ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ-ಭಂಡೆ. 28 ಐ ನ ತ ನಾ ಲ್ಕ ನೇ ಅ ಧ ಯ . ಬ ಪಿ ತಾ ಚ ವಿ ಮೋ ಚ ನ, ರ್ಥ ಗ ಮ ಹಿ ಮೆ. ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಯರಿಗಿಂತೆಂದನು,- ಕೇಳ್ಳೆ ಆಗ ಸ್ಯ! ಸತೀಶರನ ಉತ್ತರದಲ್ಲಿ ಕಪರ್ದಿಎಂಬಗಣೆ°ಕನುವಿನುಲೋದಕವೆಂ ಬ ತೀರ್ಥವ ನಿರ್ಮಿಸಿ ಆ ತೀರದಲ್ಲಿ ಕಪರ್ದಿಶ್ವರನೆಂಬಲಿಂಗಸ ತಿಪ್ಪೆಯಂ ಮಾಡಿದವನಾಗೆಅವನಾವನೆನುವಿನಲೆ ವಕತಿರ್ಥದಲ್ಲಿ ಸ್ಥಾನವಂಮಾ ಡಿ ಕಸರ್ದಿಶ್ ರನರ್ತನ ಪೂಜೆಯಂಮಾಡಲು ಸಕ ಅಭಯ ನಿವಾರಣ, ಈ. ವಿನಂತಿ : ರ್ಥ ಕಪದಿ - ೭ರ ಮಹಿಮೆಯಲ್ಲಿ ಬಂದು ಇತಿಹಾಸವುಂಟು. ಅದೆಂತೆಂದರೆ-ಪೂರ್ವದ ಶ್ರೇತಾ ಯುಗಲ್ಲಿಯ ವಾಲ್ಮೀಕಿಯುಸಿಯೆಂಬ ಪಾಶುಪತವತಿಯುಂಟು, ಆ ಖ೩'ಶರನು ಕಸದಿರನಕುರಿತು ತಸ. ವಂ.ನಾಡುತ್ತಾ ಬಂದಾನೊಂದುದಿನ ವಿವಿದಕದಲ್ಲಿ ಸ್ನಾನವಂಮಾಡಿ: ಆಪಾದಮಸ್ತಕವು, ಭಸ್ಮ ಧನವಂಮಾಡಿಕೊಂಡು ರ ದಾಕ್ಷಿಯಂ ಧರಿಸಿ. ಕೊಂಡು ಕಸರ್ದಿಶ್ವರನ ಬಲಗಭಗದಲ್ಲಿ ಕುಳಿತು ಮಧ್ಯಾಹ್ನ ಕ್ರಿಯೆಗ: ಇಂನಾಡಿ ತಿರದಲ್ಲಿ ಮುಗಿದ ಕೈಗಳುಳ್ಳವನಾಗಿ ಸಂಸಾರಕ ಮದಿಂದ ಸಂ ಚಾಕ್ಷರಿಯ ಮಂತ್ರವ'೦ ಜಪಿಸುತ್ತಾ ಕಸದಿ- ರನಂ ಧ್ಯಾನಿಸುತ್ತಾ ನ ಮಸ್ಕಾರಸಹಿತ ಪ)ದಕ್ಷಿಣೆಗಳಂಮಾಡುತ್ತಾ 'ಹೂಂ' ಹೂಂ' ಹೂಂ' ಎಂಬ ಬಿ'ಚಕ್ಷರಗಳಗ್ರಣವುಸಹಿತವಾಗಿ ಪತ್ನ ಮುಂದ ) ಮೊದಲಾದಸ್ಥರಗಳ• ಧಗಾನವೆಂದೂಡುತ್ತಾ ಆನಂದದಿಂದ ಅಭಿJರಸಹಿತ ಮಂಡಲಾಕಾರ ಇಂಗಳಿಂದ ಆಕಪರ್ದಿಶ್ಚರನಂ ಸೇವಿಸಿ ವಿವಿದಕತಿ'ರ್ಥದ ತೆಂಕಲಲ್ಲಿ ಕುಳಿತಿರಲು, ಆ ಸಮಯದಲ್ಲಿ ಒಬ್ಬ ಬ ರಾಕ್ಷಸನು ಬಂದನದೆಂತೆಂದರೆಬಣಗಿದರಣೆ ಕೆಂಪಾದ ಗುಣಗಣ ಕೆದರಿದ ತಲೆ ಅಲ್ಲಾಡುವ ಕೊರಳು ಚಪ್ಪಟ್ಟೆ ನಗು ಬಣಗಿದ ತುಟ ಹೊರಹೋದಹಲ್ಲುಹಾವಿನಹೆಡೆಯಂದ ದಿತ ಜೋಶವಕಿಏ ಜುಂದರನುಂಡೆ ಕೂದಲು ಕೆವಿಾತೆ ನೀಳವಾಗಿ ಆ ಇುಬಿದ್ದು ಅಲ್ಲಾಡುವ ನಾಲಿಗೇ ಉಬ್ಬಿದಹೆಡತಲೆ ತೋರವಾದ ಕೊರಳು ದಂಡೆ, ಎಣು ಒಣಗಿದಳು ಎಡೆಬಿಟ್ಟ ಬೆರಳುಗಳು ಬಾಗಿದ ಉಗರುಗಳು - ಬ ಬ