೦೩೦ ಕಾಖಂಡ - rwart - * - - - - - - - - ಶ್ರೀವಿಶ್ಲೇಕ್ಟರಾಯನಮಃ. ಇಪ್ಪತ್ತಮೂರನೇ ಅಧ್ಯಾಯ. yuw ವಿಷ್ಟು ಕಟ್ಟಾಭಿಷೇಕೆ. - ಅನಂತರದಲ್ಲಿ ಶಿವ ರ್ಮೊನು ಎಲೈ ಜಗರ್ತನಾದ ಬ್ರಹ್ಮದೇ ವನೆ, ನಿಮಗೆ ಒಂದು ಬಿನ್ನಹವುಂಟ ಎನ ಬ್ರಂಹ್ಮನಿಂತೆಂದನ; ಕಳ್ಳಿ ಶಿವಠ ರ್ಮನೆ, ನಿನ್ನ ಅಭಿಪ್ರಾಯವನ್ನು ಬಲ್ಲೆನ, ಈ ಗಣಂಗಳು ಸರ್ವಜ್ಞರೂ, ನಿನ್ನ ವೆಕ್ಷವಾಪ್ತಿಯ ಸಿನಿಗೆ ಹೇಳಿ ಯಾರು ಎಂದು ಬ್ರಹ್ಮನುಡಿಯಲ: ಅವರು ಬ್ರಹ್ಮನಿಗೆ ವಂದಿಸಿ ವಿಮಾನವನೇರಿ ವೈ ಕುಂಠಕ್ಕೆ ತೆರಳುವಾಗ ಶಿವಶರ್ಮನು ಗಣಗಳಿಗಿಂತಂದನ-ಎಲೈ ಗಲ ಗಳಿರಾ, ನಾವು ಎಷ್ಟು ದೂರಬಂದೆವು, ಇನ್ನು ಎಷ್ಟು ದೂರ ನಡೆಯಬೇಕು, ಅಯೋಧ್ಯೆ ಮೊದಲಾದ ನಕ್ಷತ್ರಗಳಿಂಬಿಟ್ಟು ವಿಕ್ಕ ವತಿಯಿದ್ದ ಕಾಶಿ ದಲ್ಲಿ ಮುಕ್ತಿಯುಂಟಾಗಿಯೆಹುದಾದ ಕಾರಣ ಮಾಯಾಪುರಿಯಲ್ಲಿ ದೇಹ ತ್ಯಾಗವಂನಾಡಿಯ ತಸಿಗೆ ಮುಕ್ತಿ ಯಿಲ್ಲವಾದಕಾರಣ ಸಕಲ ಲೋ ಕರಕಂಡನು; ನಸಿಗೆ ಲೋಕವಾವುದೂ ಎಂದು ಬಿಂನ್ಲೈಸಲೂ ಗಣಂಗ ೪೦ತಂದರೂ-ಕೇಳ್ಳೆ ಶಿವಶರ್ವುನ, ಎಮ್ಮುವಿನ ಅನುಗ್ರಹದಿಂದಾ ನವಿಗೆ ತ್ರಿಕಾಲಜ್ಞಾನವುಂಟು, ನೀನು ಕೇಳಿದ ಪ್ರಶ್ನೆಗೆ ಉತ್ತರ ಸಂಕಷ್ಟೇವೂ, ಸೂರ್ ಚಂದಾದಿಕಿರಣಗಳು ಬೆಳಗುವ ಕಂಗಳೆಲ್ಲವೂ ಭೂಲೋ ಕವೆನಿಶಿಕೊ೦ಬವೂ, ಈ ಭೂಮಿ ಎಷ್ಟು ಅಗಲವೋ? ಆಕಾಶವೂ ಈ ಭೂಮಿಗೆ ನಾಲ್ಕುವು? ಅಗಲ, ಈ ಭೂಮಿಗೆ ಲಕ್ಷ ಯೋಜನದಲ್ಲಿ ಸೂರ ನಿಹನ, ಎರಡು ಲಕ್ಷದಲ್ಲಿ ಚಂದ್ರನಿರನೂ, ಮೂರು ಲಕ್ಷದಲ್ಲಿ ನಕ್ಷತ) ಮಂಡಲ, ಐಮಲಕ್ಷದಲ್ಲಿ ಬುಧನಿಹನು. ಏಳುಲಕ್ಷದಲ್ಲಿ ಶುಕ್ರನಿಹನು, ಒಂ ಭತ್ತುಲಕ್ಷದಲ್ಲಿ ಅಂಗಾರಕನಿತನು. ಹನ್ನೊಂದುಲಕ್ಷದಲ್ಲಿ ಗುರುವಿಹ ನ, ಹದಿಮರುಲಕ್ಷದಲ್ಲಿ ಶನಿಯಿಶನು, ಹದಿನಾಲ್ಕು ಲಕ್ಷ ದಲ್ಕಿ ಸಪ್ರಮವಿ ಗಳಿಹರ, ಹದಿನೈದುಲಕ್ಷದ ಧುರನಿಕನ ಪಾದದಿಂನಡ ವ ಪ್ರಾಣಿಗ ೪ಗೆ ಆವಾಸವಾದುದೆಲ್ಲವೂ ಭೂಲೋಕವು, ಆದ್ದರಿ.ದಾ ಸೂರೈಲೋಕ ಎ m
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.