ಈ ಪುಟವನ್ನು ಪರಿಶೀಲಿಸಲಾಗಿಲ್ಲ.

orn -ಕುಶೀಖಂಡೆ .ಗಳಿಗೆ ಮೋಕ್ಷವಲ್ಲದೆ ಜನ್ಮವಿಲ್ಲ. ಆದಕಾರಣ ಪರಿವೇಕರನು ಸು 'ಖಗಳುಳ್ಳ ಮಂದಿರಾದಿ }ಯಲ್ಲಿ ರ್ದು ದಿವೋದಾಸರಾಯ ಆಳುವ ಕ ಶೇಪಟ್ಟಣವಂ ನೆನೆನೆನೆದು ಸುಖಪಟ್ಟವನಲ್ಲವೆಂದು ಕುಮಾರಸ್ವಾಮಿ ಅಗಸ್ಯ೦ಗೆ ನಿರೂಪಿಸಿದ ಅರ್ಥವನ್ನು ವ್ಯಾಸರು ತನಗೆ ಬುದ್ದಿ ಗಲಿಸಿ ದರೆಂಡ ಸಂತನು ಶೌನಕಾದಿ ಋಷಿಗಳಿಗೆ ಹೇಳ್ಳನೆಂಬಲ್ಲಿಗೆ ಅಧ್ರ ಯಾರ್ಧ, * * * * ಇಂತು ಶ್ರೀವತ್ಸಮಸ್ತ ಭೂಮಂಡಲೀತ್ಯಾದಿ ಬಿರುದಾಂಕಿತ ರಾದ ಮುಹಿರಪುರವರಾಧೀಶ ಶ್ರೀ ಕೃಷ್ಣರಾಜ ಒಡೆಯರವರು ಲೆ»ಕೊಪಕಾರಾರ್ಥವಾಗಿಕರ್ನಾಟಕಭಾಷೆಯಿಂದ ರಚಿಸಿದ ಸ್ಕಂದ ಪುರಾಣೋಕ್ತ ಕಾಶೀಮಹಿಮಾರ್ಗದರ್ದಣದಲ್ಲಿ ಸ್ಪಷ್ಟ ರಿ ಸೂಚನೆ ಎಂಬ ನಾಲ್ಪ ತೆರಡನೇ ಅಧ್ಯಾಯಾರ್ಥ ನಿರೂಪಣಕ್ಕಂ ವಾಂಗಳಮಹ೩ ನಾಲ್ವತ್ತೆರಡನೇ ಅಧ್ಯಾಯ ಸಂಪೂರ್ಣ, ಶ್ರೀ ವಿಶ್ವೇಶ್ವರಾಯನಮಃ ನಾಲ್ಪತ್ತಮೂರನೇ ಅಧ್ಯಾಯ ಪ್ರಾರಂಭ ದಿವೋ 'ದಾ ಸ ರಾಯನ ಪ ತಾ ಸವರ್ಣ ನೆ. ಅನ೦ತರದಲ್ಲಿ ಕುಮಾರಸ್ವಾಮಿಗೆ ಅಗನಿಂತೆಂದನು :- ಎಲೆ ಕುಮಾರಸ್ವಾಮಿಯೆ ! ಜಗದೀಶ್ವರನು ಸಕಲ ಶುಭಕರವಾದ ಸರ್ವ ವಸ್ತುಸಮೇತವಾದ ಮುಂಡರಗಿ ಇಲ್ಲಿ ರ್ವ ಕಾಶಿಯಂ ನೆನೆ ನೆನೆದು ಸುಖದಟ್ಟವನಾಗಲಿಲ್ಲವೆಂದು ಬುದ್ದಗಲಿಸಿದರಮ್ಮ, ದಿವೋ ದಾಸರಾಯನು ಕಾಶೀಪಣವಂ ಬಿಡದೆ ಎಷ್ಟು ದಿವಸ ಆಳಿದನು. ಆ ದಿವೋದಾಸರಾಯನನ್ನು ಪರಮೇಶ್ವರನು ಆವರJಕಾರದಿಂದ ಪೊರಡಿ ಸಿದನು ? ಪರಮೇಶ್ವರನು ವಂದರಾದಿಯಿಂದ ಕಾಶೀ ಪಟ್ಟಣಕ್ಕೆ