ಕಾತಿಳಂಥ ೩VK ಹೆಸರುಗಳಿಲ್ಲದವನಾಗಿಯ ಸತನಾಮಗಳುಳ್ಳ ನಿರಾಲಂಬನಾಗಿಯೂ ಸಕಲರಿಗೂ ಆಧಾರವಾದಂಥ ಸಿಗ.-ನಾಗಿಯ ಸಮಸ ಗುಣಗಳುಳ್ಳಂಥಾ ಇಂದಿಯಂಗಳಲ್ಲದವನಾಗಿಯ ಇಂದಿ ಯಂಗಳುಳ್ಳೆಂಥಾ ಪಾದಂಗಳುಳ್ಳವ ನಾಗಿಯ ಅನೇಕ ಪಾವಂಗ-ಳ್ಳಂಥಾ ಮಹಾಪುರುಷನಾದ ವಿಷ್ಣು ವು ತನ್ನ ರೂಪವನ್ನು ಉಪಸಂಹರಿಸಿ ಪಂಚನದಿತೀರ್ಥದಲ್ಲಿ ಮತ್ತೊಂದು ರೂಪವಂ ಧರಿಸಿ ನೆಲಸಿದಕಾರಣವೇನು ? ಇದಂ ಹೇಳ ಬೇಕೆಂದು ಬಿಸಲು, ಕುಮಾ ರಸಾಮಿಯಿಂತೆಂದನ, ಕೇಳ್ಳೆ ಅಗ ನೇ ! ತಾನು ಪರಮ೬ರಂಗೆ ನಮ ಸುರವನ್ನು ಮಾಡಿ ಸಕಲ ಪಾಪಹರನಪ್ಪ ಸಕಲ ತೆ )ಯಸ್ಸುಗಳಂ ಕೆಡುವ ಈ ಕಥಾ ಅಧ್ಯಾಯವು ಕೇಳಿದಮಾತ್ರದಲ್ಲಿ ಯೆ ಪಂಚಮ ಹಾಪಾಪಗಳು ಸುಸಂಸ ಪಲಂತನದಿ ತೀರ್ಥದ ಉತ ಯಂಹೇಳುತ್ತಾ ಇದ್ದೇನೆ, ಕೇಳ್ಳೆ ಆಗಸ್ಟ್ ! ಪೂರ್ವದಲ್ಲಿ ಭಾರ್ಗವವಂಶದಲ್ಲಿ ಹುಟ್ಟಿ ದಂಥಾ ವೇದವೆ ಆಕಾರವಾಗಿ ಬಂದಿತೆ ಎಂಬಂತೆ ವೇದರನೆಂಬ ಮುನೀಶ್ವರನು ತಪವ ಮಾಡುತ್ತಾ ಇರಲು, ಒಂದಾನೊಂದು ದಿವಸ ದೇವ ಲೋಕದಿಂದ ಶುಚಿತಾ ಎಂಬ ಆಪ್ಪರಸಿ ಯು ಆ ಮುನೀಶ್ವರನ ಮು೦ದೆ ಹೋಗುತ್ತಿರಲು ಆಮುನೀಶ್ವರನು ಅ ಪ್ಪ ರ ೩ ) ಯ ನು ನೋ ಡಿ ದ ನಾ ತ ) ದ ೭ ದೆ , ನ ನ ಥನ ಬಾ ೧೦ ಗ ೪೦ ನೋಂದು ಆಮುನಿಯ ಮನಸ್ಸು ವಿಕಾರ →ದಿ ವೀರಸ್ಥಲಿತವಾಗ ಲು ಆವಿಠ್ಯವನ್ನು ತನ್ನ ಪಕ್ಕದಲ್ಲಿ ಸಿಡಿದು ಆವನೀಕ್ಷರನಿಂತೆಂದು ಚಿಂತಿಸಿ ದನು, ಸ್ತ್ರೀಯರು ಸ್ವಭಾವದಿಂದಲೆ ಕಠಿಣ ಹೃದಯರು ಎಂಬ ಮುನಿಗಳ ವಾಕ್ಯಮಂ ಸ್ಮರಿಸಿ ಮನಸ್ಸಿನ ರೆ ಎಷವೆಂಬ ನದಿ ವೇಗಮಂ ವಿವೇಕವೆಂಬ ಕಟ್ಟೆಯಿಂದ ನಿಲ್ಲಿಸಿ ಅಪ್ಪತಸ್ತಿಯನ್ನು ಕರೆದು ಆ ಮುನೀರನಿಂತೆಂದ ನು-ಎಲೈ ಶುಚಿಸ್ತಿತಿಯೇ ! ನೀನು ಮಹಾಶುಚಿಯಾದವಳು, ನಿನಿಗೆ ಅಣುಮ ತ್ರವೂ ದೋಷವಿ, ನೀನು ನನಿಗೆ ಮಾಡಿದ ದೋಷವು ಇಲ್ಲ, ಮತ್ತೇನೆಂದ ರ ಲೋಕದಲ್ಲಿ ಸ್ತ್ರೀಯರು ಅಗ್ನಿಗೆ ಸಮಾನವಾದವರು, ಪುರುಷನು ಬೆಣ್ಣೆಗೆ ಸಮಾನನೆಂದು ಜ್ಞಾನಿಗಳಾದವರು ವಿಚಾರಿಸಿನೋಡಲು ೩ ಯರಲ್ಲಿಯೇ ವಿಶೇಷ ಉಂಟು, ಅದೆಂತೆಂದರೆ-ಅಗ್ನಿಯ ಮೇಲೆ ಇರಿಸಿದಲ್ಲದೆ 6 ' )
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.