ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಕಾಶಿಖಂಡ ಕತ್ತೆಯಾಗಿ ಹುಟ್ಟುವನ, ಗುರುಗಳ ದುರ್ಗುಣಗಳ ಪೇಳಲೂ ಶುನಕನಾಗಿ ಹುಟ್ಟುವನೂ, ಗುರುಗಳಲ್ಲಿ ಮತ್ತರಿಸಲೂ ಕ್ಷುದ್ರವಾದ ರೆಕ್ಕೆಯ ಹುಳುವಹನ, ಗುರುಗಳ ಆಜ್ಞೆ ಹೊರತಾಗಿ ಆಸನ, ಕಯಸ, ಭೋಜನಂಗಳಂ ವಣಡಲ ಕಿ ಮಿ ಹುಳುವಾಗಿ ಹುಟ್ಟುವನA. ವಿವೇಕಿಯಾದರ ಏಯವೆಂಬ ಮಾಯೆ ನೋಸಗೆ ಆಸುಪಳಾಗಿ, ತಾನು ಪ್ರಾಯದವನಾಗಿ ಗುರುವತ್ತಿಯಂ ಮುಟ್ಟಿ ನಮಸ್ಕರ ಸೇವೆಯ ಮಾಡಲಾಗದು, ತಾಯಿ ಒಡಹುಟ್ಟಿದವಳಾದರೂ ಅವರೊಡನೆ ಏಕಾಂ ತದಲ್ಲಿ ಮಲಗಲಾಗದು, ಮಾತಾಡಲಾಗದು, ಸೂರ ಉದಯ ಅಸ್ತ್ರ ಮಯಂಗಳಲ್ಲಿ ನಿದೆ ಯಂ ನಾಡಲಾಗದು, ಮಾತಾಡಲಾಗದು. ತಂದೆ ತಾಯಿಗಳ ಗುಣವನ್ನು ಅನೇಕ ಜನ್ಮಗಳಂ ತಿದ್ದುವದಕ್ಕೆ ತಕ್ಕವಲ್ಲಾ. ಅದುಕಾರಣ ತಾಯಿತಂದೆಗಳ ಸೇವೆಯಂ ಮಾಡಲ ಸಕಲ ಪುರುಷಾ ರ್ಥವಡುದೂ, ನಾಲ್ಕು ವೇದಗಳೊಳಗೆ, ಯಥಾಶಕ್ತಿ ವೇದವ ನೋದಿ ಈ ಕ ನಹಿಂ ಬ ಹಚರ ನತವಂ ನಡಿಶಿ, ಗುರುಗಳ ಅನುಜ್ಞೆಯಿತಿಂ ಗೃಹಸ್ಥನಾಗಬೇಕಹೀಗೆ ಸದಾಚಾರದಿಂ ವಿಶ್ವೇಶ್ವರನ ಅನುಗ್ರ ಹದಿಂದ ಕಾಶೀವಾಸ ದೊರಕೊಂಬುದು, ಕಾಶೀವಾಸದಿಂ ಜ್ಞಾನ ಸಿದ್ಧಿಯಹುದು, ಅದುಕಾರಣ, ಇವು ಎಲ್ಲಕ್ಕೂ ಸದಾಚಾರವೇ ಕಾರ ಣವೂ, ಮುರಾದೆಯಲ್ಲಿ ಸದಾಚಾರದಿಂ ಬ್ರಹ್ಮಚಾರಿ ವತವಂ ನಡೆಸಿ, ಆಮೇಲೆ ಗುರುವಿನನುಜ್ಞೆಯಿಂ ಗೃಹಸ್ಥಾಶ ಮವಂ ಧರಿಸಬೇಕು, ಗೃಹಸ್ಥಾಶ್ರಮಕ್ಕೆ ಅನುಕೂಲವಾದ ಸಿ ಯು ದೊರಕಿದರೆ ಗೃಹಸ ಶ್ರನಕ್ಕಿಂತಲೂ ಮತ್ತೆ ಬೇರೆ ಸುಖವಿಲ್ಲ, ದಂಪತಿಗಳು ಅನಕಲ ವಗಿರಲೂ ಸ್ವರ್ಗಕ್ಕಿಂತ ಅಧಿಕ ಸುಖ ಉಂಟು. ಸಿ ಯು ಅನು ಕೂಲವಿಲ್ಲದಿರ್ದರೆ ಅದರಿಂದ ಬೇರೇ ನರಕವಿಲ್ಲ, ಅರಿಯದವರು ಸ್ವಿ ಯನ್ನ ಜಿಗಣೆಯನ್ನೂ ಸರಿಯ೦ಬರೂ, ವಿಚಾರಿಸಿ ನೋಡ. ೮ ಜಿಗಣೆಗಿಂತಾ ಯೇ ಹೆಚ್ಚು ಅದೆಂದರೇ ;-ಜಿಗಣೆಗಳು ರಕವಾತವನ್ನೆ ಹೀರುವವು, ೩ ಯರು ಚಿತ್ರವತಿ ಬಲ ಸುರಂಗಳ ಸಪಚರಿಸುವರು ಅದುಕರಣಾ ಗ್ಯಷಸನಾಗಬೇಕೆಂಬ