ಕಾಶೀಖಂಡ ನಾದಕಾರಣ ವಿಶನಾಥನೆನಿಸಿಕೊಂಡನು. ಹೀಗೆಂದು, ಹಣಮಾತ ) ಮನದೊಳ್‌ಚಾರಿಸಿ, ಈಥರನಿ, ಬುದ್ಧಿಯಿಂದಿಂತೆಂದನು, ಬಲ್ಲವರು ಹೆರ್ಚುನ ವ್ಯಾಧಿಯುಮಂ ಶತ್ರುವನಂ ಪರ್ಚಲೀಸರು, ಈ ಸೂರಂ ಮೇರುವಂ ವರ್ವತಾಧಿಕವೆಂದು ತಿಳಿದು, ಗ್ರಹ ನಕ್ಷತ್ರಸಹಿತವಾಗಿ ಮೇರುವಿಗೆ ನಿತ್ಯವೂ, ಪ್ರದಕ್ಷಿಣವಾಗಿ ಸುತ್ತುವನು. ಅದು ನಿಶ್ಚಯ ಮೆಂದು, ವಿಂಧ್ಯಾದಿಯು ನಿಮಿಷದೊಳು ತಡೆಯಿಲ್ಲದ ಗಗನದೆಡೆಯಂ ಮುಟ್ಟುವವೊಲಿರ್ದಶಿಖರಂಗಳಿಂ ಬಳೆದನು. ಹೀಗೆ ಬಳೆಯಬಹುದೇ ? ವಿವೇಕಿಯಾದವನು ಒಬ್ಬರಕೂಡೆಯ ವಿರೋಧವಂ ಮಾಡನು, ಮಾ ಡಿದಡೆ, ನರರು ನಗದಂತೆ ಮಾಳ್ಳನು. ಅದ್ರಲೋನಾದ ವಿಂಧ್ಯನು ಸೂರಮಾರ್ಗಮಂ ತಡೆದು, ಕೃತಕೃತ್ಯನಾದಂತೆ ಸ್ಪಷ್ಟವಾಗಿರ್ದನು. ಸಣಿಗಳಿಗೆ ಅಗತಕ್ಕದ್ದೆಲ್ಲವೂ ಈಶ್ವರಾಧೀನವು, ಯಮನಿಗೆ ತಂದೆ ಯಾದ ಸೂರನು ಯಾರಪ್ರದಕ್ಷಿಣವಂ ಮಾಡುವನೋ ಅವನೇ ಸತ್ಯು ಅದನು, ಅವೈಶ್ಚರವತನು, ಅಧಿಕನು, ಅವನೇ ಲೋಕಹಿತನು. ಲೋಕನೀತಿಯುಂ ಹೀಗೆಯಿರ್ಪುದು ಶಕ್ತಿವಂತನಾದರೂ ತನ್ನ ಸಾ ಮರ್ಥ್ಯಮಂ ತೋರದಿರ್ದೊಡೆ, ಕಾಹ್ನದೊಳಿರ್ದಲ್ಕಿಯತೆ, ಸರ್ವರಿ ಗೂ ಅಲಕ್ಷವಾಗಿಹನು, ಅದುಕಾರಣ ಸ್ಪಶಕ್ತಿಯುಂ ತೋರಬೇಕೆಂದು ಚಿಂತೆಯೆಂಬ ಭಾರವನ್ನಿಳುಹಿ, ಸ್ಥಿರಮಾದುದ್ಯೋಗಮುಳ್ಳವನಾಗಿ ಸತಕಾಲದೊಳು ಸಂಧ್ಯಾಕರ್ದುವನೆಸಗುವ ಬ್ರಾಹ್ಮಣನಂತೆ, ಸೂ ದ್ರೋದಯವ ನಿರೀಕ್ಷಿಸಿಕೊಂಡಿರ್ದನೆಂದು, ವೇದವ್ಯಾಸರು ಸೂತ ರಾಣಿಕನಿಗೆ ನಿರೂಪಿಸಿದರೆ೦ಬಲ್ಲಿಗೆ ಅಧ್ಯಾಯಾರ್ಥವು. ಅಣಕು ಶಿಮುತ್ಸಮಸ್ತ ಭೂಮಂಡಲಮಂಡನಾಯಮಾನನಿಖಿಲ ದೇಶಾವತಂಸ ಕರ್ನಾಟಜನಪದಸಂಪದಧಿಷ್ಟಾನ ಭೂತಶ್ರೀಮನ್ಮಹಿ ಶೂರ ಮಹಾ ಸಂಸ್ಥಾನಮಧ್ಯ ದೇದೀಪ್ಯಮಾನಾವಿಕಲಕಲಾನಿಧಿಕುಲ ಕನಾಗತ ರಾಜಹಿತಿಪಾಲ ಪ್ರಮುಖನಿಖಿಲ ರಾಜಾಧಿರಾಜಮಹಾರಾಜ ಚರ್ಕವರ್ತಿನಂಡಲಾನುಭೂತ ದಿವ್ಯರತ್ನ ಸಿಂಹಾಸನಾರೂಢ ಶ್ರೀಮ ದ್ರಾಜಾಧಿರಾಜರಾಜ ಪರಮೇಶ್ವರನಾಢವತಾಭಪ್ರತಿಮ ವೀರನರದ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.