ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾತೀಖಂಡ. ೩೫೫

@

  • *

ಜ ಮಹಾತ್ಮಶಾನ, ಆನಂದಕಾನನ, ಅವಿಮುಕ್ತ ಕ್ಷೇತ್ರ) ಹೀಗೆಂದು ನಿರತವೂ ಸ್ಕರಿಸುವರೋ ಅವರನ್ನು ದಮನು ತಡೆಯಲಅಜುವನು, ಈ ಆನಂದಕಾ ನನದಲ್ಲಿ ರ್ದು ಮತ್ತೊಂದು ಸ್ಥಳ ಬದುಸುವರೋ ಅವರುಗಳಿಗೆ ನರಕ ವಾಸವಹುದು; ಕಾತಿಯಲ್ಲಿದ್ದವರಿಗೆ ಅಕ್ಷಣದಲ್ಲಿ ಆಗಲಿ ಕಾಲಾಂತರದಲ್ಲಿ ಆಗಲಿ ಮರವಾಗ ೨. ಕಲಿಕಾಲ ಭಯವಿಲ್ಲ, ಅವರಿಗೆ ತಾನು ಮೋ ಕ್ಷವಂ ಕೊಡುವೆನು. ಆಗುವಂಥಾ ಶುಭಾಶುಭಂಗಳು ಎಲ್ಲಿಯಿದ್ದರೂ ಸರಿಯೆಂದು ಕಾಶಿಯಲ್ಲಿ ಇದ್ದವರಿಗೆ ಮೋಕ್ಷವು ಕೊಡುವೆನು, ರು ಬು, ದ್ವಿಗಳಾದವರು ಮೋಕ್ಷ ಲಕ್ಷ್ಮಿ ನಿವಾಸಸ್ಥಾನವಾದ ಕಾಶಿಯಂ ಬಿ ಡುವರೋ ಅವರಿಗೆ ಅನೇಕ ವಿಘ್ನು೦ಗಳು ಹೆಜ್ಜೆಹೆಜ್ಜೆಗೂ ತೋರುವವು. ಕಡೆಗೆ ಗತಿಯನ್ನೇ ದವರು, ಬಲ್ಲವರು ಕಾಶಿಗೆ ಹೋಗುವಾಗ ಹೆಜ್ಜೆಹ ಜೈಗೆ ವಿಘ್ನುಂಗಳು ಬರುವ ವು, ಬ೦ದವರು ಬಿಡದೆ ಕಾಶಿಯಂ ಪೊಕ್ಕು ತಿರುಗಿಬಾರದಿಹುದೆ ಉತ್ತಮ ಕಡೆಗೆ ಅವರಿಗೆ ತಾರಕ ಟ್ರಸ್ಕೋಪ ದೇಶವನಿತ್ತು ರಕ್ಷಿ ಸುವೆನು, ಮತ್ತೊಂದು ಸ್ಥಳದಲ್ಲಿ ನಿಷ್ಕಂಟಕನಾಗಿ ರಾಜ್ಯವನ್ನಾಳುವನು ಶೇ ೨ಷ್ಟನಲ್ಲ, ಕಾಶಿಯಲ್ಲಿ ಕಂಟಕದಿಂ ಬಿಕ್ಷವನೆತ್ತಿ ಜೀವಿನಿ ಇರುವದೇ ಶ್ರೇಷ್ಠ, ಮಿಕ್ಕಾದ ಸ್ಥಳ೦ಗಳು ನಿಮಿಷಮಾತ ) ಸು ಭವವುವು, ಕಾಶಿಯೆ ನಿರುತರ ಇಹಪರ ಸೌಖ್ಯವನ್ನಿವುದು, ಈ ಕ್ಷೇತ್ರದಲ್ಲಿ ವಿಶ್ವನಾಥನೆ ತಾನೂ ಅಲ್ಲಿ ಅನ್ನತದ ತೆರೆಗಳು ಗಂಗೆಯ ತರ ಗೆಸಮಾನವಾಗವು. ಈ ಕಾಶಿಯ ಮುಕ್ತಿಯಂ ಪ್ರಕಾಶಮಾಡುವದು, ಅಂಥಾ ಕ್ಷೇತ್ರಕ್ಕೆ ಮೂಢರು ಯಾತಕ್ಕೆ ಬಾರದೋ ? ಪಂಚಕೋಶ ಪ) ಮಾಣವುಳ್ಳ ಈ ಕಾಶಿಯು ತನ್ನ ಶರೀರ ತಾಪದಿಂ ಹುಟ್ಟಿ ಹುಟ್ಟಿ ಮರಳು ತಿಹ ಮನುಜರ ಬಳಲಿಕೆ ಯಂ ಪರಿಹರಿಸುವದಕ್ಕೆ ಈ ಕ್ಷೇತ್ರವಲ್ಲದೆ ಮತ್ತೊಂದು ಕ್ಷೇತ್ರವಿಲ್ಲ, ಸಂಸಾರವೆಂಬ ಮಹಾ ಪಥವಂ ನಡೆದು ಬಳ ಲಿ ಬಂದವರಿಗೆ ಮನೋರಘಗಳೆಂಬ ಫಲಂಗಳಿಂದ ಅಲಂಕೃತವಾದ ಚಪ್ಪರ ವಿದು. ಮೋಕ್ಷಾಧಿಕಾರಿಯಾದವಾರೋ, ಅವರಿಗೆ ತನ್ನ ತ್ರಿಶೂಲಾಗ್ರ ವೆ ಸತ್ತಿಗೆಯು ತಾಸವುಳ್ಳ ಬಿಸಲ ಬೇಸಗೆಯಂ ಪರಿಹರಿಸ ಛತ್ರ ವಿದು. ಮನುತೆ ಮೊಹಂಗಳಿಲ್ಲದ ಎನ್ನನ್ನು ಮಸಗೊಳಿಸುವ ಈ ಕಾ