84 ಅರವತ್ತೆರಡನೇ ಅಧ್ಯಾಯ ನವಂದಾಡಿ, ವಿಂಡಪ್ರದಾನವಂ ಮಾಡಲಾರದವರು ಈ ಹತ್ತು ನಾವು ಸ್ಕರಿಸಲು, 'ಆವರು ವಿಗಳಿಗೆ ತಿಲೋದಕಮಿಡಪ್ರವಾನದಂ ಮಾಡಿ ದವರು ಅವರ ಪಿತೃಗಳು ತೃಪ್ತಿಬಡುವರು. ಈ ತೀರ್ಥದಲ್ಲಿ ಬ್ರಾಹ್ಮಣ ಭೋಜನವಂ ಮಾಡಿಸಲು ಅನಂತಫಲ, ಇಲ್ಲಿ ವೃನೋತ್ಸರ್ಗವೆಂ ಮಾ ಡಲು ಅಶ್ವಮೇಧಯಾಗ ಫಲವುಂಟು. ಇವಲ್ಲದೆ ಉಪನಯನವಿಲ್ಲದೆ ಮೃತರಾದವರು, ವಿವಾಹವಿಲ್ಲದೆ ಸಂದವರು, ಅಗ್ನಿಸಂಸಾರವಿಲ್ಲದವರು, ನೋಡಶಾದ್ಯವಿಲ್ಲದವರು, ಪುತ್ರರಿಲ್ಲದವರು, ತಿರೊರ್ದಪಿಂಡಪ್ರದಾ ನವಂ ಮಾಡುವದಕ್ಕೆ ದಿಕ್ಕಿಲ್ಲದವರು ಮಾರ್ಗದಲ್ಲಿ ಕಳ್ಳರಿಂದ ಹತರಾದ ವರು, ಉದಕದಲ್ಲಿ ದೇಹತ್ಯಾಗವಂ ಮಾಡಿವವನ್ನು, ಆತ್ಮಘಾತಕರಾವ ವರು, ಪಿತೃಗೋತ್ರದವರು, ಮಾತೃ ಸಂಬಂಧಿಗಳು, ಹುಡತಿಯ ಕಡೆ ಯವರು, ಸ್ನೇಹಿತರು, ಬಗೆಯವರು, ತಮ್ಮ ಪಿತೃಗಳು ಬಹ, ಕ ತ್ರಿಯ, ವೈಶ್ಯ, ಶೂದ್ರರು ಮೊದಲಾಗಿ ಅತಜರು ಕಡೆಖಾವ ಜಾತಿಗೆ ಇಲ್ಲಿ ಜನಿಸಿದವರು, ದಶಾದಿಗಳಾಗಿ ಹುಟ್ಟಿದವರು, ವೃಕ್ಷಗಳಾಗಿ ಶಿಲೆ ಗಳಾಗಿ ಕ್ರಿಮಿಕೀಟಂಗಳಾಗಿ ವತುಗ, ಭುಜಂಗ ಮೊದಲಾದ ಜಂತುಗಳಾ ಗಿ ಪುಟ್ಟವವರು, ಪಿಶಾಚಗಣಂಗಳಾಗಿ ಇದ್ದವರು, ಕದ್ರಲೋಕಂಗ ಳಲ್ಲಿ ಕಪ್ಪ ಪಡುತ್ತಿದ್ದವರು, ನರಕಗಳಲ್ಲಿ ಇದ್ದರೂ ಅವರೆಲ್ಲರೂ ತಾವು ಮಾಡಿದ ತಿಲೋದಕಮಂಡಪ ದಾನದಿಂ ಮುಕ್ತರಾಗಲಿ ಎಂದು ಕ್ರಿಯೆಗ ೪೦ ಮಾಡಬೇಕು, ಆಮೇಲೆ ಮನುಷ್ಯರಾಗಿ ಇದ್ದವರೆಲ್ಲರೂ ದೇವತ್ವ «ದಲಿ ದೇವತ್ವವನೈದಿದರು. ಬ್ರಹ್ಮಲೋಕವನ್ನೆ ದಲಿ, ಎಮು ತಕ್ಷ ಣಾದಿಗಳಂ ಮಾಡಬೇಕು, ಈ ತೀರ್ಥವು ಕೃತಯುಗದಲ್ಲಿ ಕ್ಷೀರಮಯ, ತ್ರೇತಾಯುಗದಲ್ಲಿ ಜೇನುತುಪ್ಪ, ದವರನಲ್ಲಿ ತುಪ್ಪ, ಕಲಿಯುಗದಲ್ಲಿ ಉದಕವಾಗಿ ತೋರಿ ಇದ್ದೀತು. ಈ ತೀರ್ಥವು ಕಾಶೀಕ್ಷೇತ್ರದ ಹೊರಗೆ ಇದ್ದರೂ ಎನ್ನ ಸನ್ನಿಧಿಯಿಂದ ಕ್ಷೇತ್ರದೊಳಗೆ ಇದ್ದುದು ಎಂದು ತಿಳಿದು ವದು, ಎಲೈ ಪಿತೃಗಳಿರಾ ? ಕಾಶಿಯಲ್ಲಿ ಇದ್ದವರೆಲ್ಲರೂ ಎನ್ನ ವೃಷಭ ಧ್ವಜವಕಂಡು ಸಂತೋಷದಿಂದೆನ್ನ ಬರುವದೆ ನಿಸಿದವರಾದಕಾರಣ ವೃಷಭಧೃಜೇಶ್ವರನೆಂಬ ಹೆಸರಿನಿಂದ ಬ್ರಹ್ಮ ವಿಷ್ಯ ಗಣಂಗಳು ಸಹ ೩ 4 # -
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.