೧೩ರಿ ಕಾಶೀಖಂಡ. -- . ... ... ... . . . .. .. ---- ಬ `ನಾವುರೂಪ ರಹಿತವಾದ ಪರಬ್ರಹ್ಮನು, ಆಕಾರದಿಂಸಾಂಬಶಿವನು,ತಮ್ಮಿಂ ದಾ ನಿರ್ಮಿಸಲ್ಪಟ್ಟ ಚರಾಚರವೆಲ್ಲವೂ ಸಾಂಬಶಿವನ ಅಧೀನವಂ ಮಾಡಿದವ ನು, ಆ ಸಾಂಬ ಶಿವನು ವಿಷ್ಣುಮೂರ್ತಿಯಾಗಿ ಆ ವಿಷ್ಣುವೆ ತನ್ನ ಲೀಲೆ ಯಿಂ ಕಾಶೀಕ್ಷೇತ್ರದಲ್ಲಿ ಕ್ರೀಡಿಸುತ್ತಾ ಇದ್ದಾನೋ, ಆಶಿವನೆ ವಿನ್ನುವಾದ ಕಾರಣಾ ಶಿನವಿಕ್ಕುಗಳಿಗೆ ಅಣು ಮಾತ್ರವೂ ಭೇದವಿಲ್ಲ. ಆವನಾನೊಬ್ಬ ನು ಹರಿ ಹರಾಧಿಗಳಿಗೆ ಭೇದವಂ ಮಾಡಿದವನುಇಪಕ್ಕೆಂಟುಕೋಟಿ ನಾ ಯಕನರಕದಲ್ಲಿ ಸೂರಚಂದ್ರಾದಿಗಳುಳ್ಳ ಪಠ್ಯಂತರ ಬಿದ್ದು ನರಳುತ್ತಿರ ನು, ಪೂರ್ವದಲ್ಲಿ ಆವಿ ಪತಿಯು ಬ್ರಹ್ಮ ಮೊದಲಾದಸದಸ್ಯ ದೇವರ್ಕಳ ನು ವಿದ್ಯಾಧರ ಉರಗ ಸಿದ್ದ ಗಂಧರ್ವ ಚಾರಣಾದಿಗಳಂ ಕರೆಸಿ ಚಂದ್ರತಾ ರಾಬಲವುಳ್ಯ ಶುಭತಿಥಿ ಶುಭಲಗ್ನದಲ್ಲಿ ತನ್ನ ಸಿಂಹಾಸನ ಸವಿಾಪದಲ್ಲಿ ತನ್ನ ನಿಂಹಾಸನಕ್ಕೆ ಸಮಾನವಾದ ಸಿಂಹಾಸನದಲ್ಲಿ ಕುಳ್ಳಿರಿಸಿ, ವಿಶ್ವಕರ್ಮನಿ ೮ ಹೈಕೋಟ ಸುವರ್ಣವ ಸಲಾಕಿಗಳಿಂದೊಪ್ಪುವ ಮೇಲೆ ರತ್ನದಕಲಶದಿಂದೆ ಪ್ರುವ ಸಾವಿರಯೋಜನದಗಲವಾದ ನವರತ್ನಮಯವಾದ ಪಟ್ಟಿಯು ಜಗಜಂ ಏನ ಕ್ಷೇತಛತ ವನಿತ್ತು, ಪಟ್ಟಾಭಿಷೇಕಕ್ಕೆ ಯೋಗ್ಯವಾದ ನಾನಾವಿಧ ಓಷ ಧಿಗಳಿಂದ ಪ್ರತ್ಯಕ್ಷವಾಗಿ ಬಂದ ತೀರ್ಥೋವಕಗಳಿ” ಪಂಚಗವ್ಯ ಬಿಳೀಸಾ. * ಸುವೆ ಅಕ್ಷತ ದಧಿ ದೂರ್ವೆಗಳಿ೦ ಮುರ್ತಿಸ್ವರೂಪವಾಗಿಬಂದವೇದಗಳಿಂ ದ ದೇವತೆಗಳ ಮುಖಗಳ ಬ್ರಾಹ್ಮಣರ ಸರ್ಪಗಳ ಬಗೆಬಗೆಗೆ ಹದಿನಾರು ಮಂದಿ ಕೊಡಗೂಸುಗಳ೦ ಕರೆಸಿಕೊಳ್ಳಲು, ವೀಣೆ ಮದ್ದಳ ಶಂಖ ಭೇ 8 ಇವು ಮೊದಲುವ ವಾದ್ಯಗಳಿಂ ದೇವತಾಸ್ತ್ರೀಯರ ಗಏನಂಗಳಿಂದಲ, ವೇದದ್ದನಿಗಳಿಂದಲೂ ಬಹ್ಯಾಂಡಸರಿಪೂರ್ಣವಾಗಿ ವಿದ್ಯುವಿನಶಿರಸ್ಸಿನಲ್ಲಿ ರತ್ನದ ಕಿರೀಟವನಿಕ್ಕಿ, ರತ್ನವ ಕಂಕಣವಕಟ್ಟಿ, ಫಣೆಗೆ ಮುತ್ತಿನ ಭಾಮಿಂಗ ವು ಕಟ್ಟಿ, ವಾರತೀದೇವಿಯರಿ೦ ಅಲಂಕರಿಸಲ್ಪಟ್ಟ ಮಹಾಲಕ್ಷ್ಮೀಸಮೇ ತನಾವ ವಿಷ್ಣುವಿಗೆ ವಿಶ್ವಪತಿಯೂ ತನ್ನ ಹಸ್ತದಿಂ ಪಟ್ಟಾಭಿಷೇಕವಂ ಮಾ ಡಿ, ಬ್ರಹ್ಮಾಂಡದೊಳಗಿರ್ದ ತನ್ನ ಅಕ್ಟ ಮಹತ್ಯೆ ರಗಳಂ ಕೊಟ್ಟನು. ಬ ಹ್ಮನು ನಮಸ್ಕರಿಸಿ ಸ್ತುತಿಸುತಿಂತೆಂದನು;-ಎಲೈ ದೇವರ್ಕಳಿರಾ,ಈ ವಿಷ್ಣು ಈು ನನ್ನ ನಮಸ್ಕಾರಕ್ಕೆ ಯೋಗ್ಯನು, ನೀವೂನಮಸ್ಕರಿಸಿ ಎನಲು, ವಿಷ್ಣು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.