ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೧ ಆಸ್ಪತಮAರನೆ: ಅಧ್ಯಾಯ. ವು ಭುವರ್ಲೋಕವೆನಿಸುವದೂ, ಸೂರನಿಂವಾ ಧುವಿಕ ಪರಂತ ವೂ ಸುವರ್ಲೋಕವೆನಿಸುವದ, ಈ ಭೂಮಿಗೆ ಕೋಟಿ ಪ್ರಮಾಣದ ಮೇಲೆ ಮಹಾರ್ಲೋಕವೂ, ಎರಡುಕಡಿಯ ಮೇಲೆ ಜನೋಲೋ ಕವು, ನಾಲ್ಕು ಕೋಟಿಯ ಮೇಲೆ ತಪೋಕವು, ಭೂಮಿಗೆಂಟುಕ ಟೆಯಮೇಲೆ ಸತ್ಕಲಿಕವು, ಆ ಸತ್ಯಲಕಕ್ಕೆ ಎಂಟು ಕಡೆಯ) ಮೇರಿ ವೈಕುಂಠವೂ, ವೈಕುಂಠದಮೇಲೆ ಹದಿನಾರು ಕೋಟಿಯಲ್ಲಿ ಕೈ ಲಾಸವೂ, ಅಕ್ಕಿ ಸ್ಕಂದಗAಸತಿ ನಂದಿಸಮೇತನಾದ ಸಾಂಬಸದಾಶಿವಮ ಲೀಲೆಯಿಂದೇಹಧಾರಿಯಾಗಿ ವಿಶ್ಲೇ ಕರನೆಂದೆನಿಸಿದ ಶಿಶಆಕರವೇ ಜಗ ತು,ಆತನು ಬ್ರಹ್ಮಾದಿಗಳಿಗೆ ಶಿಕ್ಷಕನು. ಆತಗೆ ಶಿಕ್ಷಕರಿಲ್ಲ, ತಾನುಕೃ) ಮರ್ತಿಯಾಗಿ ಸೃಷ್ಟಿಸ್ಥಿತಿ ಸುsಾರಂಗಳಂ ಮಾಳ್ಳನು, ಅದ್ವಿತೀಯನು, ಸ್ಥ ತತ್ರನ, ಆಶಿಸಿಗೆ ಪ್ರರ್ವಕ ನಿವರ್ತಕರಿ,ನಿಗದವಡದ ವಸ್ತು ಪರಬ್ರಹ್ಮವೆನಿಸಿಕೊಂಡಂಥಾ ಸರ್ವವ್ಯಾಪಿಯ, ನಿತ್ಯನು, ಅದೈತನು, ಸರ್ವಕಾರаನ, ಕೌರವರನು, ಆನಂದರವನು, ಬ್ರಹ್ಮಾದಿಗಳಿಗಗ ಮನುಸಯಂಪ್ರಕಾಶಕನು, ತನ್ನಂತಾನೆ ತಿಳಿಯಲ್ಪಟ್ಟವನು, ಸರ್ವನಾಣಿಗ ೪ಹೃದಯಸ್ಥನು,ಜೋಗಿಗಯ್ಯನು, ನಾವುರಹಿತನು, ಪ್ರತ್ಯಕ್ಷ ಪ್ರಮಾಣ೦ಗ ೪೦ತಿ೪ಬಡವನ,ಅರAಸನ್ನು, ನಾನಾರೂಪನು, ಸಕಲರಿಯಲಿ ದು ಕಾಣಿ!8ಳ್ಳದಾಶನ, ಅನಂಠನು, ಸ್ವಭಾವದಿಂನಾಶವಿಲ್ಲದವನು, ಕ ರ್ಮವಿಲ್ಲದವನಾದರೂ ಕರ್ಮವುಳ್ಳವನು, ಆತನ ಸ ರೂಪವೆಂತೆನೆ ಶಿರಸ್ಸಿ ನಲ್ಲಿ ಅರ್ಧಚಂದನು, ಕಂಠದಲ್ಲಿ ಕಪ್ಪು ಹಣೆಯಲ್ಲಿ ಉರಿಗಣ್ಣ, ಅರ್ಧ ಶರೀರ ರೂಪ, ಸರ್ಪಭೂಷಂನ್ನು, ಜಡೆಯಲ್ಲಿ ಗಂಗೆಯು, ಮನ್ಮಥದ ನಶನದಿಂದ ಭAಳನವುಳ್ಳವನು, ವೃಷಭವಾಹನನು, ವಿನಾಕ ಮಾಳಮ್ಮು, ಗಜಚರ್ಮಾಂಬರನು, ಪಂಚಮುಖನು, ಮೃತ್ಯ ಮೊದಲಾದವ ರವರಿಫಾರತ ಮಡಿದವರ, ಶರಣಾಗತವತ್ಸಲನು, ಅವರವರಿಗೆ ತಕ್ಕಂಥಾ ಗತಿಪದನು,ಅಗೋಚರನ್ನು,ವರಸದನ್ನುಸಖರವನು, ರತಿವಿತೀತನ್ನು ನಾದವನು, ಆಕಾರನಿಕಾರವೆಂಬ ಎರಡು ರೂಪವುಳ್ಳವನು, ಸಕಲ ವವ್ಯಾಪಿಸಿಕೊಂಡು ಭುಕ್ತಿ ಮುಕ್ತಿಗೆ ಕಾರಣವಾಗಿ ಇರುವಂಥಾವನು,