ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ9ಣೆ.

  • ೩ - – - ..

f ಲಿಂಗಪ ತಿಷ್ಠೆಯಂ ಮಾಡಿ ಆ ಲಿಂಗಕ್ಕೆ ದಿವೋದಾಸೇಶ ರನೆಂಬ ಭಾವಸ ಸ್ಪಿಟ್ಟು ಭೂಪಾಲ ತಿ ಎಂಬ ತೀರ್ಥವು ಕಲ್ಪಿಸಿ ಆ ತೀರ್ಥದಲ್ಲಿ ಸನವಂ ಮಾಡಿ ಆ ಲಿಂಗವನ್ನಾರಾಧಿಸುತ್ತಿರಲು, ಏಳನೇ ದಿನ ಮಧ್ಯಾನ್ಹ ಸಮಯದಲ್ಲಿ ಆಕಾಶದಿಂದ ಶಿವನಾರೂಪ್ಪನಂ ಪಡೆದ ಪ್ರಮಥರಿಂದಾ ಓ ಸಾಡುವ ನಾನಾ ಸೇವೆಗಳ೦ ವಾ ಡುವ ರುದ ಹೌಸ್ಯೆಯರಿಗೆ ಅಲಂಕ ತಮಾದ ನೂರು ಚಂದ್ರಕಾಂತಿಯಿಂದೊಪ್ಪುವ ದಿವ್ಯ ವಿಮಾನವ ಕಂಡು ರಾಯನ ಪಟ್ಟರ ರಾಣಿ ಸಹ ದಿವ್ಯಾಭರಣ ಗಂ, ಪ್ರಷ್ಟಗಳಿ೦ದಲಂಕರಿಸಿ ಶವ್ರಶರಿ:ರ ಫಣೆಗಣ್ಣು ಕಪ್ಪು ಕೊರಳ, ಕೆಸರ್ರನೆಂಬ ಶಿರೋವೆ ಚತುರ್ಭುಜ ಚವ್ರಭೂಷಣ ಶಿರದಲ್ಲಿ ಚಂದ ಕಳಯುಳ್ಳ ವಸಾರ ಮಂ ಧರಿಸೆಂದು ವರಮ ಕೆ.:ಟ್ಟು ಶಿವರೂ ಸನಂ ಧರಿಸಿದ ರಾಮನ ಪಾರ್ವತಿ ರೂಸ o ಗರಿಸಿದ ಸತ್ಯದ ರಾಣಿ ಯ- ಈಶ್ವರಂ ದಿವ್ಯ ನಿವಾಸದ ಮೇಲೆ ಕಳ್ಳಸಿಕ ೧೦ಡು ಗಾಂಬಿಕೆ ಕ್ಕೆ ಕರದೊಯಿದರು ದಿವೋದಾಸರಾಯನು ಕಟ್ಟಿಸಿದ ಉಪ್ಪ ರಿಗೆಯ ಮುಂದೆ ಭೂಪಾಲ ತ್ರಿ ಎಂಬ ತಿ'ರ್ಥವಿದ್ದಿತಷ್ಟೆ ಆ ತೀರ್ಥದಲ್ಲಿ ಸಾನ ದಾನ ರ್ತಣ ಶ್ರಾದ್ದಾದಿಗಳಂ ಮಾಡಿ ದಿವೋದಾ ಸೇಶ ಗ ಲಿಂಗಮಂ ಪೂಜಿಸಿ ದಿವೋದಾಸೇಶ್ವರ ಮಹಿಮೆಯಂ ಕೇಳಲು ಪುನರ್ಜನ್ಯವಿಲ್ಲ ಈ ಅಧ್ಯಾಪನ ಒದಿ ಕೇಳಿದರೂ ಸಕಲ ಪಾಪಹರ, ಈ ಆಧಾಯನಂ ಆರ ಸುಗಳು ಕೇಳಿ ಬದ್ಧಕ್ಕೆ ಹೋಗಲು ಜಾರುವಹುದು ಸಕಲ ಶಸಕರ ಸಕಲ ಭಯಹರ ಅಕಾಲವರಣವಿಲ್ಲ ಈ ೨೨ಧ್ಯಾಯನಂ ಪಠಿಸಲು ಶಿವಕಾ ರ್ಯಾರ್ಥವಾಗಿ ಬಂದ ವಿಷ್ಣುವಿನ ಕೃಪೆಯಿಂದ ಸರ್ವಕಾರ್ಯಾರ್ಥ ಸಿದ್ದಿ ಯಹುದು ಎಂದು ಕುಮಾರಸ್ವಾಮಿ ಅಗಸ್ಟ್‌ಗೆ ನಿರವಿಸಿದ ಅರ್ಥವನ್ನು ಸೂತಪುರಾಣಿಕನು ಶೌನಕಾದಿ ಋಷಿಗಳಿಗೆ ಬೆಳ್ಳನೆಂಬಲ್ಲಿಗೆ ಅಧ್ಯಾ ಯಾರ್ಭ # # # # # # # ಎ + | ಇಂತು ಶ್ರೀವತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ಪುರಮಾಧೀಶ ಶ್ರೀ ಕೃಷ್ಣರಾಜಒಡೆಯರವರು ಲೋಕೊ ಸಕಾರಾರ್ಥವಾಗಿ ಕರ್ಣಾಟಕ ಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ