ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೧೦ ಕಾಶೀಖಂಡ. -np• - - - - - -

ಕೈತುಗಳೊಳಕ್ಕಮೇಧ, ದಾನಂಗಳ ೧ಳ ಭುದಾನ, ಅಭಂಗಳಲ್ಲಿ ಪುತ್ರ ) ಲಾಭ, ಋತುಗಳ೪' ವಸಂತಋತು, ಯುಗಗಳೆಳುಕೃತಯುಗ, ತಿ ಫಿಗಳಳು ಅಮವಾಸಾ, ನಕ್ಷತ್ರಗಳೊಳು ಪುಷ್ಯ, ವಸತಿಥಿಗಳು ಸಂಕ್ರಾಂತಿ, ಯೋಗಂಗಳೆಳು ವ್ಯತೀಪಾತ, ತೃಟಗಳAಳು ದರ್ಭೆ, ವೃ ಕಂಗಳೊಳು ಅತೃತ್ವ, ಬಲಿಗಳೊಳು ಸೋಮಬಲ, ಯೋಗಸಾಧನಗ ೪ಳು ಪ್ರಾಣಾಯಾಮ, ಸಕು ಲಿಂಗಗಳಲ್ಲಿ ಕಾಶಿ ವಿಶ್ವನಾಥ, ನನಗಳಲ್ಲಿ ನಂದನವನ, ಬುದ್ಧಿಗಳಲ್ಲಿ ಧರ್ಮಬುದ್ದಿ, ಮಿತ್ರರೊಳು ಪತ್ನಿ, ಚರಾಚರ ಗಳೊಳು ತಾಯತದೆ, ಸಂಸತ್ತಿನೊಳು ನೀನು, ಆಯುಷ್ಯವೂನೀನೆ,ನಿನ್ನ ನಾಮವುಳ್ಳದೆ ಸತ್ಕಥೆಯು, ನಿನ್ನ ಧ್ಯಾನವುಳ್ಳದೆ ಮನಸ್ಸು ನಿನಗರ್ಪಿತವಾ ದುವೆ ಕರ್ಮ: ನಿನ್ನ ಪೂಜೆಯಂಮಾಡುವದೆ ಕಾಲ, ನಿನ್ನ ಸ್ಮರಿಸುತಿರ್ದುದೆ ಜೀವನ ನಿನ್ನ ನಾದೋದಕವೆ ಪಾಪಹರವು, ನಿನ್ನ ಕೀರ್ತನವೆ ಸಕಲ ಪಾಪಹ ಗ, ನಿನ್ನ ಪೂಜೆ 5ದವರು ಮೂಢರು, ನಿನ್ನ ಕೀರ್ತಿಸುವ-ಸಫವು, ನಿನ್ನ | ಆರಾಧಿಸುವೆದೆ ಚತುರ್ವಿಧಪುರುಷಾರ್ಥವು, ನಿನ್ನ ಧ್ಯಾನವನರಿವುದೆ ಸುಖ; ನಿನ್ನ ಪಾದೋದಕಪ್ರಸಾದವೆ ಸೋಮವಾನ, ಪುರೋಡಾಶಕ್ಕೆ ಸಮಾನ. ಸಕಲ ವರ್ಣಾಶ್ರಮಂಗಳಲ್ಲಿ ನಿನ್ನ ಭಕ್ತನೆ 7ನು, ಶಂಖಚಕ್ಕಾ ಕಿತನಾಗಿ ಗೋಪಿಚಂದನವ ಧರಿಸಿ ಬ ಂದಾವನದ ಸೇವೆಯಂಮಾಡಿ ಸಾಲ ಗಮ, ಚಕ್ರಪಾಣಿ, ಶಂಖಚಕಮೊದಲಾದಧರಿಸಿದ ನಿನ್ನ ವಿಗ್ರಹಗಳ ನ್ನು ಭಜಿಸಿ ಪೂಜೆಸಿದವರ್ಗೆ ಯಮಬಾಧೆಯಿಲ್ಲ, ನಿನ್ನನಲ್ಲದೆ ಅನ್ಯದೇ ವತಾಪೂಜೆ ಧ್ಯಾನದರ್ಶನ ಸತ್ರುಗಳವಾಡಿ ಫಲವೇನು ಅರೇಅಂತ್ಯ ಐಕಾನ್ನಾದಿಗಳ ಹೊರಗೂ ವೊಳಗೂ ಸೇನೆಅಲ್ಲದೆ ಅನ್ಯರಕಾಣೆನು. ಎಂದು ಸ್ತುತಿ ಸುಮ್ಮನೆಯಿದ್ದ ಧುವನನ್ನು ನೋಡಿ ಸ್ವಾಮಿಯಿಂತೆಂದನು ಬುದ್ದಿವಂತನಾದ ಧುವನೇ! ನಿನ್ನ ಮನೋರಥ ರಂಪೇಳನ, ಎಲೆ, ಸಾ ವಿ “ಅಂತರವಿ.ಯ, ಹಸರ್ವವ್ಯಾಪಕನಹನಿನಗೆ ನಾನು ಬಿನ್ನಹವ೦ಮಾ ಡುವದೇನು ಇದ್ದೀತು; ತನ್ನ ಮನದ ಅಭೀಷ್ಟವ ನೀನೇಬಲ್ಲೆ ಎಂದು ಸಾಷ್ಟಾಂಗನಮಸ್ಕಾರವಂಮಾಡಲು, ಪಿಡಿದೆ ತಕ್ಕೆಶಿ ಎಲೆ ಧ್ರುವನೆ ನಿನ್ನ ಮನೋರಥವಂ ತಿಳಿದೆನು. ತಾನು ವಿಶ್ವೇಶ್ವರನ ಕುರಿತು ತಪಸ್ಸ। ಎ ಎ