ಕಾಶೀಖಂಡ. ೩೩ ನ್ನು ಯಾಕೆ ಪ್ರಾರ್ಥಿಸಿದನೋ ಸಕಲ ಪರತಂಗಳನೂ ಕ್ಷಣಮಾತ್ರ, ದಲ್ಲಿ ದಹಿಸುವ ಅಗ್ನಿ ಯ ಸಾಮರ್ಥ್ಯವು ವಿಂಧ್ಯನಲ್ಲಿ ಕೊಳ್ಳದೆ ಎಲ್ಲಿ ಹೊಯಿತ್ತು, ಸಮಸ್ತ ಮ ಣಿಗಳನ್ನೂ ದಂಡಿಸುವ ಕಾಲದಂಡವುಳ್ಳ ಯಮನಿಗೆ ಶಕ್ತಿಯಿಲ್ಲದೆ, ತಮ್ಮ ನೋಟದಿಂದಲೆ ಸಕಲ ಭುವನಂಗಳನು ಸಂಹರಿಸುವ ಶಕ್ತಿಯುಳ್ಳ ದ್ವಾದಶಾದಿತೃರೂ ಅಷ್ಟವಸುಗಳೂ ತು ಒತರೂ, ನಾಲ್ಪತ್ತೊಂಭತ್ತು ಮರುದ®ಂಗಳೂ, ಐವತ್ತು ವಿಚ್ಛೇದೆ ವತಗಳು ಮೊದಲಾದ ದೇವತೆಗಳ ಶಕ್ತಿ ಎಲ್ಲಿ ಹೋಯಿತ್ತು, ಬಲ್ಲವರ ಕಾಶೀಕ್ಷೇತ್ರಮಂ ಬಿಡಲಾಗದು ಅಲ್ಲಿದ್ದವರಿಗೆತೆಯೆಡೆಗೆ ವಿಘ್ನಗಳು ಬಹದೆಂದು ಹಿರಿಯರು ಹೇಳುವರು. ಈಗ ನನಗೆ ವಿಶೇಶರನು ವಿಮುಖನಾದಕಾರಣ ಅಂಥಾ ವಿಘ್ನ ಬಂತು, ಬೃಹಸ್ಪತಿಯ ಮಾತಿಗೆ ಬೆರಗಾಗಿ ಮುಂದರಿಯದೆ ಹೋದೆನು, ಬ್ರಾಹ್ಮಣಾಶೀರ್ವಾದದಿಂದ ದೊ ರೆಕೊಂಡ ಈ ಕಾಶೀಕ್ಷೇತ್ರವನ್ನು ಆರು ಬಿಡಲಿಫ್ಟ್ಸುವರೋ ಅವರು ಕೈಯ್ಯಲ್ಲಿರ್ದ ತೊಟ್ಟಿಡುವ ತುಪ್ಪದೊಗರದ ತುತ್ತು ಬಿಟ್ಟು, ಮೊಳ ಕೈಯ ನೆಕ್ಕಿದಂಥಾವರಹರು, ತಾವರೆಯು ಗಣಸಂ ಬಯಸಿ ನೀರೊ ಳು ಮುಳುಗಿದವಂಗೆ ಒಂದುವೇಳೆ ಸಿಕ್ಕಿ ಮತ್ತೊಂದುವೇಳೆ ಸಿಕ್ಕದಂತ ಪು ಣ್ಯದಿಂದ ಒಮ್ಮೆ ದೊರಕಿದ ಕಾಶಿಯನು ಜನರು ಜಡರಂತ ಬಿಡುವ ರೇಕೊ, ಆರೊಬ್ಬರು ಪ್ರಯಾಸದಿಂ ಮಾಡಿದ ಜನ್ಮಾಂತರದ ಪುಣ್ಯಂ ಗಳಿಂದ ದೊರಕೊಂಡ ಕಾ ಶೀಪಟ್ಟಣವ ನತಿಗಳೆದು ಬಿಡಲಿಿಸುವರಾ ರುಂಟೊ ಅವರು ನರಕವು ಬಯಸಿದವರು, ಆವಿನ ಗಂಟಲಿನಲ್ಲಿ ಕುಂಬ ಳಕಾಯಿ ಇಳಿಯದಂತೆ ಅಲ್ಪ ಪುಣ್ಯರಿಗೆ ದೊರಕೊಳ್ಳದ ಆರು ಈ ಕ್ಷೇತಮಂ ಬಿಡುವರೋ ಅವರು ತಮ್ಮ ಪ ಗಳಂ ಬಿಟ್ಟವರು, ಪಾವವಂ ಪರಿಹರಿಸುವಂಥಾ ದೇವರ್ಕಳಿಗೂ ದೊರಕೊಳ್ಳದಂಥಾ ಭವ ಬಂಧನವಂ ಬಿಡಿಸುವಂಥಾ ಶಿವನಿಂದ ಬಿಡುಗಡೆಯಿಲ್ಲದಂಥಾ ಈ ಕ್ಷೇತ್ರ) ವನೂ ಗಂಗೆಯನೂ, ಮುಕ್ತಿಯ ನಿಫ್ಟ್ಸಿದಂಥಾವರು ಬಿಡಲಾಗದು, ಸಕಲ ಪುರುಷಾರ್ಥಗಳನೀವ ಈ ಕಾಶಿಯನು ಬಿಟ್ಟು ತನ್ನೊಡಲಹೊ ರೆಯುವ ನಿಮಿತ್ತ ದೇಶಾಂತರಕ್ಕೆ ಪ್ರೇಪರು, ಇವರೆಂಥಾ ನಾವಿಗಳೆ 5
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.