"೧೩v ಕುಶೀ ಕಂಡ. ಪಾಖಾನಪ॰ ಅಗಸ್ಯರು ತನ್ನ ಸತಿಯಾದಲೋಪಾಮುದ್ರೆಗೆ ಬುದ್ದಿ ಗಳಿಸಿದರೂ ಎಂದು ವೇದವ್ಯಾಸರು ತನ್ನ ಶಿಷ್ಯನಾದ ಸ್ವತಂಗರುಹಿದೆ ಅರ್ಥ ವ೦ ಸೂತಪುರಾಣಿಕನು ಶೌನಕಾದಿ ಋಷಿಗಳಿಗೆ ಪೇಳ ನೆಂಬ, ಜಿಗೆ ಅಧ್ಯಾಯಾಧFi * !! ಇಂತು ಶ್ರೀಮತ್ಸಮಸ್ತ ಭೂಮಂಡಲೇತಾ ದಿ ಬಿರುದಾಂಕಿತರಾದ ಮುಹೀರಪುರವರಾಧೀಶ ಶಿ ಕೃಷ್ಣರಾಜವಡ s ರವರು ಲೋಕೋಪಕಾರಾರ್ಥವಾಗಿ ಕರ್ನಾಟಕಭಾಷೆ ಯಿಂ ನಿರ ಚಿಸಿದ ಸ್ಕಂದಪುರಾಣೋಕ್ತ ಕಾಶೀವಹಿವಾರ್ಥದರ್ಪಣದಲ್ಲಿ ಶಿವಕ ರ್ಜುನ ಮುಕ್ತಿಪಾಸ್ತಿ ವೃತ್ತಾಂತವೆಂಬ ಇಪ್ಪತ್ತನಾಲ್ಕನೇ ಅಧ್ಯಾ ಯಾರ್ಥ ನಿರೂಪಣಕ್ಕಲ ಮಂಗಳ ವಕು. ಇ ಪ ತ ನಾ ಲ್ಕ ನೇ ಅ ಧ್ಯಾ ಯ ಸ ೧ ಪೂ ರ್ಣ ವು. ಶ್ರೀ ವಿಶ್ವೇಶ್ಚರಾಯ ನಮಃ ಇಪ್ಪತ್ತೈದನೇ ಅಧ್ಯಾಯ. »: ಅಗಸ್ಯರಿಗೆ ಕುಮಾರಸ೩ ೩ಾ ದರ್ಶನವಾದದ್ದು. ಇಂತೀ ಕಥೆಯಂ ಪೇಳಿ ವತೂ ಕೇಳಿದವಗೆ ಸಕಲಘಇಪಹರ ವಾಗಿ ಸುಜ್ಞಾನವನೀವ ಕಥೆಗಳಂ ವೇಳುತ್ತಾ ಅಗಸ್ಯಗತ್ಯ ರನು ತನ್ನ ಸಹಿತವಾಗಿ ಶಿಗಿರಿಯ ಹ ದಕ್ಷಿಣವಂ ಮಾಡಿ ಮುಂ ದೆ ನಡೆತರಲೂ ರವವಾದ ಸ್ವಾಮಿಯ ಮಲೆಯು ಕಂಡನೂಅದೆಂತೆ ಸದದೆನೆ-ಸಕಲಯುತುಗಳಲ್ಲಿಯ ಬೀಯ್ಯದೆ ಇರುವ ಮಹಾಪುಗ ೪೦, ಫಲವುಳ್ಳ ಕಂಗಳಿ೦, ಜಾತಿವೈರವಿಲ್ಲದ ಮೃಗಗಳಿ೦, ಕುಮುದಕ ವಾಲಗಳಿಂದೊಪ್ಪುವ ಮಡುವುಗ೪೦, ನಾನಾಪಕ್ಷಿಗಳಿ೦, ನಾನಾನ್ನುರ್ಗ ೪೦, ನಾನಾ ಕಾರವಾದ ಮುನಿಗಳಿ೦, ಗಂಗಾಪ )ವಾಹದಂತಿರುವ ಕಿರ ಜಿರೆಗಳಂ, ಜಗಲಿಗಳಿ೦, ಇಂತೂಪುವ ಕೈಲಾಸ ಪರ್ವತದಲ್ಲಿ ಒಂದು ಭಾಗ ಈ ಕರ್ಮಭೂಮಿಗೆ ತಪವಂ ವತಾಹಬಂತೆ ಎಂಬಹಾಗೆ ಸುವ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.