ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ನಾಲ್ಕನೇಅಧ್ಯಯ. ಕೃಪಾದೃಷ್ಟಿಯಿಂದ ನಮ್ಮನ್ನು ನೋಡಿದದ.ಲಾಭವು ರ್ಕಾಯಪಟ್ಟಣವ - ನೋಡುವದು ಬಂದುಲಾಭ, ಈ ಎರಡುಲಾಭವು ದೊರಕಿತೆಂದು ಮಾತನಾಡಿ ಕೊಳ್ಳುತ್ತಾ ಅತಿಶೀಘು ದಿಂದ ಕಾಶೀ ಪಟ್ಟಣಕ್ಕೆ ಹೋದರು ಎಂದು ಕುಮಾ ರಸ್ವಾಮಿ, ಅಗಸ್ಯಂಗೆ ನಿರೂಪಿಸಿದನುಎಂದು ವ್ಯಾಸರು ತರಗೆಲುದ್ದಿಗಲಿಸಿದ. ಅರ್ಥವ ಸೂತಪುರಾಣಿಕನು ಶೌನಕಾದಿಗನಿಗಳಿಗೆ ಪೇಳನೆಂಬಲ್ಲಿಗೆ ಅ ಧ್ಯಾಯರ್ಥ* * ಇಂತು ಶಿ ಮತ್ಸಮಸ್ತಭೂಮಂಡಲೇತ್ಯಾದಿ ಬಿರುದಾಂಕಿತರಾದ ಮ ಹೀಶರಪುರವರಾಧೀಶ ಶ್ರೀ ಕೃಷ್ಣರಾಜಒಡೆಯರವರು ಲೋಕೋಪಕಾರಾ ರ್ಥವಾಗಿ ಕರ್ನಾಟಕಭಾಷೆಯಿಂದವಿರಚಿಸಿದ ಸ್ಕಂದಪುರಾಣೋಕ ಕಾಶೀಮು ಹಿಮಾರ್ಥದರ್ಪಣದಲ್ಲಿ ಪರಮೇಶರನುಕಾಶಿಬಿಟ್ಟ ವಿಯೇ ಗಪಳಾಪವೆಂಬ: ನಲವತ್ತ ನಾಲ್ಕನೇ ಅಧ್ಯಾಯ ನಿರೂಪಣಕ್ಕಂ ಮಂಗಳಮಹಾ. * * ನಲವತ್ತ ನಾಲ್ಕನೇ ಅಧ್ಯಾಯ ಸಂಪೂರ್ಣ. Yದಿ ಶ್ರೀ ವಿಶ್ವೇಶ್ವರಾಯನಮಃ ನಲವತ್ತೈದ ತೇ ಅಧ್ಯಾಯ ಪ್ರಾರಂಭ. 0 ಆ ರ ವ ತು ನಾ ಲ್ಕು ಯೋ ಗಿ ನಿ ಯ ರು ಕಾ ಶಿ ಗೆ ಬ೦ ದ ಪ ಸ೦ ಗೆ ಅನಂತಠದಲ್ಲಿ ಕುಮಾರಸ್ವಾಮಿ ಅಗಸ್ಯರಿಗೆ ಇಂತೆಂದನು- ಕೇಳ್ಮೆ. ಅಗಸ್ಯನೇ! ಯೋಗಿನಿಯರು ಆಕಾಶಮಾರ್ಗದಲ್ಲಿ ಬರುತ್ತಾಮುಂದೆಅತಿಕಾಂ. ಶಿಯಂತೋರ್ಷ ಕಾಶೀಪಟ್ಟಣವಂಕಂಡರೆ, ಬಳಲಿಬಂದ ಪಥಿಕರನು ಇಲ್ಲಿ ಬ ೩ ಎಂದು ಕರೆಕರೆವವೊಲು, ಚಪಲಚಿತ್ರದ್ಧಜ ಪತಾಕೆಗಳಿ೦ ಅತಿರವ್ಯದಿಂ. ದೊಪ್ಪುವ ಉಪ್ಪರಿಗೆಗಳಲ್ಲಿ ಕೆತ್ತಿದನಾನಾವಿಧ ದಿವ್ಯಮಾಣಿಕ್ಯದ ಕಾಂತಿಗಳಿ೦ ಆಕಾಶದಂತೆ ಇಂದ್ರಚಾಪದಿಂ ತೋರ್ಪಟ್ಟಂಥಾ ಅತಿರವ್ಯವಾದ ಕಾಶೀಪಟ್ಟಿ