o ಚತುರ್ಥಾಧ್ಯಾಯ ಲ್ಲಾ ಎಂಬ ಬೃಹಸ್ಪತಿಯ ವಾಕ್ಸಮಂ ಕೇಳಿ, ಅಗಸ್ಯಮುನೀಶ್ವರನು ಎಲ್ವೇದೇವಕ್ಕ೪ರಾ ನಿಮ್ಮ ಕಾರನಂ : ಸಾಧಿಸುವೆನೆಂದು ನುಡಿದು ಮನ ಸಿನಲ್ಲಿ ಆಲೋಚನೆಯ ಮಾಡದೇ ಈ ಪ್ರಕಾರವಾಗಿ ಹೇಳಿ ದೇವರ್ಕ ಇಂ ಬೀಳ್ಕೊಟ್ಟು ಅನಂತರದಲ್ಲಿ ತನ್ನ ಮನದೊಳಾಲೋಚಿಸಿ ಅತ್ಯಂ ತವಾಗಿ ಚಿಂತಪಟ್ಟನೆಂದು ಸೂತಪುರಾಣೀಕನಿಗೆ ವೇದವ್ಯಾಸ ಬಸೀಕ್ಷ ರರು ನಿರೂಪಿಸಿ ಅಧ್ಯಾಯ ಶ್ರವಣ ಪಠನವಲವಂ ವೇಳುತ್ತಿದ್ದರು, ಅ ರೊಬ್ಬರೀ ಅಧ್ಯಾಯವನ್ನು ಕೇಳುವರೋಪಠಿಸುವರೋ ಅವರು ಸಾದ ವೆಂಬ ಕುಪ್ಪಸವಬಿಟ್ಟು ಸ್ವರ್ಗಸುಖದಲ್ಲಿಹರೆಂದು ನಿರೂಪಿಸದರೆಂಬದಾ ಗಿ ಸೂತರು ಶೌನಕಾದಿ ಬಸಿಗಳಿಗೆ ಹೇಳಿದರೆಂಬಲ್ಲಿಗೆ ಅಧ್ಯಾಯಾರ್ಥ|| ಇಂತು ಶ್ರೀಮತ್ಸಮಸ್ತಭೂಮಂಡಲೆತ್ಯಾದಿ ಬಿರುದಾಂಕಿತರಾದ ಮಹೀ ಶೂರ ಪುರವರಾಧೀಶ ಶ್ರೀ ಕೃಷ್ಯರಾಜ ವಡೆಯರವರಿಂದ ಲೋಕೋಪ ಕಾರಾರ್ಥವಾಗಿ ಕರ್ನಾ ಟಕ ಭಾವೆಯಿಂದವಿರಚಿತವಾದ ಸ್ಕಂದಪುರಾಣೋ ಕ ಕಾಶೀಮಹಿ ಮೂರ್ಥದರ್ಪಣದಲ್ಲಿ, ಅಗಸ್ತದೇವರ್ಕಳಸಂವಾದ ಪ ತಿವ್ರತಾ ಮಹಿಮೆ ವಿಧವಾಧರ್ಮಂಗಳಂ ವೇಳ್ ನಾಲ್ಕನೇ ಅಧ್ಯಾಯಾ ರ್ಥ ನಿರೂಪಣಕ್ಕಂ ಮಂಗಳಮಹಾ, ಐ ದ ನೆ ಅ ಧಾ ಯ . ಅಗಸ್ಯರು ವಿಂಧ್ಯಪರ್ವತವಂ ತಗ್ಗಿಸಿ ಕೊಲ್ಲಾಪುರಿಗೆ ಬಂದು ಮಹಾಲಕ್ಷ್ಮಿಯಂ ಸ್ತುತಿಸಿದ್ದು, ಆಂತೀ ವೃತ್ತಾಂತವುಂವೇಳ ವ್ಯಾಸರು ಸತ೦ಗಿಂತಂದರು, ಕೇ ಧೈಸೂತನೆ ಅನಂತರದಲ್ಲಿ ಅಗಸ್ಯ ನು ವಿಶ್ಲೇರನಂಧ್ಯಾನಿಸಿ, ಎಲೆ) ಯಳೆ ಮನಿ ಮೊರ್ಗದಲ್ಲಿಹನಮಗೆyಣಕಾರ್ ಬಂತೂ;ಆವನಾನೊಬ್ಬ ದೇವೇಂದ್ರನ ಅಂಗಳದಲ್ಲಿ ಕಲ್ಪ ವೃಕ್ಷಂಗಳಿಹವೊ ಕೈಯಲ್ಲಿ ವಾಯು ಧವೂ ಅಶರವುಂಟಾಗಿಯು ವಿಲಾಸದಿಂದಲೆ ಸಕಲಗಿರಿಗಳ ಜ ಯಿಸಿದವನಾಗಿಯೂ ಇರುವನೊ ಅಂಥಾ ದೇವೇಂದ್ರನಿಗೊಂದು ಸರ್ವತ ಮಾತ್ರ ನಿಗ್ರಹದಲ್ಲಿ ಸಾಮರ್ಥ್ಯವಿಲ್ಲದೆ ಬಾಂಹಣಮಾತ ನಾದ ನನ್ನ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.