ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ. ೧೫ ಪರಿಗ್ರಹಿಸದವರು ಅಂಥವರೆಲ್ಲರೂ ಸರಕಾಂತಿಯುಳ್ಳವರಾಗಿ ಈ ರೂಪದಿಂದಿರುವರು, ಇವರು ಪ್ರಯಾಗೆಯಲ್ಲಿ ಮಕರಯುಕ್ತವಾದ ಮಾ ಘಮಾಸದಲ್ಲಿ ಸ್ನಾನವ ಮಾಡಿದವರು, ಇವರು ಕಾಶಿಯಲ್ಲಿ ವಂಚನದ ತೀರ್ಥದಲ್ಲಿ ಕಾರ್ತಿಕಮಾಸದೊಳು ಪ್ರತಿದಿನವೂ ಸ್ನಾನಮಾಡಿದ ವು ದೇಹಿಗಳು ಮಣಿಕರ್ಣಿಕಾತೀರದಲ್ಲಿ ನ್ಯಾಯಾರ್ಜಿತವಾದ ಧನದಿಂ ಬ್ರಾಹ್ಮಣರ ಸುತೋಪವಡಿಸಿದವರು ಸಕಲೈಶ್ಚರೈಯುತರಾಗಿ, ಕ ಪರೀತವೂ ನನ್ನ ಪಟ್ಟಣದಲ್ಲಿಹರು ಅರಮೇಲೆ ಆ ಪುದಲ್ಲೇ ಕಾಶಿಯಲ್ಲಿಯೇ ಪುಣ್ಯಮೋಕ್ಷವನೈದುವರು, ಕಾಶಿಯಲ್ಲಿ ಸ್ವಲ್ಪ ವು ಮಾಡಿದವರ ಮುಕ್ತರಾಗುವರು ಕಾಶಿಯಲ್ಲಿ ವಾಸಮಾಡಿದ ಪು ಣ್ಯಾತ್ಮರು ಮೃತ್ಯುವನು ತನ್ನ ಮಿತ್ರ ನವೋಲ್ ಎದುರುನೋಡು ವರು ನ್ಯಾಯಾರ್ಜಿತ ಧನವು ದಾನಮಾಡಿದವರು ಇಲ್ಲಿ ಸುಖದೊಳಿಹ ರು, ಅವರು ಮುಕ್ತಿಕರವಾದ ಗಣಿಯಲ್ಲಿ ದ್ವಿಮುಖದಿಂ ಪಿತೃ ಜೆಯಂ ಮಾಡಿದವರ ಪಿತೃಗಳು, ಈ ಲೋಕವು ಬ್ರಾಹ್ಮಣವೂಜೆ ಯಿಂದಲ್ಲದೆ ವಿಕ್ಕಾದ ಪೂಜೆಯದು ಬದಿಂಲಭಿಸದು, ಇವು ಒರಳು, ಒನಕ್ಕೆ ಮೊದಲಾದ ಗೃಹೋಪಕರಣಗಳೂ, ವಟೀಮಂಚ, ಸುಸ್ತ್ರ ತಿಕೆ, ಮೊದಲಾದ ಭೋಗ ಸಾಧನಂಗಳ, ಉಳ್ಳ ಗ್ರಹದಾನವಂ ಮಾಡಿದವರ ಉಪ್ಪರಿಗೆಗಳು, ಅವರು ಬ್ರಾಹ್ಮಣರಿಗೆ ವೇದಶಾಲೆಯ ಕಟ್ಟಿಸಿದವರು, ಇವರು ವೇದವ ನೋದಿಸಿದವರು, ಇವರು ನಾನಾವಿದ್ಯಾ ದಾಸವಂಮಾಡಿದವರು ಇವರು ಪುರಾಣಂಗಳಂ ಹೇಳಿದವರು ಇವರು ಪುರಾಣಂಗಳಂ ಕೇಳಿದವರು, ಇವರು ವುರಾಣಂಗಳಂ ದಾನಮಾಡಿದವ ರು, ಇವರು ಅಷ್ಟಾದಶಸ್ಕೃತಿಗಳು ಹೇಳಿದವರು ಇವರು ಸ್ಮತಿಗಳಂ ದಾನಮಾಡಿದವರು ಇವರೆಲ್ಲರೂ ಅಗ್ನಿ ಕಾಂತಿಯುಳ್ಳವರು, ಆರೋಗ್ಯ ಶಾಲೆಯಂಟನಿ, ವೈದ್ಯರ ಸಂತರಿಸಿ, ಚಿಕಿತ್ಸಯಂಮಾಡಿಸಿದವರು ಆ ರೋಗ್ಯಭಾಗ್ಯ ಸಂಪನ್ನರಾಗಿ, ಇಲ್ಲೊಂದು ಕಲ್ಪಷಂತರವೂ ಇರು ವರು ತೀರ್ಥಂಗಳಲ್ಲಿ ನಿರ್ಬಂಧವಂ ಬಿಡಿಸಿದವರು ನನ್ನರಮನೆಯೊಳು ನನ್ನ ವುತ್ರರಂಠ ಸನ್ಮಾನದಿಂದಿರುವರು, ನಿನ್ನವಿಗೆ, ಎನಗೆ, ವರಮೇ