ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೀಖಂಡ. ೧೯ ರಸಹಿತವಾಗಿ, ಇಹದೊಳು ಸಕಲ ಭೋಗಂಗಳನನುಭವಿಸಿ, ಅನಂತರ ಸ್ವರ್ಗದೊಳು ಬಹುಕಾಲ ಸುಖವಿರ್ದು, ಸತ್ಯಲೋಕಕ್ಕೆ ಪೋಗಿ, ಚಿರಕಾಲ ಸೌಖ್ಯದಲ್ಲಿರ್ದು ಮೋಕ್ಷವನೈದುವರೆಂದು ವ್ಯಾಸರು ಸೂತ ಗೌರಾಣಿಕಂಗೆ ನಿರೂಪಿಸಿದರ್ಥವಂ ಸೂತಗೌರಾಣಿಕನು ಶೌನಕಾದಿ ಬುಖಗಳಿಗೆ ವಿವರಿಸವೇಳನೆಂಬಲ್ಲಿಗೆ ಅಧ್ಯಾಯಾರ್ಥವು. ಇಂತು 8 ಮತ್ತ ಮತ್ಯಾದಿ ಬಿರುದಾಂಕಿತರಾದ ಮುಹೀಶರ ಶಿ) ಕೃತ್ಯರಾಜ ವೊಡೆಯರವರು ಲೋಕೋಪಕಾರಾರ್ಥವಾಗಿ ಕ ರ್ನಾಭಾಷೆಯಿಂದ ವಿರಚಿಸಿದ ಕೃಹ್ಮರಾಜ ವಾಣೀವಿಲಾಸವೆಂಬ ಸ್ಕಂದ ಪುರಾಣೋಕ್ತ ಕಾಶೀಮಹಿಮಾರ್ಥ ದರ್ಪಣದಲ್ಲಿ ವಿಂಧ್ಯನು ಸೂರಮಾರ್ಗವಂ ತಡೆಯಲು ದೇವತೆಗಳು ಬಹ್ಮನಬಳಿಗೆ ಹೋಗಿ ಬಿನ್ನೆಸಲು ಬ್ರಹ್ಮನು ಸಲೋಕವೃತ್ತಾಂತವನ್ನೂ ಬಾಹ್ಮಣರ ಮಹಿಮೆಯನ್ನೂ ಪೇಳಿ ಅಗಸ್ಯರಬಳಿಗೆ ಕಳುಹಲು ದೇವತೆಗಳು ಕಾಶೀಪಟ್ಟಣಕ್ಕೆ ಬಂದ ಪ್ರಸಂಗವೆಂಬ ಎರಡನೆಅಧ್ಯಾಯಾರ್ಥ ನಿರೂ ವಣಕ್ಕಂ ಮ೦ ಗ ಳ ಮ ಹಾ. ಮೂರನೇ ಅಧ್ಯಾಯ. ಮರನೆಯ ಅಧ್ಯಾಯದಲ್ಲಿ ದೇವತೆಗಳಿಗೆ ಅಗರ ದರ್ಶನವಾದದ್ದು, ಅಗಸಾಶ್ರಮ ವರ್ಣನೆ ಶ್ರೀ ವಿಶ್ವೇಶ್ವರಾಯನಮ8 # ಈಪ್ರಕಾರವಾಗಿ ಕೇಳ ಸೂತ? ರಾಣಿಕನು ತನ್ನ ಗುರುವಾದ ವ್ಯಾಸರಿಗೆ ಬಿನ್ನೈಸಿದನು, ಅದೆಂತನೆಎಲೈ ಮತ್ತು ಕೃಶರಸಂಪನ್ನನಾದ ಸರ್ವಕರ್ತ್ಯವಾದ 'ಸಮಸ್ತ ಜ್ಞಾ ನನಿಧಿಯಾಕಿ, ನಾಶರಹಿತನಾದ ವ್ಯಾಸಮುನೀಶರನೇ ದೇವರ್ಕಳು |