ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ•ಭಂಡ. ೩ ೬೫ + 4 = ಬ ಗಳಿಗೂ ಸ್ಥಾನವಾದವನು ಅಷ್ಟಮಹಾ ಸಿದ್ಧಿಗಳಿಗೆ ಕಾರಣವಾದವನು ಸಕಲ ಗುಣಂಗಳ೦* ನಿರ್ಮಿಸಿದವನು ಗುಣಾತೀತ ಗಣ-ಗಗನು ಪುಣ್ಯ ಚ ರಿತ ನು ಕ್ಷೀರದಂತೆ ಬಿಳುಪಾದ ದಂತಗಳುಳ್ಳವನು ಬಾರಿಗೆ ಚಾಲಕನು ಹಿಮರಿಗೆ ಹಿರಿಯನು ಮಖಾ ಸುಾವವುಳ್ಳವನು ಅನಂತಮಹಿಮನು ಸಕ ೨ ಸಾ ಪಭೇದಕನು ನಿನ್ನೆ ನಂ ದಂತಾಗದಿಂದ ಇರಿದು ದಿಗ್ಗಜಗಳಂ ಎತ್ತಲ್ಪಡುವ ಶಕ್ತಿಸಾಹಸವುಳ್ಳವನು ಸವ-ಭೂಷಣನು ಇವು ಮೊದಲಾದ ಸಕಲ ಗುಣಂಗಳುಳ್ಳ ದಿವ್ಯಮರ್ತಿಯಾದ ಎಲೈ ಗಣಪತಿಯೇ ! ಅವರೆ ಬ್ಬರು ನಿನ್ನ ಪೂಜಿಸಿ ನಮಸ್ಕರಿಸುವರೋ ಅವರು ತನ್ನ ಭಕ್ತರು, ಅವರಿಗೆ ಸಕಲ ವಿಘ್ನುಂಗಳಂ ಸರಿಪುನಿ ಸ್ವರ್ಗಾಪವರ್ಗಂಗಳಂ ಕೊಡುವನು ನೀನು ಕೃಪೆಯಿಂದ ಆರನೆಡುವೆಯೇ ಅವರಿಗೆ ಲಕ್ಷ್ಮೀಕಟಾಕ್ಷ ಊಂಟಸದು, ಎಲೈ ಪಾರ್ವತೀ ಹೃದಯಕ ಮಲ ಸೂರ್ಯನಾದ ಗಣೇಶ್ ರರೇ ! ನಿನ್ನ ಸ್ತುತಿಸಿದವರು ಸೋತ್ರವೆ ಮಾಡಿಸಿಕೊಂಬರು ಗಣಣ ಪತಿಯಾದ ನಿನ್ನ ಪಾದಾರವಿಂದವಂ ನಿರಂತರವು ಆರು ಭಜಿಸುವರೋ ಅವರು ಧನಧಾನ್ಯ ಸನ್ನದ್ಧರಾಗಿ ಪುತ್ರ ನಂತರಹರು, ನಿನ್ನ ಮಹಿಮೆಯಂ ದೇವೆಂ ದ್ರಾದಿಗಳು ಅರಿಯರು, ಉತ್ಪತಿ ಸ್ಥಿತಿ ಲಯಂಗಳಂ ಮಾಳ್ವೆ ನಿನ್ನ ಸ್ತುತಿ. ಸಲು ಸಮರ್ಥರಾರು ಸಕಲ ವಿಚಾರಗಳಲ್ಲಿ ಯ ಪ ಢನಾದಕಾರಣ ಧುಂಡಿವಿನಾಯಕನೆಂದು ಹೆಸರಾಗಲಿ, ಎಲೈ ಧುಂಡಿರಾಜ ಗಣಪತಿಯೇ ! ನಿನಗೆ ನಮಸ್ಕರಿಸಿ ಮತ್ತೆನಗೆ ನಮಸ್ಕರಿಸಲು ಅವರಿಗೆ ಪುನರ್ಜನ್ಮವಿಲ್ಲದಂತೆ ತಾರಕಬ ಹ ವನುಪದೇಶವಂ ಮಾಡುವೆನು ಅವನೊಬ್ಬ ನು ಮಣಿಕರ್ಣಿಕೆ ಯಲ್ಲಿ ಸು ನನಂ ಮೂಡಿ, ನಿತ್ಯಕರ್ಮಂಗಳಂ ಮುಗಿಸಿ ಭಸ್ಮಿಳನವಂ ಮಾಡಿಕೊಂಡು ಅನಂತರ ಜಾನವಾತೀತೀರ್ಥದಲ್ಲಿ ಸ್ನಾನವಂ ಮಾಡಿ, ನಿನ್ನನ್ನು ದಿವ್ಯಗಂಧಪುಷ್ಪಧೂಪದೀಪ ಅಡಿಗೆ ಮೊದಲಾದ ಭಕ್ಷ್ಯಭೋಜ್ಯಗ ೪ಂದ ನೈವೇದ್ಯವ ಮಾಡಿ ಪೂಜಿಸಿ, ಆ ಮೇಲೆ ಎನ್ನ ಪೂಜೆಯಂ ಮಾಡಲು ಅವರಿಗೆ ಸಕಲ ಸಿದ್ದಿಯಹುದು, ಈ ಕಾತಿಯಲ್ಲಿ ಆಚಾರಕರ್ಮಗಳಿ೦ ನಡೆ ಯದೆ ನೀವು ಕಮ೦ಗಳಿ೦ ನಡೆದವಾದರೂ ನಿನ್ನ ಸೇವೆಯಂ ಮಾಡುತ್ತಾ ಇರಲು ಅವರಿಗೆ ಸಕಲ ವಿಘ್ನು ಹರವಾಗಿ ಇಹಪರ ಸಖ್ಯವುಂಟು ಆರುನಿನಗೆ. y (Jತಿ