ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಬಿ.ತೈದನೇ ಅಧ್ಯಾಯ. ವನು. ತ್ರಿಲೋಚನೇಶ್ವರನ ಮಡಲಲ್ಲಿ ಹತ್ಯಾಕ್ಷೇಶ್ವರನ ದರ್ಶನ ಸ್ಪ ರ್ಕನ ಪೂಜೆಯಿಂದ ಅಂತ್ಯದಲ್ಲಿ ಪ್ರತ್ಯಕ್ಷನಹನು. ಆ ಸವಿಾಪದಲ್ಲಿ ಕ್ಷೇಮ ಕನೆಂಬ ಗಣೇಶರನು ವಿಶ್ವನಾಥನನ್ನು ಪೂಜಿಸುತ್ತಾ ಇಹನು, ಈ ಗಣೇ ಕರನ ಪೂಜಿಸಲು ಸಕಲ ವಿಘ್ನು ಹರ, ಪೂಜಿಸಿ ದೂರಯಾತ್ರೆಯಂ ಪೋಗಲು ಶೀಘು,ದಿಂದ ಕಾರ್ಯಸಿದ್ಧಿಯಾಗಿ ಮನೆಗೆ ಬರುವರು, ದರ ಪಯಣವಂ ಫೋದವರು ಬಹುದಿನ ಬಾರದಿರಲು ಈ ಕ್ಷೇಮಕನೆಂಬ ಗಣೇಶ್ವರನನ್ನು ಅವರ ಸಂಬಂಧಿಗಳು ಪೂಜೆಸಲು ಬೇಗಬಹರು. ಅದರ ಉತ್ತರಕ್ಕು ಅಂ ಗದೇಶ್ವರನ ಪೂಜಿಸಲು ಸಕಲ ರೋಗ ಹರ, ಪಂಚಲಾಂಗಲ ದಾನಗಲ ವುಂಟು. ದಂಡಪಾಣಿಯ ನೈರುತ್ಯದಲ್ಲಿ ವಿರಾಧೇಶ್ವರನ ಪೂಜೆಯಂ ಮಾ ಡಲು ಪ್ರತಿದಿನದಲ್ಲಿ ಮಾಡಿದ ಪಾಪಕರ, ಏಪ್ಪಂತೀರ್ಥದ ಪಶ್ಚಿಮದಲ್ಲಿ ಸುಮುಖೇಶರನ ಪೂಜಿಸಲು ಯಮನೂ ತಡೆಯಲಾರನು, ಆ ಸವಿಾಪದಲ್ಲಿ ಆಷಾಢೀಯೆಂಬ ಗಣೇಶ್ವರನಿಂದ ಪ್ರತಿಷ್ಠೆಯಾದ ಆಪಾಥೇಶ್ವರನನ್ನು ಅಪಾ ಢಶುದ್ಧ ಚತುರ್ದಶೀ ಮೌನವಮಿಗಳಲ್ಲಿ ಪೂಜಿಸಲು ಒಂದು ಸಂವತ್ಸರದಲ್ಲಿ ಮಾಡಿದ ಪಾಪಹರ, ಈ ರೀತಿಯಲ್ಲಿ ಗಾಂಗಳು ತಮ್ಮ ತಮ್ಮ ಹೆಸರಲಿಂ ಗಗಳಂ ಪತಿಟ್ಟೆಯಂ ಮಾಡಿಕೊಂಡು ಅಲ್ಲಿಯೇ ಇರಲು, ಮಂದರಾದಿ ಯಳ್ಳಿ ಪರಮೇಶ್ವರನು ಇಂತೆಂದನು;- ತನಗೆ ಕಾಶಿಯ ವೃತ್ತಾಂತವೇ ತಿಳಿಯದೆ ಹೋಯಿತು, ಯೋಗಿನೀಯರು, ಸೂರನ', ಬ ಹನು, ಶಂ ಕುಕರ್ಣ ಮೊದಲಾದ ಗಳಿ೦ಗಳು ಕಾಶಿಯ ಮೃತ್ಯಾಂತಮಂ ತಿಳಿಯ ಪೊಗಿ, ಸಮುದ್ರವಂ ಪೊಕ್ಕು ನದಿಗಳಂತೆ ತಿರುಗಿದವರಾಗಲಿಲ್ಲ. ಅಂಥಾ ಕ್ಷೇತ್ರ ವಂ ಪೊಕ್ಕವರು ತಿರುಗಿ ಬಂದಾರೆ ? ಬಾರರು, ಆರು ಕಾಶೀಕ್ಷೇತ್ರವಂ ಫೋಗುವರೋ ಅವರು ತನ್ನ ಹೃದಯಮಂ ಪೊಕ್ಕವರಹರು, ಆರೊಬ್ಬ ರಂ ಕಾಶೀ ವೃತ್ತಾಂತವಂ ತಿಳಿಯುಲೋಸ್ಕರ ಕಳುಹಿದರೂ ಅಗ್ನಿಗೆ ಕೊಟ್ಟಿ ಆಹುತಿಯಂತೆ ತಿರುಗಲಿಲ್ಲ, ಕಾಶಿಯಲ್ಲಿ ರ್ದ ತಿವಾರ್ಚನೆಯಂ ಮಾಡುವ ವರು ತನ್ನ ಚರರೂಪಿಗಳು, ಆ ಕ್ಷೇತ್ರ ದಲ್ಲಿ ಇದ್ದ ಚರ ಸ್ಥಿರರೂಪಿ ಗಳು ಎಲ್ಲವೂ ತನ್ನ ಸೃರೂಪಿಗಳು, ಆರೊಬ್ಬರೂ ಈ ವಿಶ್ವೇಶ್ವರನ ಆರಾಧನೆಯಂ ಮಾಡವರೋ ಅವರು ಕಾತಿ, ವಾರಣಾಸಿ, ರುದ್ರವಾಸವಿ ಬ M