ನಂತಮೂರನೇ ಅಧ್ಯಾಯ;
- ೩.
ಬಂದವರಿ ಪ್ಯಾಗೆ?ಈ ವ್ಯತ್ಯಾಂತ ವಂ ತಸಿಗೆಬುದ್ದಿ ಗಲಿಸಬೇಕೆನಲು,, ಕುಮಾರಸ್ವಾಮಿ ಅಗಸ್ಯರಿಗೆ ಇಂತೆಂದನು :-ಕೇಳ್ಳ ಅಗಸ್ತ್ರನೆ ! ಜರಸ್ಪರನು ಬ್ರಹ್ಮನ ಪಾ ರ್ಥನೆಯಿಂದಲೂ, ವಂದರನಿಗೆ ವರವ ನಿತ್ಯ ಕಾರಣದಿಂದಲೂ, ಮಂದರಾವಿ ಯಲ್ಲಿ ಪರಮೇಶ್ವರನೂ ನಾ ರ್ವತಾದೇವಿಯರ ಸಹಿತ ವಾಸವಾಗಿ ಇರಲು, ಬ್ರಹ್ಮ, ವಿಷ್ಣು, ಗಣ ಪತಿ, ಸೂರ ಮೊದಲಾದ ಸಕಲ ದೇವತೆಗಳ ಸಕಲ ಯೋಗಿನೀಯ. ರೂ, ನಂದಿ ಭಂಗೀ ಮೊದಲಾದ ಸಮಸ್ತ ಗಣಂಗಳೂ ಸಹಾ ತಮ್ಮ. ತವು ಸರಿನಗಳಂ ಬಿಟ್ಟು ನಂದರಾದಿಯಲ್ಲಿ ರ್ದರು, ದಿವೋದಸ ರಿತಿಹನು ಎ ಹ್ಮನ ವರದ ವಹಿವೆಯಿಂದ ದಿವ್ಯ ಸಾವರ್ಥ ಉಂ ಟಾಗಿ ಕಾಶೀ ಪಟ್ಟಣದಲ್ಲಿ ಧರ್ಮt೧ ಸಿ ಕ ದಿ: ರಾಜ್ಯವ ನಾ ಲಿಸುತ್ತಾ ಕತ್ತು 1ಳ ಹೃದಯದಲ್ಲಿ ನೇತ್ರ ಗಳಲ್ಲಿ ಸೂರಿನಂತೆ ಪ) ಕಾಶಿಸುತ್ತಾ ಬಂಧಗಳಲ್ಲಿ ಚದ 30ಕೆ, ಶತ್ರವೆಂಬ ವನಂಗಳಿಗೆ ದಾವಾಗ್ನಿ ಯಂತ, ಧರ್ಮಾಧರ್ಮ0ಗಳಿಗೆ ಶಿಕ್ಷೆ ರಕ್ಷಣೆಯುಂ ಮಾಡು ಎಲ್ಲಿ ಯಮಧರ್ಮನಂತೆ, ಅರಿಗಳ ಯುದ್ಧದಲ್ಲಿ ದೇವೇಂದ್ರನಂತೆ, ಪು * ಜನರ್ಗೆ ಸಾ ನಿಯಂತೆ, ಗಂಭೀರದಿಂ ಸಮುದ್ರನಂತೆ, ಸಕಲ ಏಾ ಣಿಗಳ ಸಂರಕ್ಷಣೆಯಲ್ಲಿ ವಾಯುವಿನಂತೆ, ಸುರುಷರಿಗೆ ಧನವ ನೀವುದರಿಂದ, ಧನಪತಿಯ೦ತೆ, ರಾಜ್ಯವನಾಳುವಲ್ಲಿ ವಿಷ್ಣುವಂತೆ, ಶ ತು)ಗಳ ಭಯದಡಿಸುವಲ್ಲಿ ರುದ್ರನ೦ತೆ, ಪ್ರ ಸಾ 'ಕೃಷಿಯಿಂ ಬ್ರಹ್ಮ ನಂತೆ, ಸುತಿಸುವವರಿಗೆ ಸಾಧ್ಯನು,ಅಸಾಧ್ಯರಿಗೆ ಅಸಾಧ್ಯನು, ನಸುವೆ. ನಲು ಧನವು ಆ ವಸುವಿನಂತ ಧನದಿಂದಧಿಕನು, ಗ ಹಂಗಳಡನ ವಿಗ್ರಹವಂ ಮಾಡುವನು, ವರು: ೯೦೦ಗಳಿಗೆ ಅಗ ®ನು, ಸದ್ದು ಣಂ ಗಳಿಗೆ ತೃಪ್ತಿಕರದಿಂ ಸಂತೋಷಗಡಿಸು ರ್ತಾ, ಗುಹ್ಯ ಕವಿದಿಂ ವಿ ದಧರನು, ಗಾನದಿಂ ಗಂಧರ್ವನ, ಯಕ್ಷರಾಕ್ಷಸರಾ ತಂಗ ಸರಿಯಲ್ಲ. ಸರ್ಗಕ್ಷಕನಾ: ನಾ ಇದಿಗಳಾತಂಗೆ ಅರಾಧವಂ ರ ಡಲಂಜವರು. ದ ರಾಜರು ವಾಸುಜರವದಿಂ ಸುತರು ಗುಹ್ಯಕರು, ಗೂಢಚಾ ರಿಗಳು, ಅಸುರರು ತಮ್ಮ ಹೆಸರು ಹೇಳಿಕೊಂಡೆ ಓಲಗಿಸುವರು,