ಕಾಶೀಗಂಡ. ೩rn → bedk " * * * - ೬ ಇಳು ನದ ತೀರ್ಥದಲ್ಲಿ ಒಂದು ಸನದಿಂದಹುದು, ಇಲ್ಲಿ ತೆಪ್ಪ ತರ್ಮ ಇಂಗಳ. ಮಾಡಿ ಬಿಂದುಮಾಧವನಂ ಪೂಜಿಸಲಿ., ಪುನರ್ಜನ್ಮವಿ, ಬೆವAಸಿಕೆ ದಲ್ಲಿರ್ದ ಸಕಲ ಪಿತೃಗಳಿಗೆ ತಮ್ಮ ವಂಶದಲ್ಲಿ ಪುಟ್ಟಿದವನು ಕಾತಿ ಕ್ಷೇತ್ರಕ್ಕೆ ಬಂದು ಈ ತೀರ್ಥದಲ್ಲಿ ಸ್ನಾನ ತರ್ಪಣಂಗಳಂ ಮಾಡಿ ಶ್ರಾದ್ಧ ವಂ ಮಾಡಿ ನಮಗೆ ವ್ಯಕ್ತಿಯು ಸಂಪಾದಿಸುವನೋ ಇಲ್ಲವೋ ಎಂದು ಬಯಸುತ್ತಿಹರು, ಅಲ್ಲಿ ಮಾಡಿದ ಸಾನ ಬಾನದ ಸಲಾ ಬ್ರಹ್ಮಕವಾದ ರೂ ಕೆಡವು, ಬಂಜೆಯಾದವಳು ಈ ತೀರ್ಥದಲ್ಲಿ ಪ್ರತಿದಿನವೂ ಸುನವೆಂ ವಾಡಿ ಮಂಗಳ ಗೌರಿಯಂ ಪೂಜೆಸಲು, ಸುಪುತ್ರನಹನು. ಈ ತೀರ್ಥೋದ ಕವಂ ಶೋಧಿಸಿ ತಮ್ಮ ಇಷ್ಟ ದೇವತೆಗಳಿಗೆ ಅಭಿಷೇಕನಂ ವಾ ಡಲ, ನೂ ರೆಂಟು ಕಲಶ:೪೦ದ ಪಂಚಾಮೃತಾಭಿಷೇಕನಂ ಮಾಡಿದ ಫಲವ್ರಂಟು, ಈ ತಿರ್ಥವಂ ಒಂದು ಬಿಂದುವಾತ, ಸನವಂ ಮಾಡಲು ಶಾಸೆ ಕೈ ಪ್ರಕಾರದಿಂದ ಪಂಚಗವ್ಯವ೦ ಕೊಂಡ ಫಲವುಂಟು. ಈ ತೀರ್ಥಸ್ನಾನದಿಂದ ನೂರು ರಾಜಸೂಯ ಯಾಗದ ಫಲವುಂಟು. ಈ ತೀರ್ಥಸ್ನಾನದಿಂದ ರಾಜ ಸೂಯ ಯಾಗುವ ಅವಚ್ಛತಸ್ಸಾನದ ಫಲವುಂಟು, ರಾಜಸೂಯ ಅಮೇಧ ಯಾಗಂಗಳಂ ಮಾಡಲು ಬ್ರಹ್ಮನ ಎರಡು ಫುಳಿಗೆ ಸ್ವರ್ಗದ ಭೋಗವಸಿ ವುದು, ಈ ತೀರ್ಥಸ್ನಾನವಂ ಮಾಡಲು ಬ್ರಹ್ಮಕಲ್ಪದ ಪರಿಯಂತರವೂ ಸ್ವರ್ಗಭೋಗ, ಮತ್ತೊಂದು ಸ್ಥಳದಲ್ಲಿ ಕೊಟಮಂದಿಗೆ ಕರ್ತನಾದ ಕೋಟಿ ದೊರೆಗಳ ಕೈಯ್ಯ ವಾಲೈಸಿಕೊಂಬ ರಾಜನ ದೊರೆತನಕ್ಕಿಂತಲು ಈ ಕ್ಷೇತ್ರದಲ್ಲಿ ಒಬ್ಬರ ನೃತ್ಯನಾಗಿರುವದು ಲೇಸು, ಇಲ್ಲಿ ಕಾರ್ತಿಕ ಮಾಸದಲ್ಲಿ ಸ್ನಾನವ ಮಾಡಿದವರು ಶಿವಸಾಯುಜ್ಯವನ್ನೆ ದುವರು, ಸ್ನಾನ ವಂ ಮಾಡಿದವರು ಹುಟ್ಟಿ ಹುಟ್ಟಿ ಅನೇಕ ಜನ್ಮಕ್ಕೆ ಮರಳುತ್ತಾ ಇಹರು, ಈ ತೀರ್ಥ ಕೃತಯುಗದಲ್ಲಿ ಧರ್ಮತೀರ್ಥವೆನಿಸಿಕೊಂಡು ಇಹುದು, ತೊತಾ ಯುಗದಲ್ಲಿ ಧೂತಶಾಸೆಯಂದೂ ದ್ವಾಪರದಲ್ಲಿ ಬಿಂದು ತೀರ್ಥವೆಂದೂ ಕಲಿ ಯುಗದಲ್ಲಿ ಪಂಚಗಂಗಾ ತೀರ್ಥವೆಂದೂ ಪ್ರಸಿದ್ದವಾಗಿ ಇರುವದು, ಕೃತಯು ಗದಲ್ಲಿ ನೂರು ವರ್ಷ ಉಗ್ರ ತರವಿದ್ದ ಫಲವು ಈ ತೀರ್ಥದಲ್ಲಿ ಕಾರ್ತಿಕ ಮಾಸದಲ್ಲಿ ಮಾಡಿದ ಒಂದು ಸ್ನಾನದಿಂದ ಬಹು ದೂರಸ್ಥಳಾಂತರದಲ್ಲಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.