ಮೂವತ್ತಾರನೇ ಅಧ್ಯಾಯ 2مه ಬೇಕು. ಈ ಮರಾದೆಯಲ್ಲಿ, ಬ್ರಹ್ಮಚರೈವತ್ತವುಳ್ಳವನಾಗಿ ವಿವಾಹಾ ಪೇಕ್ಷೆಯಿಲ್ಲದೆ ಉಪಕುರ್ವಾ • ನಾ ಯಾವಜೀವವೂ ಇಹ್ಮಚರವತ ನ ನಡಸುವನು ನೈಹಿಕ ಬ್ರಹ್ಮಚಾರಿ ಎನಿಸುವನು. ಬ್ರಹ್ಮಚಾರಿ ಗೃಹಸ್ಥ, ವಾನಪ್ರಸ್ಯ, ಯತಿ ಈ ನಾಲ್ಕು ಆಶ್ರಮಂಗಳಲ್ಲಿ ಒಂದು ಅಶ ನ ಹೊರತಾಗಿ ಇರಲಾಗದು, ಈಗ ಪೇಳದ ಯಜೆಪವೀತ, ಆಜಿನ, ದಂಡ, ಮುಜೀ ಇವು ಜೀರ್ಣವಾಗಲ, ಉದಕದಲ್ಲಿ ಹಾಕಿ ಹೊಸದಾಗಿ ಮಂತ್ರ ಪೂರ್ವಕದಿಂ ಧರಿಸಬೇಕು, ಹದಿನಾರು ವರ್ಷ ಇಪ್ಪತ್ತು ವರ್ಷ, ಇಪ್ಪತ್ತನಾಲ್ಕು ವರ್ಷಗಳಲ್ಲಿ ಬ್ರಹ್ಮ, ಕೃತಿ) ಯ, ವೈಶ್ಯರ ಈ ಕ ಮದಿಂ, ದಾನಿಕ ಇತನುಂ ನಾಡಬೇಕು. ಈ ಮರುಜಾತಿಯವರ ವೇದಾಭ್ಯಾಸ ಹೊರತಾಗಿ, ನಿಂ ದು ವಿದ್ಯಾಭ್ಯಾಸವಂ ವಾಡಲ ಮನೆಯಲ್ಲಿ ಕರಗುವ ಹಸುವಂ ಬಿಟ್ಟು ಕತೆಯಂ ಸಾಕಿದಂತಹುದು, ಉಗನಯನವ ಮಾಡಿ ವೇದಾ ಭ್ಯಾಸವಂ ಕಲಿಸಿದವನು ಆಚಾರನೆನಿಸಿಕೂಂಬನೂ, ಸಂಬಳವಂ ತೆಗೆದು ಕೊಂಡು ವೇದಾಭ್ಯಾಸವಂ ಮಾಡಿದ ತನು ಉಪಾಧ್ಯಾಯನೆನಿಶಿಕೊರಿ ಬನು, ಗರ್ಭಾದಾನ ಮೊದಲಾದ ಷೋಡಶ ತಿ ಗಳಂ ಒಬ್ಬನೇ ವಾಡಿಕಿ ಅನ್ನ ಮಾನಂಗಳಕ್ಕಿ ವೇದಾಭ್ಯಾಸವಂ ವಾಡಿಸಿದಾತನು ಗುರು ವೆನಿಶಿಕೊಂಬನ, ಉಪಾಧ್ಯಾಯನಿಗಿಂತಲೂ ಆಚಾರನಧಿಕನು, ಆಚಾ ರೈನಿಗಿಂತಲೂ ನೂರುಮುಡಿ ಗುರುನಧಿಕನು, ಗುರುವಿಗಿಂತು ನೂರುವಾಡಿ ತದೆಯಧಿಕನು, ತಂದೆಗಿಂತಾ ಸಾವಿರಮುಡಿ ತಾಯಿ ಅಧಿಕಳೂ. ಬ್ರಾಹ್ಮಣನಿಗೆ ವೇದ ವಿದ್ಯವೇ ಹಿರಿಯತನವೂ, ಕೃತಿ ಹಾನಿಗೆ ಪರ? ಕವವೇ ಹಿರಿಯತನವು, ವೈಶ್ಯರಿಗೆ ಧನಧಾನ್ಯ ಸಮೃದಿಯಾಗಿ ಇದ್ದು ಈ ಹಿರಿಯತನ, ಶೂದ ನು ಶುದ್ಧವಾದ ತಾಯಿತಂದೆಗಳಲ್ಲಿ ಜನನವಾದುದೇ ಶ್ರೇಷ್ಟತ, ಬ ಹ್ಮಚಾರಿ ತನ್ನ ವ್ಯತಮಂ ನಡಶಿ ಸೃ ಸ್ನೇಂದ್ರಿಯ ಮೊದಲಾದುದರಲ್ಲಿ ಅವಕೀರ್ಣಿ ಪ್ರತವಂ ಮಾಡಿಕೊಳ್ಳ ಬೇಕು, ಗುರುಗಳ ಮುಂದೆ ಅಂಗಚೇಯಂ ಮಾಡದೆ ಭಯಭಕ್ತಿ ಮಿಂದಾ ಇರಬೇಕು, ಗುರುಗಳನಹಂಕರಿಸಿ ದೂಷಣೆಯಂ ಕಲ್ಪಿಸ.
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.