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.