ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಏವಂಭತ್ತನೇ ಅಧ್ಯಾಯ. ಬಾವಜೀವವೂ ಮಾಡಿದ ಯಜ್ಞ ಕೆರೆ ಭಾವಿ ತೋಟ ಕೊಳಗಳು ಮೊದ ಉಾದ ಧರ್ಮಭಲವೂ ಇಲ್ಲಿ ಒಂದು ಸ್ಥಾನದಿಂದ ದೊರಕೊಂಬುದು, ಒಂದು ಸನದಿಂದ ಮೂರು ಜನ್ಮದ ಪಾಸ.:೦ ಪರಿಹರಿಸ ಈ ತೀರ್ಥಕ್ಕೆ ಸಮಾನ ವಾದ ತೀರ್ಥವು ಭೂಮಿಯೊಳಗಿಲ್ಲ, ಈ ತೀರ್ಥದಲ್ಲಿ ಗೋದಾವ ಭೂದಾನ ಹಿರಣ್ಯದಾನ ವಸ್ತ್ರ ದಾನ ಪ್ರಪ್ಪ ದನ ಭೂಪೇದಾನ ಇವು ಮೊದಲಾದ ಮೇಡಕ ದಾನಂಗಳ ನೀಯರು ಅಕ್ಷಯವಾದ ಫಲವುಂಟು, ಇಲ್ಲಿ ಮಾಡಿದ ಒಂದು ಆಹುತಿಯಿಂದ ಕೆಟಿ ಹೋಮ ಫಲ, ಈ ತೀರ್ಥದ ಮಹಿಮೆಯಂ ವರ್ಣಿಸಿ ಹೇಳಲು ಸಮರ್ಥ ನಾರು ? ಸಾವಿರ ಮುಖವುಳ್ಳ ಮಹಾ ಶೇಫಂಗೆ ತೀರದು, ಅದುಕಾರಣ ಸರ್ವವ್ಯಾಪಿಯಾದ ವಿಷ್ಣುವು ಇಲ್ಲಿ ನಿಂತನು. ಈ ಆ ಧ್ಯಾಯಮಂ ಭಕ್ತಿಯಿಂದ ಕೇಳಿದವರು ಹೇಳಿದವರು ಸಕಲ ಭೋಗಾನಂದ ದಲ್ಲಿ ವಿತ್ತಲೋಕವನ್ನೆ ದುವರು ಎಂದು ಕುಮಾರಸ್ವಾಮಿ ಅಗಂಗೆ ನಿರೂಪಿಸಿದನು, ಎಂದು ಸೂತಪುರಾಣೀಕನು ಶೌನಕಾದಿ ಋಷಿಗಳಿಗೆ ಹೇಳಿ ದನೆಂಬಲ್ಲಿಗೆ ಅಧ್ಯಾಯಾರ್ಥ * * * * * ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಶ್ರೀ ಕೃಷ್ಣರಾಜಒಡೆಯರವರು ಲೋಕೋ ಪಕಾರಾರ್ಥವಾಗಿ ಕರ್ಣಾಟಕ ಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ್ಕೆ ಕಾಶೀ ಮಹಿಮಾರ್ಥ ದರ್ಪವಲ್ಲಿ ವಿಶಾಚ ವಿಮೋಚನ ತೀರ್ಥದ ಮಹಿ ಮೆಯೆಂಬ ಐವತ್ತೊಂಭತ್ತನೇ ಅಧ್ಯಾಯ ನಿರೂಪಣಕ್ಕಂ ಮಂಗಳ ಮಹಾ *

ಐವತ್ತೊಂಭತ್ತನೆಯ ಅಧ್ಯಾಯ ಸಂಪೂರ್ಣ,