ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೂಂದನೆ ಧ್ಯಾಯ. ܩ ܩ ೪. ಮಾಡಲು ತನಗೆ ಪ್ರಸನ್ನನಾಗಿ ವಿಶ್ಲೇಶರ ತನಿಗೆ ಕೊಟ್ಟ ಪದವಿಯ ನಿನಿಗೆ ಕೊಡುವೆನು;ಆಪದವಿಯಂಥಾದ್ದೆಂದರೆ-ಅಂತರಿಕ್ಷಚಾರಿಗಳಾದ ಭೂತಂಗಳ ಅನೇಕವರ್ಷ ಸಂಚಾರಕ್ಕು ಸೂರನೂ ಸಕಲಗ್ರಹನಕ್ಷತ್ರಮೊದಲಾದ ಜ್ಯೋತಿಪ್ಪ ಕ ಕ್ಕೆ ವಾಯುಮಾಶಂಗಳಿಂದ ಆಧಾರವಾಗಿ ಮನುಗಳಿಗೆ ಇಂ ದಾದಿಗಳಿಗೆ ದೊರಕದಂಥಾ ಧುವಪದವಿಯಲ್ಲಿ ನಿಮ್ಮ ತಾಯಿ ಸಹಾ ಒಂ ದು ಬ್ರಹ್ಮಕಲ್ಪ ಪರಂತರ ಸುಖದಲ್ಲಿ ಇರುವನಾಗು, ಆ ಧವಲೋಕ ವು ಜಲಪ್ರಳಯ, ಅಗ್ನಿಪಳೆಯ, ವಾಯುಪ್ರಳಯ, ಬ್ರಹ್ಮಪ್ರಳಯ, ಇ ವಕ್ಕೆ ಹೊರತಾದಂಥಾದ್ದು, ಆದರೆ ಕೇಳೋಧುವನೆ, ನಿನಗೆ ಇನ್ನೂ ರಾಜ್ಯ ನಾಳವಂಥಾ ಪುಣ್ಯವಿರುವದು, ಆ ಪುಣ್ಯತೀರುವ ಪಠ್ಯಂತರ ಇಪ್ಪತ್ತಾರು ಸಾವಿರವರ್ಷ ಪಠ್ಯಂತರವೂ ಸದ್ಧರ್ಮದಲ್ಲಿ ಸಕಲ ಭೋಗಂಗಳಿಗೂ ಗೇ ರಹಣ್ಣಿನ ಬೀಜದಂತೆ ಹೊರಚಾಗಿ ತನ್ನ ಭಕ್ತಿಯಿಂದ ಸಕಲ ಭಾರವನು ತನ್ನ ಮೇಲೆ ವಹಿಸಿ ರಾಜ್ಯವನಾಳು. ನಾನು ದಿವ್ಯವಿಮಾನವಕಳುಹಿಕೊಟ್ಟೆ ನು ಎನಲು; ಎಲೈ ಸಾಮಿ; ನನಿಗೆ ಇನ್ನೂ ರಾಜ್ಯವನಾಳುವ ವ್ಯಾಪ್ತಿಬಿ ಡದೆ,ತಾನುರಾಜ್ಯವನೆ, ನಿಮ್ಮ ಭಕ್ತಿಯ೦ಬ ಪದವೇ ಸಾಕು ಎನಲು. ಶ್ರೀ ಮಹಾವಿಷ್ಣುವು ಧುವನಂಕುರಿತು ಎಲೈ ಮಗನೆ, ನಿಮ್ಮ ತಂದೆ ಮೃ ತವಾದಲ್ಲಿ ನಿನ್ನ ಒಡಹುಟ್ಟಿದವನಾದ ಉತ್ತಮನು ಯಕ್ಷರೊಡನೆ ಕಾದಿ ಮಡಿವಾನು, ಮಗಹೋದ ಅಳುವಿಗೆ ನಿನ್ನ ಬಲತಾಯಿ ಸುರುಚಿಯು ಅಡ ವಿಗೆ ಹೋಗಿ ಕಾಡ್ಡಿಚಿ ನಲ್ಲಿ ಸತ್ತುಹೋದಾಳು, ಮುಂದೆ ರಾರ್ಷ್ಟಕ್ಕೆ ದಿಕ್ಕು ಇಲ್ಲದೆ ವಶವು ನಡೆಯದೆ ಹೋದೀತು, ಹಾಗಾಗಬಾರದಲ್ಲ, ನೀನು ರಾ ಜೈವವಳಿ ಮಕ್ಕಳಿಗೆ ಪಟ್ಟನಕಟ್ಟಿ, ಆ ಮೇಲೆ ಬಂದು ಧ್ರುವಪದವಿಯಲ್ಲಿ ಸುಖದಲ್ಲಿ ಇರೂವಿಂದು ಧುವನನ್ನು ಸಂತೈಸಿ, ಗರುಡನನೇರಿಸಿಕೊಂಡು ಕಾಶೀಪಟ್ಟಣಕ್ಕೆ ಬಂದವನಾಗಿ, ಮಣಿಕರ್ಣಿಕೆಯಲ್ಲಿ ಸುನವಂಮಾಡಿ ವಿ ಶ್ವೇಶ್ವರನ ಪೂಜೆಯಂಮಾಹಿತಿ, ಮತ್ಯಾ ಕೆಲವು ಧರ್ಮಂಗಳಂಪೇಳನ, ಕೇಳೋಧುವನೆ; ಮತ್ತೂಂದುಕಡೆಯಲ್ಲಿ ಹತ್ತು ಸಾವಿರಲಿಂಗವಂ ಪ್ರತಿಷ್ಠೆ ಯ ಮಾಡಿದ ಫಲವು ಇಲ್ಲಿ ಒಂದು ಲಿಂಗ ಪ್ರತಿಷ್ಠೆಯಲ್ಲಹುದು, ಖಿಲವಾದ ದೇವಾಲಯಗಳ ಊರ್ಜಿತವ ಮಾಡಲೂ ಆ ಫಲವು ಪ್ರಳಯವಾದರ ೧ s m

  1. ಕಿ

೧೬