ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ದ್ವಿತೀಯಾಧ್ಯಾಯ ವು ಎನ್ನ ಲೋಕದೊಳೇಕೆ ಚಿಂತಿಸುವಿರಿ ? ಎನ್ನ ಲೋಕದೊಳರ್ಷ ವರಂ ತೋದ್ರೇನು, ಅವರು ಮೂರ್ತಿವಂತರಾದ ವೇದರುರುಷರು ಇವು ಸಕಲ ಮಹಾವಿದ್ಯೆಗಳು, ಇವರು ದಕ್ಷಿಣೆಸಹಿತವಾದ ಸಕಲ ಯು ಜೈಪುರುಷರು, ಈತನು ಸತ್ಪುರುನನ್ನು ಈತನು ತಪಃಪುರುದ್ರನು. ಈತನು ಧರ್ಮಪುರುಷನು, ಈತನು ಶವವು ರುದನು, ಈತನು ಬ ಡೈಚಾರಿ ಪುರುಷನು, ಈತನು, ದಯಾವುರುಷನು, ಈಕೆ ಭಾರತೀದೇ ವಿ, ಇವರು ಶ್ರುತಿಸ್ಮೃತಿ ಪುರಾಣೇತಿಹಾಸಗಳನೋದಿ, ಕೇಳ ಕೃತ ರ್ಥರಾದ ಪುರುಷರು, ಅಲ್ಲಿ ಕಾವು, ಕೊ ಧ, ಲೋಭ, ಮೋಹ, ಮದ, ಮಾತ್ಸರ, ಭಯ, ಹಿಂಸೆ, ಕೌಟಿಲ್ಯ, ಗುರುನಿಂದೆ, ಕರುಬುತನ ಅಶು ಚಿತ್ರವೆಂಬ ದುರ್ಗುಣಗಳಿಲ್ಲ, ಇವರು ನಿತ್ಯವೂ ವೇದವಗಾಯಣವ ಮಾ ಡಿದವರು, ಇವರು ತ ಪೋನಿರು, ಇವರು ತಪೋಧನರು, ಇವರು ಸೋಮವಾನ, ಮಾಸೋಪವಾಸ, ಸಾಣಾಸ, ಚಾತುರ್ಮಾಸ್ಯಾದಿ ಪಡ್ಡ ತನಿಷ್ಕರು, ಇವರು ಪತಿಭಕ್ತಿಪರಾಯಣರಾದ ಸಿಯರು ಇವರು ಬ್ರಹ್ಮಚಾರಿಗಳು, ಇವರು ವರ ಪರಾಜಖರು, ಈ ರೂಪದಿಂದೀವೋಲಗದೊಳಿರ್ಪರು ನೋಡಿರೆ ಇಂದ್ರಾದಿಗಳಿರಾ ಇವರು ಮಾತಾಪಿತೃಸೇವಕರು, ಇವರು ತುರುವಿಂಡಿಗಾಗಿ ಬಿಗದೊಳುದೇಹತ್ಯಾ ಗನ ಮಾಡಿದವರು, ಪ್ರತ, ದಾನ, ಜಪ್ಪ, ಯಜ್ಞ ಅಧ್ಯಯನ ಗ್ರಾ) ಹೃಣಸಂತರ್ಪಣ, ಪುಣ್ಯತೀರ್ಥ, ತಪಸ್ಸು, ಸದಾಚಾರ, ಮೊದಲಾದ ಕರ್ಮಂಗಳಲ್ಲಿ ಫಲವನಪೇಕ್ಷಿಸದೆ ಈಶ್ವರಾರ್ಪಣವಾಗಿ ಸತ್ಕರ್ಮಂಗಳಂ ಮಾಡಿದ ಬುದ್ದಿವಂತರಿವರು, ಅವರು ಗಾಯತ್ರೀಜವನಿರು, ಇವರು ಅಗ್ನಿಹೋತ್ರಾದಿಯಜ್ಞನಿರತರು ಇವರು ಉಭಯತೋಮುಖೀ ಗೋ ದಾನಗಳ ಮಾಡಿದವರು, ಇವರು ಸ್ವರ್ಗಾದಿಗಳು ಬಯಸದೇ ಸೋಮ ನಾನವಂ ಮಾಡಿದವರು, ಅವರು ಬ್ರಾಹ್ಮಣ ಪಾದತೀರ್ಥವು ಘನ ಮಾಡಿದವರು, ಇವರು ಸರಸ್ವತಿ ನದಿಯಲ್ಲಿ ದೇಹತ್ಯಾಗವಂ ಮಾಡಿದ ವರು, ಇವರು ದಾನವನ್ನು ತೆಗೆದುಕೊಳ್ಳುವದಕ್ಕೆ ಸಮರ್ಥರಾದರೂ ದಾನವಂ ಪರಿಗ ಹಿಸದವರು, ಇವರು ಪುಣ್ಯಕ್ಷೇತ್ರಗಳಲ್ಲಿ ದಾನವಂ