ಈ ಪುಟವನ್ನು ಪರಿಶೀಲಿಸಲಾಗಿಲ್ಲ.

kಳಿ ಐವತ್ತನಾಲ್ಕನೇ ಆಧಯು. ದ ದಿವೋದಾಸರಾಯನು ಕಾಶೀಪಟ್ಟಣದಲ್ಲಿ ಸಂಚರಿಸುವ ಪ್ರಮಥಗಣಂಗ ಈು ಮೊದಲಾಗಿ ಸಂಚುಸುವವರನರಿತವನಲ್ಲಾ ಚಿತ್ರಗುಪ್ತರು ಕಾಶಿಯ ಹೈದ ಪು ಣಿಗಳನ್ನು ಎಳೆಸಲರಿಯರು ಈ ಕ್ಷೇತ್ರದಲ್ಲಿ ಲಿಂಗಪ್ರತಿಷ್ಠೆ ಮೆಮಾಡಿದವರನ್ನು ಯಮನು ನೋಡಲು ಸನುಭ-ನಲಾ. ಇಂತೆಂದು ಗ. ೧ಂಗಳು ಕಾಶೀಕ್ಷೇತಮಂ ಬಿಟ್ಟವರಲ್ಲಾ, ತಾರಕೇಶ್ವರನೆಂಬ ಲಿಂಗದರ್ಶ ನದಿಂದ ತಾರಕಜ್ಞಾನವಹುದು, ತಿಲಕರ್ಣೆಶ್ವರನ ಪೂಜೆಯಂ ಮಾಡಲು ೩ನಾತ್ರಪಾಪಂಗಳು ಸಂಭವಿಸವು, ಸೂರ್ಕ ಧ್ಯಮಚಂಡಿ, ಪ್ರಭ ಮಯ ಸಕೇಶರು, ಗಣಗಳು ಪ್ರತಿಷ್ಟೆಯಂಮಾಡಿದ ಲಿಂಗಗಳ ದರ್ಶನ ಸ್ಪರ್ಶನ, ಪೂಜೆಗಳಿಂದ ಸಕಪಪಂಗಳ ಹರತಾಗಿ ಪಂಚಕೋಶಯುಕ್ತ ಮಾದ ಕ್ಷೇತ್ರದೊಳಗೆ ಕರಿ ರನಂಬಿಟ್ಟು ಮುಕ್ಕರಸರು, ಭೀಮುಚುಡಿಯು ಸಾ.ಶದಲ್ಲಿದ- ವಿಂಧ್ಯತೆಜೆಶ್ವರನ ಪೂಜೆಯಂಮಾಡಲು ಸಕಲಭಯ ಪರಿ. ಹರವಾಗಿ, ಮುಕ್ತಿಯಹುದು. ಪತಿಶ್ರರನಸವಿಾಪದಲ್ಲಿ ರ್ದ ಜಾಗೇಶ್ವರನ ಪೂಟಿಸಲ) ಜನ್ಮಾಂತರದಲ್ಲಿ ಮಾಡಿದ ಸಕುಚಿಸಪರವೆಂದು ಕುಮಾರಸ್ವಾ ಮಿ ಅಗಸ್ಯಂಗೆ ನಿರೂಪಿಸಿದ ಅರ್ಥವನ್ನು ವ್ಯಾಸರು ತನಗರುಹಿದರೆಂದು ಸೂತಕಾಣಿಕನು, ಶೌನಕಾದಿ, ಋಷಿಗಳಿಗೆ ಬೆಳ್ಳನೆಂಬಲ್ಲಿಗೆ ಅಧ್ಯಾ ಛಾರ್ಥ.. * ತಿ * * ಇಂತು ೫)ಮತ್ಸಮಸ್ತ ಭಾಮಂಡಲೇತ್ಯಾದಿ ಬಿರುದಾಂಕಿತರಾದ ಮು ಕೀರಪುರವರಾಧೀಶ, ಶಿ-೨ ಕೃಷ್ಣರಾಜಒಡೆಯರವರು, ಲೋಕನಕಾ - ತಾರ್ಥವಾಗಿ.ಕರ್ನಾಟಕಭಾಷೆಯಿಂದ ವಿರಚಿಸಿದ ಸಂಧಪುರಾಣೋಕ್ಕಾ. ಕೀ ಮಹಿಮಾರ್ಗದರ್ಶನದಲ್ಲಿ, ಗಣಂಗಳು ಕಾಶಿ ಪ್ರವೇಶವನಾಡಿದ ಪ್ರ ಸಂಗನೆಂಬ ಐವತ್ತಮೂರನೆ, ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳ. ಕುಚಿ.. ೬೫: -- 10:-