Jv ಕಾಶೀಖಂಡ ಆಶನ ರಥದ ಕುದುರೆಗಳು ಕಾಮಗವಸಿ ಉಳ್ಳವಾಗಿ, ವಾಯುವಿಗೆ ಶೀಘ್ರಗತಿಯುಂ ಕರಿಸುವವು, ದಾನವೆನೆವುದು ಅಲ್ಲಿಯ ಗಜಂಗಳು ನಿತ್ಯವೂ ದನಿಗಳು, ಅಲ್ಲಿಯ ಪ್ರಜೆಗಳು ಶಾಸನೆ ವೀಣರು, ಆ ತನ ರಾಜ್ಯದಲ್ಲಿ ಪತಿ ಅರಸತಿಗಳೆಂ ಕಂಡುದಿಲ್ಲಾ, ಶತ್ರುಗಳು ಆಹ್ಯ ರಗಿ ಇಹರು, ಸ್ವರ್ಗದಲ್ಲಿ ಚಂದ್ರನೊಬ್ಬನೇ ಕಳಾನಿಧಿ, ಇಲ್ಲಿ ಸ ರ್ವರೂ ಕಳಾನಿಧಿಗಳು, ಸ್ವರ್ಗದಲ್ಲಿ ಕಾವನೊಬನೆ ಅನಂಗ, ಇಲ್ಲಿ ಸಂಗವಾದ ಸರ್ತ ಕಾನಂಗಳುಳ್ಳವರು, ಅಲ್ಲಿ ಸೂರನೊಬ್ಬನೆ ಕಿರ. {ಣಂಗಳುಂಟಾದವನು, ಇಲ್ಲಿ ಎಲ್ಲರೂ ಕಿರಣಂಗಳುಂಟಾದವರೂ, ಗೋ ತಂಭೇಜಕನು ಸ್ವರ್ಗ ದಲ್ಲಿ ವುಂಟು, ಇಲ್ಲಿ ಗೆತ ಭೇದಕರಿಲ್ಲ, ಅಲ್ಲಿ ಪ ತಿಪಕ್ಷದಲ್ಲಿ ಕ್ಷಯವುಳ್ಳವನುಂಟು, ಇಲ್ಲಿ ಕ್ಷಯವುಳ್ಳವರಿಲ್ಲ, ಅಲ್ಲಿ ನವಗ ಹಂಗಳಂಟು, ಇಲ್ಲಿ ನನಗೆ ಹಬಂಧನವಿಲ್ಲ, ಅಲ್ಲಿ ಬಹ್ಮ ನೊಬ್ಬನೆ ಹಿರಣ್ಯಗರ್ಭನು, ಇಲ್ಲಿ ಎಲ್ಲರೂ ಹಿರ್ರ ಗರ್ಭರು, ಅಲ್ಲಿ ಅಪ್ಪರನಿಯರುಂಟು, ಇಲ್ಲಿ ಅಬ್ಬರಗಳೆಂಬ ಅನೇಕ ಕೊಳಗ ಟಂ ಟು, ವೈಕುಂಠದಲ್ಲಿ ಹನಿ ಒಬ್ಬಳೆ, ಇಲ್ಲಿ ರಾಯಂಗೆ ಅನೇಕ ಪದ್ಮ ನಿಧಿಯುಂಟು, ಅಲ್ಲಿ ಧನದನು ಒಬ್ಬನೆ, ಇಲ್ಲಿ ಎಲ್ಲರೂ ಧನವಂ ತರು ಆ ರಾಜನ ರಾಜ್ಯದಲ್ಲಿ ಈತಿಬಾಧೆ ರಾಜಾತಂಕವಿಲ್ಲ. ಈ ರೀತಿ ರಲ್ಲಿ ದಿವೋದಾಸರಾಯರು ಧರ್ಮದಿಂದ ಎಂಭತ್ತು ಸಾವಿಗೆ ವರ್ವೆ ಲಾ ಜೀವನಾಳುತ್ತಾ ಇರಲ, ದೇವತೆಗಳು ಕಂಡು ತಾಳಲಾರದೆ ಬೃಹಸ್ಪತಿ ಹೊಡನೆ ಆಲೋಚನೆಯವರಾದರೆಂತೆನೆ:- ಕೇಳಿ ಅಗಸ್ಟ್ ! ನಿನ್ನ ೦. ದವಂಗೆ ವಿಧ್ಯ ನವರಾಡಿದರೂ ತಮ್ಮ ಕುರಿತು ಯಜ್ಯಂಗಳಂ ಮಾಡಿದ ವರ್ಗೆ ಒಳ್ಳೇವರಲ್ಲಾ. ಶುದರ ಕೈಯಸ್ಸು ಕಂಡು ಕರುಗುವದು, ಅವರ ಗು:Vಅ ಬೆತರೆ-ಬಶಿ, ಜಾಕಿ, ಬಿಚಿಗಳು ಮಾಡಿದ ಅಪರಾ ಭವೇನು ? ಅವಗೆ ನಾನಾ ಮೂಲಗಳಂ ಮಾ ದರೂ ಲೋಕದಲ್ಲಿ ಅಧ ನಾನ್ Ev ನಡೆವಂಥವರು ಕೈರ್ಯವಂತರಾಗಿ ಅಧರ್ವು೬೦ ನ. ಪ್ಯವಾಗಿ 'ಸಕಲ ಮಲ೬೦ ಕೆಟ್ಟು ಅಧೋಗತಿಯನ್ನೆ ಎರು, ಅದು ಕಾರಣ ವರರ ಐಶ್ಚರ್ಯ ಗಳಲ ಕಂಡು ರಿಸದೆ ದೇವತೆಗಳ ರಾಕ್ಷ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.