ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩vJ (ನಟನೇ ಆ ಧ್ಯಾಯ. --- -------- - ~~ 3 - ೬ ಇದೆ ನಿನ್ನ ಪುಕ್ಕೆ ಮಿತಿಯಿಲ್ಲವೆಂದು ಪೇಳ್ಳ ಬಾಹ್ಮಣನ ವಾಕ್ಯವಂ ಕೆ? ರಾಯನ, ಬಾ ಹ್ಮಣ೦ಗೆ ನಮಸ್ಕರಿಸಿ ನಿನ್ನ ಪಾದಾರವಿಂದ ದರ್ಶನ ಬಂದ ಕೃತಾ - -ನಾಗೆನು ಎಂದು ಆ ಬಾ ಹ್ಮಣನ ಅತಿಸಂಸಾರದಿಂ ಪೂಜಿ ಸಲು, ಆ ಬಾಳಿನು ಸಂತೋಷಪಟ್ಟು ರಾಯನ ಕೈಯಿಂಕಳುಹಿಸಿ ಕೊಂಡು ನಮಿಗೆ ನಿವಾಸಕ್ಕೆ ರಮ್ಯವಾದ ಸ್ಥಳವು ರಮ್ಯವಾದುದು ತಾನು ಇಲ್ಲಿರ್ದ ವಿಕ್ಕೆ ಸತಿಯ ಅನುಗ ಹದಿಂ ತನ್ನ ಭಕ್ತರನ್ನು ಪರಮಪದನ ವೈ ದಿಸುವೆನು ಎಂದು ಪಂಚನದಿ ತೀರ್ಥದಲ್ಲಿ ನಿಂತು ಸುಮೇರನು ಲೂ ವಾಗ ಬಂದಾನೋ ಎಂದು ಇದಿರುನೋಡುತ್ತಾ ರಾಯನ – ಶಾಂತವನ್ನು ಪರಮೇಶ್ವರಗೆ ಹೇಳುವದಕ್ಕೆ ಗರುಡನ ಕೆಳುತಿಸಿ ವಿಷ್ಣು ಅಲೈ ಸುಖತ ದ್ವಿ ಇರಲು ಅನಂತರದಲ್ಲಿ ರಾಯನು ಬಾ ಹೃಣನ ಬಹಸೋತ್ರವು ಮಾಡಿ ತನ್ನ ಪ್ರಧಾನಿಗಳ ಮಂಡಲೀಕರೂ ಪಾರುಪತ್ಯಗಾರರ ಪುರೊ ಹಿತರೂ ದಾರಪಾಲಕರೂ ತೇನ ಛಾಗರ ಅರಸು ಮಕ್ಕಳ ಸುವಾರದ ವರೂ ಶೆಟ್ಟಗಳ ನಾನಾ ಪ್ರಜೆಗಳ ನಾನಾ ಒದೆ ಗೆವವರ ಅಂತಃ ಪುರದ ರಾಣಿಯಾದ ಸಕಲ ರಾಕಿಮರ ವೃ ದ್ದರೂ ಬಾಲಕರೂ ಗೆ ಶa ಲರ ಮುಂತಾದ ಸಮಸ್ಯರನ್ನು ಕರಿಸಿ ಅವರಿಗೆಲ್ಲಾ ಕೈಮುಗಿದು ಸಂತೋಷದಿಂದ ಇಂತೆಂದನು, ಕೇಳಿರೈ ಪ ಜಿಗಳಿರಾ ' ಬತಾ ಹೃಣ ಹೇಳಿದ ಮರ್ಯಾದೆಯಲ್ಲಿ ತನಗೆ ಈ ಭೂಮಿಯ ವಾಸ ಏಳುದಿವಸ ಇದ್ದೀತು ಎನಲು ಸಕಲರೂ ಕೇಳಿ ಆಶ್ಚರ್ಯ ಪಟ್ಟು ಮುಖ ಈಾಂತಿಗಳು ಕೆಟ್ಟು ಕೆಳುತ್ತಿರಲು ರಾಮನು ತನ್ನ -Aರು ಮಂದಿ ಕುಮಾರರ ಕರೆಸಿ ಆನೆ ಲ್ಲಿ ಹಿರಿಯನಾದ ಅಮರಜ ಸಿಂಎ ಕೆ ನಾರನಂ ನಿಂಖ್ಯಾಸನದಲ್ಲಿ ಕಳ್ಳ ರಿಸಿ ಪಟ್ಟಾಭಿಷೇಕವಂ ವಾಗಿ ಎಲ್ಲರಿಗೂ ಉಡುಗೆರೆ ಉತ್ಸಾಹಂಗಳಂ ಕೊಟ್ಟು ಬಾ ಎಹ್ಮಣರಿಗೆ ಅನೇಕವಾದ ಧನಧಾನ್ಯವನ್ನಾಭರಣ ಮುಂತಾದ ಪೋಡ ಶದನಂಗಳಂ ಮ ಡಿ ತೃಪ್ತಿಪಡಿಸಿ ತಾನು ತನ್ನ ಪಟ್ಟದ ರಾಣಿಗkತ ಅಂತಗೃಹಖಾತೆಯಂ ಮಾಡಿ ಐವತ್ತಾರು ದೇಶದ ರಾಯರ ಗೆದ್ದು ತನ್ನ ಸಕಲ ರತ್ನಗಳಿ೦ದ ಭೂಪಾಲ ಶ್ರೀ” ಎಂಬ ಹೆಸರುಳ್ಳ ಉಪ್ಪರಿಗೆಯಂ ಅತಿ ಚಿತ್ರವಾಗಿ ಮಯ ವಿಶ್ವಕರ್ಮರಿಂದ ಅತಿ ಶೀರದಿಂ ಕಟ್ಟಿಸಿ ಅಲ್ಲಿ ಬಂದು © ದಿ | ಟ