ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ. ಅಣವನ್ನು ಯೋಗಿನೀಗಣ ವು ದೂರದಿಂದಲೇ ಕಂಡು, ನಮ್ಮನೇತ್ರ ಗಳಿಗೆ ಇಂ ದುಸಫಲವಾಯಿತೆಂದು ಸಂತೋಷದಿಂ ತಮ್ಮ ತಮ್ಮ ದಿವ್ಯಸ್ಪರೂಪಗಳಂ ಮ 'ದೆಸಿಕೊಂಡುನಾನಾವೇಷಧಾರಿಗಳಾಗಿಕಾಶೀಪಟ್ಟಣಣವಂಪೊಕ್ಕರದೆಂತೆಂದರೆ, ಯೋಗಶಾಸ್ತ್ರ ಪ್ರವೀಣೆಯರಾಗಿ ಸಮೋಸವಾಸಿಗಳಾಗಿ ಬಣ್ಣಗಾರಸ್ಮಿಯ ರಾಗಿ ನಾಯಿಂದಗಿತ್ತಿಯರಾಗಿ ವೈವ್ಯವಮಾಡುವರಾಗಿ ವೇಶ್ಯಸಿ ಯರಾಗಿ ಬೆಹರಗಿತ್ತಿಯರಾಗಿ ಮಕ್ಕಳನಾಡಿಸುವರಾಗಿ ದಾಸಿಯರಾಗಿ ದಾದಿಯರಾಗಿ ಏಾ ತ್ರವಮಾಡುವಾಗಿಮರ್ದಳೆಯು ನುಡಿಸುವಾಗಿ ತಾಳವನ್ನುಡಿಸುವರಾಗಿ ವೀ ಣೆಯನುಡಿಸುವಾಗಿ ಕೊಳಲನೂದುವಳಾಗಿ ಪರಿಹಾಸ್ಯವಮಾಡುವಳಾಗಿ ಮುತ್ತಿನಮಣಿಯಂಪೋಣಿಸುವಳಾಗಿಪರಿಮಳದ್ರವ್ಯ೦ಗಳ೦ಮಾರುವಳಾಗಿ ಪ ಗಡೆಯನಾಡುವಳಾಗಿ ಚತುರಂಗವನಾಡುವಳಾಗಿ ನಾನಾವಿದ್ಯವನ್ನು ಕಲಿಸುವ ೪ಾಗಿ ಅಂಗಳವನ್ನಲಂಕರಿಸುವಳಾಗಿ ದೊಂಬಿತ್ತಿಯಾಗಿ, ಗಣೆಯನೇರಿ ಸುಳ ಪಾಳಿಯಂತೆ, ತ್ರಿಪುರನಕೊಂಬಗಳಾಗಿ ಕಪಿಚೇಷ್ಟೆಯಂ ಮಾಡುವಳಾಗಿ ಅ ಗ್ನಿಸ್ತಂಭ, ಜಲಸ್ತಂಭ, ವಾಕ್ಕುಸ್ತಂಭಗಳ ಕಲಿಸುವಳಾಗಿ, ಖೇಚರಗಮನ ವಂ ಕಲಿಸುವಳಾಗಿ ಅದೃಶ್ಯ ಕರಣವಿದ್ಯವಂ ಕರಿಸುವಳಾಗಿ ಅತ್ಯಂತAಂದರ್ ದಿಂ ಪ್ರಾಯದಪುರುಷರ ಒಲಿಸಿ, ಮೋಸಗೊಳಿಸುವ ಬೇಡಿದವಸ್ಸುವ ನೀವವ ಳಾಗಿ, ಜ್ಯೋತಿಷಶಾಸ್ತ್ರ ವಂ ಬಲ್ಲವಳಾಗಿ ಪ್ರತ್ಯಕ್ಷ ಫಲಗಳ೦ ತೋರಿಸುವ ೪ಾಗಿ ಯೋಗಿನಿಯರು, ಕಾಶೀಪಟ್ಟಣದಲ್ಲಿ ಅರಮನೆಗಳು, ನಾನಾವನೆಗಳು ಮೊದಲಾದ ಠಾವಿನಲ್ಲಿ ಪ್ರವೇಶವಂಮಾಡಿ ಬಂದುವರುಷದ ಪರಿಯಂತರವೂ ಸಕಲವಾಯೆಗಳಂಕಲಿಸಿ ಸಂಚಾರವಂನಾಡಿ, ಆರಾಯನಲ್ಲಿಯೂ, ಪ್ರಜೆಗ ಆಶ್ಚಿಯಾ, ಲೇಶಮಾತ್ರ) ಚಂಚಲಚಿತ್ತಮಂ ಕಾಣದೆ, ಯೋಗಿನೀಗವೆಲ್ಲ ವೂ ಒಂದುಗೂಡಿ ತಮ್ಮೊಳು ತಾವಿ ತೆಂದರು. ನಾನಾಮಾಯೆಗಳಮಾಡಿದರೂ ಕೂಡ ಈ ಪಟ್ಟಣದವರು ನಮ್ಮ ಮಾಯೆಗಳಿಗೆ ಒಳಗಾಗರು, ನಾವು ಪರಮೇ ಶರನಕ್ಕೆ ಮ್ಯ ಬಹುಮಾನದಿಂ ಕಳುಹಿಸಿಕೊಂಡುಬಂದುಕಾರವಂ ಸಾಧಿಸದೆ ಒಡೆಯನಮುಂದಕ್ಕೆ ಹಾಗೆಹೋಗಬೇಕು, ಒಡೆಯ ಕೋಪಿಸಿದರೆ ಜೀವಹಾನಿ, ಈ ಕಾತೀಪಟ್ಟಣವಂಬಿಟ್ಟರೆ ಚತುರ್ವಿಧ ಪುರುಷಾರ್ಥಹಾನಿ ಪರಮೇಶ್ಯ ರಂ ಗೆ ಈ ಕಾಶೀಪಟ್ಟಣವು ಪ್ರಾಣಪದಕವಾದದ್ದು, ಕೆಲವು ಕಾಲಕ್ಕಾದರೂ