ಬಲಿಷ್ಠ! ತೃತೀಯಾಳು, ಆನೇಗಿರಡಿದರರ್ಥವೇಹಕೆ ಕನಿಥಿಂಕಾದ ಅಗಸನ ಹೇಶ: ಪೂರ್ಥಿಸಿದರು? ಅತ್ಯುನ್ನತನಾದ ವಿಂಧ್ಯನು ಹೇಗೆ ದುಷ, ರೂರವ ವಿವನು : ನಿಮ್ಮ ವಾಕ್ಯಗಳೆಂಬ ಅಮೃತಸಮುದ್ರದಲ್ಲಿ ನನ್ನ ಮನಸ್ಸು ಸ್ನಾನವೂ.. ಮಾಡಿಸಿರುವುದೆಂಬ ವಾಕ್ಯಗಳ . ಪರಾಶರನ ಕುಮಾರನಾದ ವೇದವ್ಯಾಸರು ವಿಶ್ರಾಸವು ಇುಖಯುನ್ನ ನಾರ: ಕೊತಂಗ ವಶ್ನೆದುರವನೀಂುುರ್ವಮಿಸಿದರು. ಎಲೆ ಸೊರ್ಹಬುದ್ಧಿಯುಳ್ಳ, ಸಪನೇ ಭಕ್ತಿವಿಶ್ವಾಸವುಳ್ಳವನಾಗಿ ಕೇಳು ಶುಕಬೈಕಂಪಾಯನ ಮೊದಲ್ಲಾದ ಬಾಬ್ರಕರು ಕೇಳರಿ, ಆ ದೇರ್ವಳು ಋಷಿಸಮೇತರಾಗಿ ಶಾಪಟ್ಟಣಮಂ ಪೊಕ್ಕು ಶೀಘ್ರದಲ್ಲಿದೆ.ವಿದ್ಯು ಕ್ಯವಾಗಿವbಕರ್ಣಿಕೆಯಲ್ಲಿ ಸಂಸ್ಥಾನಸಂಧ್ಯಾವಂಧನೆಗಳು ಮಾಡಿ, ತಿಲಾಕ್ಕೂಕ್ಷದರ್ಭಗಳಿಂದ ದೇರ್ವ ಸಿಕೃತರ್ಪಣಂಗಳ॰.ಕೊಟ್ಟು, ಶ್ರೀ ರ್ಥವಾಸಿ ಗಳಿಗೆ ಪ್ರಕ ದಾನಗಳನಿತ್ತರು, ಅದೆಂತನೆ-ರತ್ನಹಿರ ವಸ್ಟ್ ಆಭರಣ ಧೇನುವಿಚಿತ್ರವಾದ ಚಿನ್ನ ಬೆಳ್ಳಿಯ ಪಾತ್ರೆಗಳು ಆ ಮೃತದವೋಲ್ ಸವಿಯಾದ ಶಾಲನ್ನ ಸಕ್ಕರೆಬೆರೆದ ವರಮಾನ್ಯ ಹಾಲು ಮೊಸರು ತುಪ್ಪ ,ಮಜ್ಜಿಗೆನಾನಾವಿಧ ಧಾನ್ಯ ಸುಗಂಧ ಕರ್ಪೂರ ತಾಂಬೂಲ ಚಪ್ಪರವವೈಮಂಚ ಸುಪ್ಪತ್ತಿಗೆ, ಠಾಣಾದೀವಿಗೆ ಕನ್ನಡಿ ಮಣಿದುಡಿಗೆ ಪಲ್ಲಕ್ಕಿ, ಗಡಿಯರು ಭ್ರತೃರು ರಥಗಳು ಜೀವದನಗಳು ಗೃಹಗಳು ವಿಚಿತ್ರ ಧ್ವದವಟಗಳು ಸಂವತ್ಸರಗಸಗೃಹೋಪಕ ರಣ ಇವುಗಳನಿತ್ತು, ಯತಿಗಳಿಗೆ ತದಸ್ಸಿಗಳಿಗೆ ಯೋಗ್ಯವಾದ ದೃಢ ಮಾದ ದುಕೂಲವಸ್ತ್ರಂಗಳಂ: ಮದುವಾದ ನಾರುಮಡಿಗಳಂ ದಡಕ ಮಂಡಲುಗಳಂ ವ್ಯಾಘಚಮಣ ಕೃವ್ಯಾಜಿನಗಳ೦-ಕೌಪೀನಗಳಂ ಪಲ ಗಮಂಚುಗಳ೦, ಸೇವಕಗೆ ಸಂಬಳಗಳ, ನಾನಾವಕಾರವಾದ ಔಷ ಧಂಗಳಅನ್ನಸತ್ರಗಳgp-ಪಥಿಕಗೆ ಹಾದಗಗಳ ಭದರಕ್ಷೆಗಳ ಇತ್ತರು.: ಬೇಸಿಗೆಯಲ್ಲಿ ಆಧವಚ್ಛಗಸಂಭಳಗko1 ತಿವಸತುವಿನಲ್ಲಿ ಅಗ್ನಿಹಕಾರಗಳ ವರ್ಷಾಣಕ್ಕೆ ತಕ್ಕ ಬಳಿ ಹೈದ್ರಲೇಖ ಮಳೆ ಕೊರಳ: ಈಾತ್ರಿ ನಡಹಳಷ್ಟಿ:ದೀವದ್ರವ್ಯಂಗಳ ಬಜಾಥ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.