ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವತ್ತೊಂಭತ್ತನೇ ಅಧ್ಯಾಯ. ದಿ m ಬ ಕ ಬೆಣ್ಣೆ ಕರಗದು, ಸ್ತ್ರೀಯರ ಹೆಸರುಗೊ೦ಡಮಾತ್ರದಲ್ಲಿಯೇ ದೂರದಲ್ಲಿ ಯದ್ಯಪುರುಷನಿಗಾವರು ಮನಸ್ಸು ಚಂಚಲವದಿ ಮೋಹಿತವಾಗುವದು, ಆ ದಕಾರಣ ಅಗ್ನಿಗಿಂತಲು ಸ್ತ್ರೀಯರು ಹೆಚ್ಚು ದೈವಯತ್ನದಿಂದ ನಿನ್ನ ಕಂಡ ಮತ ದಿಂದಲೆ ನನ್ನ ಮನಸ್ಸು ಚಂಚಲಿಸಿ ವೀರಸ್ಟಲಿತ ವಾಯಿತು ನೀನು ಅಂಜಬ್ಯಾಡ ಮುನಿಗಳಿಗೆ ಕೋಪದಿಂದ ತಪೋಹಾನಿಯಾದಂತೆ ಆಕಾಮದಿಂ ಸೃಳಿತವಾಗಲು ಹಾನಿಯಿಲ್ಲ, ಸೂರಚಂದ ರ ಪ್ರಕಾಶದಿಂದ ಅಂಧಕಾರ ಪೋಪಂತೆ ಕೋಪದಿಂದ ತಪಸ್ಸು ಕ್ಷಯವಹುದು, ಕೆಪದಿಂದ ತಪಸ್ಸಿದ್ಧಿ ಯಿಲ್ಲ, ದುರ್ಜನರು ಇದ್ದಲ್ಲಿ ಸಜ್ಜನರಿಗೆ ಏಳಿಗೆ ಇಲ್ಲದಂತೆ ಕೋಪವಿದ್ದಲ್ಲಿ ಸವೆತ್ತಣದು ಅದೆಂತಂದರೆ-ಚಂದ್ರನಂ ರಾಹು ಹಿಡಿಯಲು ಬೆಳದಿಂಗಳುಂಟೆ ? ಕೊರವೆಂಬ ಅಗ್ನಿ ಒಲಿಸಲು ಮುಕ್ತಿಯಂಬವೃಕ್ಷಕ್ಕೆ ನಿಲುಕಡೆಯುಂಟೆ ? ಸಿಂಹನಮುಂದೆ ಆನೇವರಿಯು ನಿಂತದ್ದುಂಟೆ ? ಆದಕಾರಣ ಸರ್ವಪ್ರಯತ್ನ ದಿಂದಲು ಧರ್ಮಾರ್ಥಕಾಮಮೋಕ್ಷಗಳಿಗೆ ವಿಭುತವಾದ ಕೋಪವನ್ನು ಜ್ಞಾನಿಯಾದವನು ಬಿಡಬೇಕು, ಈಗ ನನ್ನದೊಂದು ಮಾತಂ ಕೇಳು ಎನ್ನ ವಿಠ್ಯವು ಅಮೋಘವಾದುದು ನಿನ್ನ ನೋಡಿದ ನೋಟವರಾತ್ರದಿಂದ ಸ್ಪಲಿತ ವಾದವೀರವನ್ನು ನೀನು ಭಕ್ಷಿಸು ಅದರಿಂದ ನಿನಗೆ ಒಬ್ಬಳು ಶುಚಿಯಾದ ಕುಮಾರತಿಯಾದಾಳು ಇಂತೆಂದ ಖುಷಿಯವುಕ್ಕಮಂ ಕೇಳಿ ಆ ತುಜೆಸ್ಮಿತೆ ಎಂಬ ಆಪ್ಪರ ಸ್ತ್ರೀಯು ಗಡಗಡನೆ ನಡುಗಿ ಇಂದು ಮರುಹುಟ್ಟು ಹುಟ್ಟಿ ದೆನು, ಆ ಮಸೀಶರನು ತನಿಗೆ ಶಾಸಮಕತದೆ ಕಾರುಣ್ಯದಿಂ ರಕ್ಷಿಸಿದನು ಎಂದು ನೆನದು ಕೊಂಡು ಆ ಖುಷಿಯವಾಕ್ಯವೇ ಮಹಾಪ್ರಸಾದವೆಂದು ಆಮು ನಿಯ ವಿಠ್ಯವನ್ನು ತೆಗದುಕೊಂಡು ಗುಂಗಲು ಆಕ್ಷಣವೆ ಸದ್ಯೋ ಗರ್ಭದಿಂದ ಒಟ್ಟಳು ಕುಮಾರತಿಯಾಗಲು ಆಕುಮಾರತಿಯನ್ನು ಖುಷಿಯ ಬಳಿಯ ೬ ಇರಿಸಿ ಅಪ್ಪರಸ್ತಿಯು ತನ್ನ ಲೋಕಕ್ಕೆ ಪೋದಳು. ಅನಂತರದಲ್ಲಿ ಆ ಯಕ್ಷರನು ಕುಮಾರತಿಯನ್ನು ಅತಿಪ್ರೀತಿಯಿಂದ ಮಡುರೊಳಗೆ ಇಟ್ಟು ಕೊಡು ಹರಳೆಯಹಾಲು ಜೇನುತುಪ್ಪ ಇವನೆರದು ಸಾಕಿ ಆಕುಮಾರತಿಗೆ. (ತಮಾಷೆಯೆಂದು ನಾಮಕರಣವಂ ಮಾಡಿದನು, ಸರ್ವಲಕ್ಷಣಸಂಪನ್ನೆ ಕರಾದ ಸೌಂದಯ್ಯವುಳ್ಳ ಆಕುಮಾರತಿಯ ಹೆಸರುಗೊಂಡವರಾತ್ರದಲ್ಲಿಯೇ