ಇಪ್ಪತ್ಯದ ಅಧ್ಯಾಯ. ೧ರ್ಶಿ ರ್ಣ ನದೀತಡಿಯಲ್ಲಿ ಒಪ್ಪುವ ಲೋಕಹಿತಾರ್ಥವಾಗಿ ನಿವಾಸವಾಗಿರ್ದ ಕುಮಾರಸ್ವ ಖಯಂ ಕಂಡು ಸತೀಸಹಿತ ಸಪ್ಪಂಗ ನಮಸ್ಕಾರವಂ ಮಾಡಿ ಎದ್ದು ಕಠಗಳಂ ನ ಇದು ಸಾರ್ವತೀದೇವಿಯ ಕುಮಾರನಾದ ವಣಾ ಖನನ್ನು ವೇದೋಕವಾದವಾಕ್ಯಗಳಿಂದ ಸುತಿಸಿದರದೆಂತನೆ,go ದ್ರಾದಿಗಳ೦ನಮಸ್ಕರಿಸಲ್ಪಟ್ಟ ಪಾದಕಮಲವುಳ್ಳ ತನು ಗೌರೀದೇವಿಯರಿಗೆ ಆನಂದಕರ, ಶರಣಾಗತಗಕ್ಷಕ,ಸರ್ವಕರ್ತ, ಭಕಮನೋರಥಪದ ತಣ ಶಕಾರಿ,ಸುಮೂರ್ತಿ,ಸಕಲಮರ್ತಿ,ಗಣಾಗ ಗ., ಅಚರವಹಿಸಾ, ಶಿಖಿ ವಾಹನ,ಯೋಗಿವರ, ಗಂಬಗ ಹಿರ:ನರ್& ಹಿರಣ್ಣಂಚಾಹು ಹಿರ ನೀರ ತವಃAರೂಪ ತಫೋದನಫಲಜಿ)ದ ಕುಮಾರ ಮನ್ಮಥಾರಿ ವಿರಾಗಿ ಶರಜನ್ಮಾಷಡಾನನ ಸಹ5ಸರ ತೇಜೋರೂಪ ಚಾಲಕ ಅ ತಿಪರಾಕ್ರಮಿ ಪ್ರಾಣಾತುರ ರೌದರೂ, ಜನನವಾರಣಾದಿರಹಿತ ಶಕ್ತಿ ಪಣೆ ಕೌಂಚಾರಿ, ಸ್ಪಾ ಹೇಯ,ಗಾಂಗೇಯ, ಕಾರ್ತಿಕೇಯ ಶಿವಾಯನ ನಃ ಎಂದು ಸ್ತುತಿಮಾಡಲು, ಕುಮಾರಸ್ವಾಮಿಯು ಋಷಿಗಿಂತೆಂದನು, ಎಲೈ ಅಗಸ್ಯ ಮುನಿಯೆ, ಕುಳ್ಳಿರಿ,ದೇವರ್ಕಳಿಗೆ ಸಹಾಯವಂನಾಡಿದೆ' ನೀನುಚನ್ನಾ ಇದಿಯಾ ವಿಂಧ್ಯ ನಔನ್ನತ್ಯವನ್ನು ಪರಿಹರಿಸಲೋಸ ಗ ಬಂದೆಯಲ್ಲಾ ಅವಿಮುಕ ಕ್ಷೇತ್ರವು ಕುಶಲವೆ ವಿಶ್ಲೇರನು ಚನ್ನಾಗಿ ಇದನೆಯ, ನೈಲೆಕ್ಕದಲ್ಲಿಯ ಕಾಶೀಗೆ ಸಮಾನವಾದಕೇತ ಮು೦ ಕಾಣೆನು, ಆಕ್ಷೇತ್ರಕ್ಕೋಸ್ಕರ ನಾನು ಇಲ್ಲಿ ತಪಸ್ಸು ಮಾಡುತ್ತಿದ್ದೇನೆ ನನ್ನಮನೋರಣ ವಿನ್ನೂ ಸಿದ್ಧಿಯಾಗಲಿಲ್ಲ. ಆ ಕಾಶೀವಾಸವು ಈಶ್ವರನು ಗ್ರಹ ಹೊರತಾಗಿ ಸ್ಮಾ ನದಾನ ವ್ಯತ್ಯಾದಿಗಳಿಂದ ಸಿದ್ಧಿಸದೂ, ಆ ಕ್ಷೇತ್ರ ವು ಬ್ರಹ್ಮ ಸೃಷ್ಟಿಗೆ ವಳಗಲ್ಲ. ಆ ಕ್ಷೇತ್ರಕ್ಕೆ ಹೋಗದವರವತಿಹೀನ ರು, ದುರ್ಬಲರು, ಅಜ್ಞಾನಿಗಳು, ಶರೀರನವಾಗುವದು, ಆಯುಷ್ಯವೆಂ ಬ ಮೃಗವನು ಮೃತ್ಯುದೀಗ ಗುರಿ ಮಾಡಿಕೊ೦ಡು ಜರಿವಾಧಿಗಳೆಂಬ ಬಾಣಗಳಿಂದ ಬಾಧಿಸುತ್ತಾ ಇಹನು,ಇದನರಿತು ಬಲ್ಲವರು ಕುಶ್ವಾಸ ವಂ ವಾಡಬೇಕೂ.ಧರ್ಮದಿಂ ಅರ್ಥದಿಂ ಕಾಮದಿ: ಸಕಲಸುಖಗ೪o ದ ಸ್ವರ್ಗಸುಖ ಸುಲಭವಲ್ಲವೆ.ಕಾಶೀವಾಸದುರ್ಲಭ, ಸಕಲ ವೇದಪುರಾಣ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.