ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫೬ Wಎದನೇ ಅಧ್ಯಾಯ. ಶಿಶು ನೆನೆಯವವರಾರೂ, ಪರಮಾನಂದ ಪ್ರಕಾಶವಪ್ಪ ಕಾಶಿಯಂ ಕಾಶಿ ! ಕಾತಿ ! ಕಾಶಿ { ಎಂಬ ನಾಮಾಮೃತವೂ ನಿರಂತರವೂ ಆರು ಪಾನವಂ ಮಾಡುವರೋ ಅವರು ಅಮೃತಸ್ಥರು ; ಇಂಥಾ ಕಾಶೀ ಕ್ಷೇತ್ರ ರಹಸ್ಯ ಮಂ ತಿಳದು ಬ್ರಹ್ಮ ಮೊದಲಾದವರೂ ಅಲ್ಲೇ ನಿಂತರಲ್ಲದೆ ತಿರುಗಿ ಬಂ ದುದಿಲ್ಲ, ಅವರು ತನ್ನ ಬಿಟ್ಟು ಇಹರಲ್ಲಾ ನಾನು ಹ್ಯಾಗಾದರೂ ಕಾತಿಗೆ ಹೋಗುತ್ತೇನೆಯಷ್ಟೆ : ಅವರೆಲ್ಲರೂ ಅಲ್ಲಿ ಇಹುದೆ ಲೇಸು ; ಪರರಾಜ್ಯ ವೃತ್ತಾಂತವು ಮತ್ತೊಬ್ಬರಿಗೆ ಭೇದಿಸಲರಿಯದ, ಅದುಕಾರಣ ತನ್ನ ಸ ರವಿಗಳಾದವರು ಅಲ್ಲಿ ನಿಂತು ನನ್ನ ಪ್ರವೇಶಕೋಸ್ಕರ ಯತ್ನವಂ ಮಾಡಿ ಕೊಂಡು ಇದ್ದರು. ಆದಕಾರಣ ತನ್ನ ಸಮ್ಮುಖದಲ್ಲಿದ್ದವರೆಲ್ಲರ ಕಳುಹಿ ಕಡೆ ಮುಲ್ಕಿ ತಾನೂ ಹೋದೇನೆಂದು ವಿಚಾರಿಸಿ ವಿಗ್ನಶ್ವರನಂ ಕರೆದು ನೀನು ಕಾಶಿಗೆ ಹೋಗಿ ಅಲ್ಲಿರ್ದ ರ್ಗ೦೦ಗಳ೦ ಕೂಡಿಕೊಂಡು ದಿವೊದಾಸರು ಯಂಗೆ ವಿಘ್ನುವಂ ಸಂಪಾದಿಸಿ ತಾವು ಶೀಘ್ರದಿಂ ಕಾಶೀಪಟ್ಟಣಕ್ಕೆ ಬರುವ ಹಾಗೆ ಪ್ರಯತ್ನವ ಮಾಡು ಎಂದು ನಿರೂಪಿಸಿದ ಪರಮೇಶ್ವರನ ಆಜ್ಞೆಯಂ ಶಿರಸಾವಹಿಸಿ ವಿಥೇಶ್ವರನು ಕಾತೀ ಪಟ್ಟಣಕ್ಕೆ ತೆರಳದನು, ಎಂದು ಕುಮಾರ ಸ್ವಾಮಿ ಅಗಸ್ಕಂಗೆ ನಿರೂಪಿಸಿದ ಅರ್ಥವುಂ ವ್ಯಾಸರು ತನಗರುಹಿವರೆಂದು ಸೂತಪುರಾಣಿಕನು ಶೌನಕಾದಿ ಮುನಿಗಳಿಗೆ ಪೇಳಿದನೆಂಬಶ್ಚಿಗೆ ಅಧ್ಯಾಯಾ ರ್ಥ, ಇಂತು ಶೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹಿಶೂರ ಪುರಮಾಧೀಶ ಶ್ರೀ ಕೃಏರಾಜಒಡೆಯರವರು ಲೋಕೋಪ ಕಾರಾರ್ಥವಾಗಿ ಕರ್ಣಾಟಕ ಭಾಷೆಯಿಂದ ವಿರಹಿಸಿದ ಸ್ಕಂದಪುರಾಣೋಕ ಕಾಶೀಪ್ರಶಂಸೆ ಲಿಂಗಮಹಿಮೆಯೆಂಬ ಐವತ್ತೆ ದನೇ ಅಧ್ಯಾಯ ನಿರೂಪಂ ಆ೦ ಮಗಳ ಮಹತಿ ಆ ಮಂಗಳ ಮಹಾ * * * * * ಐವತ್ತೈದನೆಯ ಅದ್ತು ಸಂಪೂಣF•