ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಲಖಂಡ. ಟಿ ಬಾರದು, ಅದರಿಂದ ನಾವು ಈ ಕಾವ್ಯಕ್ಕೆ ಹೋಗಲಾರೆವೂ ಎಂಬ ಮಕ್ಕಳ. ಮಾತು ಕೇಳಿ ಕಿ ನಕ್ಕಳ೦ ನೆಡಿ, ಕದವು ಕೋಪಿಸಿಕೊಂಡು=ಪತಕೈ೪ರಾ : ನನ್ನ ಮಾತು ವಿವಕಾರಣ ನಿಮ್ಮ ಸಂತಾನಂಗಳಂ-ನೀವೇ ಭಕ್ಷಿ, ಸಿ, ನೀವು ವಿನತೆಯು ವಗನಾದ ಗುರುಡನಿಂದ ಹತವಾಗಿ ಹೋಗಿ~ ಎಂದು ಪಿಸಲು, ಸರ್ಪಂಗಳು ತಾಯಿಯ ಶಾಪದಿಂ ಕಂಗೆಟ್ಟುಗರುಡನ ಭಯಕ್ರಂಜಿ ಪಾತಾಳಲೋಕಕ್ಕೆ ಹೋದರು.ಮತ್ತೆ ಕೆಲವು ಕರಸರ್ಸಂಗಳಂ ಕರೆದು ನಿಮ್ಮ ಮಾತ ಹೇಳಿ ಎಲ: ತಾಯಿಯ ಕೋಪಾಗ್ನಿಯಂ ಕಂಡುಭಯಪಟ್ಟು ಸರನ ಕಿರಣಗಳು ಸೆ ಇಸದಂತೆ ಸರನ ಆರಾಧಿಸಿ, ಸೂರಿನಿಂದ ವರ ವ ಪಡೆದು ಹೋಗಿ ಸೂರಿನ ರಥಕ್ಕೆ ಕಟ್ಟಿರ್ದ ಕುದುರೆಗಳ ಕರೀರಮರಿ ತನ್ನು ವಿಷಾಗ್ನಿ ಧಮ೦ಗಳಿ೦ದ ದಕವ:Fವಂ ಮಾಡಿ, ತಾಯಿಗೆ ಬಂದು. ಪೇಳಲು ಅನಂತರದಲ್ಲಿ ಕರುವು ನಿನತೆಯಂ ಕರೆದು ನಾವು ಸೂರಿನ ಕುದು. `ರೆಗಳ ನೋಡುವ ಬಾರೆನಲು ವಿನತೆ ಹಾಗಾಗಲಿ ಎಂದು ತಾನೂ ಖೇಚರ ದಮನವಂ ಬಲ್ಲವಳಾದಕಾರಣ ಕದು )ವನು ತನ್ನ ಬೆನ್ನಿನ ಮೇಲೆ ಕುಳ್ಳಿರಿಸಿ ಕೊಂಡು ಆಕಾಶಮಾರ್ಗ ಕ್ಕೆ ಹೋಗಲು, ಅಲ್ಲಿ ಪ್ರಳಯಕಾಲಾಗಿಲ೮ತಿಕ (ಸೂರನಕಿರಣ ಗಳಿಂದನೆ:ದುಕು ವಿತೆಗಿಂತೆಂದಳಾ-ಎಲೆ ವಿನತೆ!ನಿನ್ನ ನಂಬಿದೆನು ಸೂ ಕಿರಣಂಗಳಿಂದ ತನ್ನ ಶರೀರವು ಆತ್ಮಂತವಾಗಿ ಅಳುಸುತ್ತಾ ಇದ್ದೀತು, ಸೀನು ಪತಂಗಿ, ಈ ಸೂರನೂ ಪತಂಗನು ಅದುಕಾರ ನಿನಗೆ ಸೂರನ ಕಿರಣಂಗಳ ಭಯವಿಲ್ಲಾ ನನಗೆ ಮಹಾಭಯವಾಗುತ್ತಾ ಇದ್ದೀತು ನೀನು ಆಕಾಶವ.ರ್ಗ ವಂದಿ ಮನೆಗೆ ನಡೆ, ನಿನ್ನ ದಾಸಿಯಾದೆನ್ನು ಉತ್ತಿ ಪ್ಲವ: ಭಕ್ಷಿಸೇನು. ತನ್ನ ಜೀವವುಳ್ಳಷ್ಟು ಕಾಲವೂ ನಿನ್ನ ಪಾದೋದಕಪ ತೆಗದುಕೊಂಡೇನುಸೂರಕರಣ ಗಳು ತನ್ನ ಮೇಲೆ ಕೊಳ್ಳಿಗಳಾಗಿ ಬೀಳು ತಾ ಇದ್ದಾವು, ಎಂದು ಸೂರಕಿರಣಂಗಳ ಜ್ವಾಲೆಯ ತಾಳಲಾರಡೆಳಮೆ ಯಿಂದ ಖಗೋಲ್ಲಾ ಎಂದು ನುಡಿಯುತ್ತಾ ಗುರು ಗುರುಧ್ವನಿಯಿಂಥಮ ರ್$ತೆಯರ ಕದ, ನನ್ನ ವಿರತೆ ತನ್ನ ಪಕ್ಷಂಗಳಿಂದ ಮರೆ ಮಾಡಿಕೊಂಡು ವಿನತ ಸೂರನ ಸತಿಸ೩, ಸಯ್ಯನು ತನ್ನ ಸಾರಥಿಯಾದ ಆರನ್ನಸಾ ಯಿಖೆದು ತಕ್ಷಣವೇ ಸೂರನು ಮೇಷ್ಟೆ, ಶಾಂತವಾದ ಕಿರಣಗಳುಳ್ಳವನಾ