ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 - ೩ - ಇಪ್ಪತ್ತೆರಡನೇ ಅಧ್ಯಾಯ. ---- -- - ವಮಾಡಿದವರು ರುದ ಪಿಶಾಚರಣರು, ಕಾತಿಯಲ್ಲಿ ಮಾನವಮಾಡಿದರೆ ಕಾ ಮುಕನು ತನ್ನ ತಾಯ ಮುಟ್ಟಿದಂತೆ, ಕಾಶಿಯಲ್ಸಿ ಪಾವನಮಾಡಿದರೆ ಪರ ಸ್ತ್ರೀ ಪರವಿತ್ತಗಳಿಗೆ ಆರು ಅಪೇಕ್ಷಿಸುವರೋ ಅವರು ವಿಶ್ಲೇಶ್ವರನ ಭ ಕರ,ಪರದ್ರೋಹಿಗಳು, ಸೈರಣೆಯಿಲ್ಲದವರ್ಗೆ, ಪರಸಂತಾಪಬಡಿಸುವ ರ್ಗೆ, ಈ ಕ್ಷೇತ್ರ ನಿವಾಸ ದೊರಕದು, ಬ್ರಹ್ಮಜ್ಞಾನವಿಲ್ಲದೆ ಮೋಹವಿಲ್ಲ ವೆಂಬುದು ಸಿದ್ಧ, ಅಂಥಾ ಬ್ರಹ್ಮಜ್ಞಾನದಿಂದ ಚಾಂದಾಯಣಾದಿವತಗ ೪ಂದ ಯೋಗಾಭ್ಯಾಸವಥಿಕವೂ, ಇಂಥಾ ಯೋಗಾಭ್ಯಾಸಹೊರತಾಗಿ ತಮ್ಮ ಜ್ಞಾನ ದೊರಕದು, ಆ ಯೋಗಾಭ್ಯಾಸಕ್ಕೆ ದೂರಶ್ರವಣ, ದೂರದೃಷ್ಟಿ, ಪ ರಕಾಯಪ ವೇಶವೆಂಬ ಬಹುವಿಧಂಗಳುಂಟು, ಅದಕಾರಣ ಒಂದು ಜನ್ಮ ದಿಂದ ತಮ್ಮ ಜ್ಞಾನದೊರಕದು, ಕಾತೀಕ್ಷೇತ್ರದಲ್ಲಿ ಜಪತಪಯೋಗಾಭ್ಯಾಸವ, ತಗಳ ಹೊರತಾಗಿ ಸುಮ್ಮನೆ ಆದರು ಅಲ್ಲಿರ್ದು ದೇಹತ್ಯಾಗವ ಮಾಡಿದ ಮಾತ್ರದಯ ಮೊಕದೊರಕುವದು, ಎಂದು ಬ್ರಹ್ಮನು ಗಣಂಗಳಿಗೆ ಶಿವಶರ್ಮಸಿಗೂ ನಿರಪಿ ತಿದನು ಎಂದು ಅಗಸ್ಯನು ಲೋಪಾಮುದ್ರೆಗೆ ನಿರವಿಸಿದ ಅರ್ಥವನ್ನು ವ್ಯಾಸರು ತನಗರುಹಿದರೆಂದು ಸೂತಪುರಾಣಿಕ ನು ಶೌನಕಾದಿಋಷಿಗಳಿಗೆನೇಳನೆಂಬಲ್ಕಿಗೆ ಅಧ್ಯಾಯಾರ್ಥ = ಇಂತು ಶ್ರೀ ಮತ್ಸಮಸ್ತ ಭೂಮಂಡಲೀತ್ಯಾದಿ ಬಿರುದಾಂಕಿತರಾದ ಮಹಿಶರ ಪುರವ ರಾಧಿ ಶ್ರೀಕೃಷ್ಯರಾದವಡೆಯರವರು ಲೋಕೊವಿಕಾರಾರ್ಥವಾಗಿ ಕ ರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ್ತ ಕಾಶೀಮಹಿಮಾ ರ್ಥದರ್ಪಣದಲ್ಲಿ ಮಹರ್ಿ ಕ ಜನೋಲೋಕ ತಪೋಲೋಕ ಸತ್ಯ ಲೋಕ ವರ್ಣನೆಯೆಂಬ ಇಪ್ಪತ್ತೆರಡನೇ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳವಣಾ ಶಿ * * *

  • *

(ಣ'ಇಪ್ಪಜತ್ತೀ೬46ಳು ೧೬