ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ ಚತುರ್ಥಾಧ್ಯರು, ತಸ್ಥೆಯಾಗಿ, ಸ್ನಾನ, ದಾನ, ತೀರ್ಥಯಾತ್ರ, ನಕ್ಷರಸ್ಮರಣೆಯಂಮಾ ಡಬೇಕ ವೈಶಾಖಮಾಸದಲ್ಲಿ ಉದಕಂಭ, ಕರ್ತಿಕಮಾಸದಲ್ಲಿ ನಂ ದಾದೀಪ, ಮಾಘಮಾಸದಲ್ಲಿ ತಿಲದಾನ, ಹೀಗಮಾಡಲು ಪತಿಗೆ ಸ್ವರ್ಗ' ವುಟು, ವೈಶಾಖಮಾಸದಲ್ಲಿ ಅರವಟ್ಟಿಗೆ, ಈಶರಗೆ ವಸುಧಾರೆ, ಬಾ; ಹ್ಯಣಗೆ ಬೀಸಣಿಗೆ, ಛತ್ರಿ, ಹಾವುಗೆ, ಸೂಕ್ಷ್ಮವಸ್ತ್ರ, ಗಂಧ ಕದ್ರ್ರ ರಸಹಿತವಾದ ತಾಂಬೂಲ, ಪುಷ್ಯ, ಉದಕವನಿತ, ಸುಮಂಟಪ, ಶನಕ, ರಸಾಯನ ದಾ ಸ್ನೇಹಣ್ಯ ಮೊದಲಾದ ಫಲಗಳನ್ನು ತನ್ನ ನಶಿಸೀತಿಯಾಗಿ ದಾನವಮಾಡಬೇಕು, ಕಾರ್ತಿಕದಲ್ಲಿ ಯಾವಅನ್ನ ವ ಗಲಿ ಹವಿಸ್ಸು ಭಂಜಿಸಬೇಕು, ಬದನೆಕಾಯಿ ಸೂರಂದಗಡ್ಡ, ಆ ವರೆ, ತೊಗರಿ ಮುಂತಾದ ಶಾಕಗಳನ್ನೂ ಧಾನ್ಯಗಳನ್ನೂ, ಎಣ್ಣೆ, ಜೇನುತುಪ್ಪ, ಕಂಚಿನತಳಿಗೆ, ಮಜ್ಜಿಗೆ, ಇವಂ ವರ್ಜಿಸಬೇಕು, ಪತಾ ವಳಿಯಲ್ಲಿ ಟವಮಾಡಿ ತಳಿಗೆಯಲ್ಲಿ ತುಪ್ಪವತುಂಬಿ ದಾಸವನೀ ಬೇಕು ಭೂಮಿಯಲ್ಲಿ ಮಲಗಿದರೂ ಮಂಚ ಸುಪ್ಪತಿಗೆ ದಾನವು ಭೂ ದಾನವಂ ಮಾಡಬೇಕು, ಫಲವ್ರತದಲ್ಲಿ ಆ ಫಲವನ್ನು, ರಸವತದಲ್ಲಿ ಆ ರಸವನ್ನೂ, ಧಾನ್ಯವತದಲ್ಲಿ ಆ ಧಾನ್ಯವನ್ನೂ, ದಾನವಂಕೊಡಬೇಕು. ಈ ಮುಂತಾದ ಸಮಸ್ತವತ ಉದ್ಘಾಪನೆಗಳುಮೊ ಆ ಉದ್ಧಾಪನೆ ಗಳಲ್ಲಿಯೂ ಗೋದಾನಮಾಡಬೇಕು, ಮಾಘಮಾಸದಲ್ಲಿ ಸ್ನಾನವಂನಾ ನಿಯಮವಂತರಾಗಿ ನಾನಾವಿಧವಾದ ಭಹಭೋಜ್ಞಾದಿಗಳಿಂದ ಬ್ರಾ ಹೃಣಭೋಜನವಂ ಮಾಡಿಸಿ ಶೀತ ಪರಿಹಾರಾರ್ಥವಾಗಿ ತೋಪಿನ ಹ ಚೌಡಂಗಳಲ ಲೇಪುಗಳಂ, ಜಾಯಿಕಾಯಿ, ಜಾಪತ್ರ, ಕೈರಗುಳಿಗೇ, ತಾಂಬೂಲ ಕಬಳ, ಮಾಳಿಗೆಯಮನೆ, ಮೃಧವಾದ ಪಾದರಕ್ಷೆಗಳ ಸುಗಂಧಪುಷ್ಠಾದಿಗಳಂ ದಾನವನೀಯಬೇಕು. ದೇವರ್ಕಳಿಗೆ ಪ್ರತ ಸಾನ ಕರೀಅಗರಿನ ಧೂಪ, ಜಗಂಜ್ಯೋತಿ ಮಹಾನೈವೇದ್ಯ ಮೊ ದಳಾದ ಉದಚಾರಂಗಳಂ ತನ್ನ ಪತಿರೂಪವಾದ ಸವಿಸವಿತನಾ ಗಲಿ ಎಂದು ಮಾಳ್ಳುದು, ವಿಧವೆಯಾದವಳು ಎತ್ತನೇರಬಾರದು ಕು “ಸವ ತಡಬಾರದು, ಹೊಸಸೀರೆಯನುಡಬಾರದು ಪುತ್ರವತಿಯಾ