ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಶೀಖಂಡ, ಚವಳು ಅವರ ಅಪ್ಪಣೆಯಿಲ್ಲದೆ ಆವ ಧರ್ಮಗಳನ್ನೂ ಮಾಡಬಾರದು. ಆಂಶೀ ಧರ್ಮಂಗಳಂ ಮಾಳ ಪತಿರ ತೆಯು ತನ್ನ ಪತಿಯೊಡಗೂಡಿ ಸುಖದಲ್ಲಿಹಳು, ಆ ಪತಿವ್ರತೆಯು ಗಂಗೆ ಗೌರಿಯರಿಗೆ ಸಮಾನಳಹ ಳ್ಳು ಎಂದು ಬೃಹಸ್ಪತಿಯು ನುಡಿದು ಎಲೆ ಪತಿವ್ರತೆಯಾದ ಲೋಪ ಮುದ್ರೆಯೇ ನಿಮ್ಮ ದರ್ಶನದಿಂದ ನಮಗೆ ಗಂಗಾ ಸ್ನಾನಕ್ಕಿಂತ ಅಧಿಕ ಪುಣ್ಯವುಂಟಾಯಿತು ಎಂದು ಸ್ತುತಿಸಿ ನಮಸ್ಕಾರವಂಮಾಡಿ ಅನಂ ತರದಲ್ಲಿ ಅಗಸ್ಟ್‌ನಿಂತಂದನು. ಶು ತಿಯಿಂ ಪ್ರಣವವು, ಕ್ರಮೆಯಿಂ ತಸವು, ಕ್ರಿಯೆಯಿಂ ಫಲವು, ರಂಜಿನಂತೆ ಈ ಪತಿವ್ರತಾ ಶಿರೋಮಣಿ ಯಿ ದೊಪ್ಪುವನೇ ಧನ್ಸನು. ಈ ಪಾತಿವ್ರತ್ತೇಜಕ್ಕೂ ಈ ತಪೋ ಮಹಿಮೆಯು ಈ ಬ್ರಹ್ಮತೇಜಸ್ಕೂವುಳ್ಳ ನಿಮಗೆ ಈ ತ ಲೋಕ್ಸ್ ದೋಳಸಾಧ್ಯವೇನು, ನೀನು ಅರಿಯದುದಿಲ್ಲ, ನಾವುಬಂದ ಪ್ರಯೋಜ ನವಂ ಪೇಳುವೆವು ಕೇಳ್ಳು ಅಪ್ಪ'ಸಂಪನ್ನನಾದ ಕಲ್ಪವೃಕ್ಷ ಕಾಮಧೇನ, ಚಿಂತಾಮಣಿಗಳಿಗೊಡೆಯನಾದ ವ್ಯತಾಸುರನಿಗೆ ವೈರಿ ಯಾದ ದೇವೇಂದ್ರನೀತನ್ನು ಈತನು ವಾಯುವು, ಈತನು ಯವನು. ಈತನು ನೈರುತ್ಯನು, ವರಣನೀತನು, ಈತನು ಕುಬೇರನ್ನು, ಈತ ಈಶಾನ್ಸನು ಇವರೆಲ್ಲರೂ ಪ್ರಾರ್ಥಿಸಲ್ಪಟ್ಟ ಇಷ್ಟಾರ್ಥಂಗಳ ಕೊಡುವ ದಿಕಾಲಕರು, ಸಮಸ್ತ ಲೋಕೋಪಕಾರಾರ್ಥವಾಗಿ ಅವರು ನಿನ್ನ ಪ್ರಾರ್ಥನೆಯಂ ಮಾಡುತ್ತಿರುವರಾದಕಾರಣ ಇನ್ನೇನಕೇಳುವರೋ ಎಂದು ಅನುಮಾನಿಸಬ್ಯಾಡ ಆ ಉಪಕಾರವು ನಿನ್ನ ವಾಣತ್ರದಿಂದ ಲೆ ಸಾಧ್ಯವಾಗುವು ದು ಅದೇನೆಂದರೆ ಕೇಳ್ಮೆ ಅಗಸ್ಯರಸೀಶ್ವರನೆ ವಿಂಧ್ಯನೆಂಬೊಂದು ಪರತವು ಮೋರಪರತದೊಡನೆ ವೈರದಿಂಬಳದು ಸರನಮಾರ್ಗವುಂ ಕಟ್ಟರವನಾದಕಾರಣ ಆಕಟ್ಟನ್ನು ನೀವು ಪರಿ ಹರಿಸಬೇಕು ನೀವು ಹೊರತಾಗಿ ಮತಯಾರೂ ಈ ಕಾರವಂ ಮಾ ಡಲಾರರು. ಆದಕಾರಣ ಆರುಸ್ಸಭಾವದಿಂದ ಕಠಿನ ಸನ್ಮಾರ್ಗವ ನಡುವರುಂಟೋ ಸತ್ಯರಸ್ತರ ಐಶರವ ಸುನೀಡಿ ಅವರಿ ) ಸರಿಯಾಗಬೇಕೆಂಬರೆ ಅಂಥವರ ಹಟಿ ಗೆಯನ್ನು ಪರಿಹರಿಸಬೇಕ