ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಐವತ್ತೇಳನೇ ಅಧ್ಯಾಯ. ಟ ಯಕ್ಷಕಿನ್ನರರು ಸಂತೋಷದಿ ದ ಗನನಂ ಮಾಡುತ್ತಿರಲು, ಮೃಗಪಕ್ಷಿ ಗಳು ತಕ೦ನಗಳಂ ಪೇಳುತ್ತಿರಲು, ಕಿನ್ನರ ೩ ಯರು ವೀಣೆಗಳಂ ನುಡಿಸುತ್ತಿರಲು, ನಯ ವಿತ್ತ ಕರ್ಮ ಮೊದಲಾದವರು ಓಲೈನಿ ಬರಲು, ನಾಗಸ್ತಿ ಯರು ಮಾ ತಿ ಕೈದ ಆರತಿಗಳಲ್ಲಿ ಬೆಳಗುತ್ತಿರಲು, ರವವಾದ ಕಾಶಿ: ಪಟ್ಟಣವು ಪ ವೇಶವಾಗುತ್ತಲೆ: ಸಕಲರ ನೋಡುತ್ತಿರಲೂ ವೃಷಭನನಿಳಿದು ಮೊದಲು ವಿಶ್ವೇಶ್ವರನಂ ತರ್ಕ್ಸ್ ಮುಂಡಾಡಿ ನಿರತನಾ ಫ್ರಾಣಿನಿ ತನ್ನ ತೊಡೆಯುವೆಲೆ ಕುಳ್ಳಿರಿಸಿಕೊಂಡು ಸಂತೋಷದಿಂ ಪರ ವೇಶ್ವರನಿಂತೆಂದನು, ಎಲೈ ಮಗನೆ' ತನಗೆಗೂದಲಾಗಿ ಅಸಾಧ್ಯವಾದ ಈ ಕಾತಿ ಪಟ್ಟಣಕ್ಕೆ ತಾನು ಬಂದು ನಿನ್ನ ಎತ್ನದಿಂದ, ಲೋಕದಲ್ಲಿ ತಂದೆಗೆ ಅಸಾಧ್ಯವಾದ ಕಾರ್ಯವೂ ಮಗನಿಗೆ ಸಾಧ್ಯವಾಯಿತು ಎಂಬುದು ನಿನ್ನಿಂದಾ ತನ್ನ ದೃಷ್ಟಾಂತವಾಯಿತು. ಕೆ ಕಿರೈ ದೇವತೆಗಳಿರಾ ! ಈ ವಿಸ್ಸರನು ನಾನಾ ಉದಯ೦ಗಳಿ೦ದ ತನ್ನ ಕಾಶಿ ಪಟ್ಟಣಕ್ಕೆ ಬರುವಹಾಗೆ ಮಾಡಿ ದನ , ತಸ್ಸ ಪೌರುಷದಿಂದ ನಾವು ಬಹುಕಾಲ ಪ್ರಾರ್ಥಿಸಿದ ಅಭಿಲಾಷೆಯಂ ನೀನು ಸಾಧಿಸಿದೆವಾದಕಾರಣ ಸತ ನೆಂದು ಸಂತೋಷಚಿತ್ತನಾಗಿ ಬ್ರ ಹ್ಯಾದಿಗಳಿಂದ ಸ್ತುತಿಸಿಕೊಂಬ ನರಮೇಶ್ವರನು ಸಕಲ ಬುದ್ದಿಗಳಿಗೆ ನಿಧಾನ ವಾರ ಗಣಪತಿಯನ್ನು ಸ್ತುತಿಸಿದನು, ಅದೆಂತೆನೆ ಎಲೈ ವಿಘ್ನು ರಾಜಾ ? ನೀನು. ಸಕಲ ನಿವಿ-೯ುಗಳಂ ಮಾಳ್ಳವಳು ಮೊವಲಿನವನು, ಭಕ್ತರಾದವರಿಗೆ ಸಕಲ ಏಸ್ಸುಂಗಳಂ ಪರಿದುರಿಸುವವನು, ನಿಮ್ಮ ಸ್ವರೂಪನಲ್ಲದವನು ಮಹಾ ವಿಷ್ಟು ಪರಿಹಾರಕನು, ಸಕಲ ಗಣಾಗಗಂಣ್ಯ, ಜಯಜಯ: ಸಮಸ್ತ ಗುಣಂ ಗಳಿ೦ ಪುರಸ್ಕರಿಸಲ್ಪಡುವ ಸಾವಾರವಿಂದ ಉಳ್ಳವನು, ಎಣಿಸಲಶಕ್ಯವಲ್ಲದ ಸದ್ದು ೧ಂಗಳುಳ್ಳವನು ,ನೀನೇ ಸರ್ವೆಸ್ಥ ರನು ಸಕಲ ಬುದ್ದಿಗಳಿಗೆ ನಿಧಾನವಾ ದವನು ಸಕಲ ಮಾಯಾಸ ಸಂಚಕನು ಸಕಲ ಕಾರ್ಯಗಳಲ್ಲಿಯೂ ಮೊದ ಲು ಪೂಜೆಗೊಂಬವನು ಸಕಲಮಂಗಳಕ ಮಂಗಳಸ್ತ ರೂಪನಾದವನು ಸಕ ೮ ಮಂಗಳ ಪದನು ಅಮಂಗಳ ಪರಿಹಾರಕನು ಬ್ರಹ್ಮವಿಷ್ಣು ರುದ್ರರಿಂ ನಮ ಸ್ಮರಿಸಿಕೊಳ್ಳಲು ಯೋಗ್ಯನಾದವನು ಸಕಲ ಸತ್ಕರ್ಮಂಗಳ ನಿದ್ದಿಯಂ ಮಾಳ್ಳವನು ಮಹಾ ನಿದ್ಧವಂದ್ಯನು ಸಿದ್ಧರಿಗೆ ಸಿದ್ಧಿಯನೀವವನು ಸಕಲ ಸಿದ್ದಿ ಕ್ರ